2023-07-05 09:48:36 by jayusudindra
This page has been fully proofread once and needs a second look.
ಎತ್ತುಗಡೆ ಸ್ವರಗಳಿಗೆ ಸಾಹಿತ್ಯವಿರುವುದಿಲ್ಲ.
ಮುಂತಾದವರೂ, ತಂಜಾವೂರು ಸಹೋದರ
ಹದಿನೆಂಟನೆ ಶತಮಾನದ ಪ್ರಾರಂಭದಲ್ಲೇ ವೀಣೆ ವೆರುಮಾಳಯ್ಯ, ವಚ್ಚಿ
ಮಿರಿಯಂ ಆದಿಅಪ್ಪಯ್ಯ, ರಾಮಸ್ವಾಮಿ ದೀಕ್ಷಿತರು, ಪಲ್ಲವಿ ಗೋಪಾಲಯ್ಯರ್,
ಕಾವೇರಿಪಟ್ಟಣಂ ಗೋವಿಂದಸ್ವಾಮಯ್ಯ, ಕೂವನ ಸಾಮಯ್ಯ, ಲಕ್ಷ್ಮೀಕಾಂತ
ಮಹಾರಾಜ, ಸೊಂಟವೆಂಕಟಸುಬ್ಬಯ್ಯ ಮತ್ತು ಸೊಂಟ ವೆಂಕಟರಮಣಯ್ಯ
ಚತುಷ್ಟಯರೂ ವರ್ಣಗಳನ್ನು
ರಚಿಸಿದರು. ತ್ಯಾಗರಾಜರ ಶಿಷ್ಯವರಂಪರೆಗೆ ಸೇರಿದವರು ಅನೇಕ ವರ್ಣಗಳನ್ನು
ರಚಿಸಿದ್ದಾರೆ ಮಹಾವೈದ್ಯನಾಥ ಅಯ್ಯರ್‌ರವರು ಆದಿತಾಳದಲ್ಲಿ
ಕಾಂಭೋಜಿರಾಗದ "ಪಂಕಜಾಕ್ಷಿ ಪೈ' ಎಂಬ ವರ್ಣವು ಸ್ವರಾಕ್ಷರಗಳಿಂದ ಮತ್ತು
ಮೃದಂಗಜತಿಯ ಸ್ವರಸಾಹಿತ್ಯದಿಂದ ಕೂಡಿರುವ ಪ್ರೌಢ ವರ್ಣವಾಗಿದೆ
ತಾನಪ್ಪಚಾ
ಚತುರ್ದಂಡಿ
೪೪೫
ಇವನಿಗೆ
ತಾನಪ್ಪ ಎಂಬ ಹೆಸರಿದ್ದಿತು ವೆಂಕಟಮಖಿಯು ಇವನನ್ನು ತಾನಪ್ಪಾಚಾರ್ಯ,
ತಾನವಾರ್ಯ, ತಾನಪ್ಪ ಶೇಖರ ಎಂದು ತನ್ನ ಗ್ರಂಥದಲ್ಲಿ
ಎಂದು ತನ್ನ ಗ್ರಂಧದಲ್ಲಿ ಸ್ತುತಿಸಿದ್ದಾನೆ.
ತಾನಪ್ಪಾಚಾರ್ಯನು ಕರ್ಣಾಟಕ ಸಂಗೀತದ ಸುವರ್ಣಯುಗದ ಶುಕ್ರತಾರೆ ಮತ್ತು
ಪ್ರಮುಖ ಲಕ್ಷಮಾರ್ಗ ಪ್ರವರ್ತಕ,
ತಾನರೂಪಿ
ಈ ರಾಗವು ೬ನೆ ಮೇಳಕರ್ತರಾಗ ಇಂದು ಚಕ್ರದ
ಕೊನೆಯರಾಗ, ಪೂರ್ವಾಂಗದ ಸ್ವರಗಳು ಶುದ್ಧ ಉತ್ತರಾಂಗದ ಸ್ವರಗಳು
ಷಟ್ ಶ್ರುತಿ ಧೈವತ ಮತ್ತು ಕಾಕಲಿನಿಷಾದ. ಈ ರಾಗವು ಮಹಾವೈದ್ಯನಾಧ
ಅಯ್ಯರ್‌ರವರ ಮೇಳರಾಗ ಮಾಲಿಕೆಯಲ್ಲಿ ಕಂಡುಬರುತ್ತದೆ ಇದರಲ್ಲಿ ಕೋಟೀಶ್ವರ
ಅಯ್ಯರ್ ಮತ್ತು ಬಾಲಮುರಳಿಕೃಷ್ಣ ಕೃತಿಗಳನ್ನು ರಚಿಸಿದ್ದಾರೆ
ತಾನರಂಜನಿ
ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
ಜನ್ಯರಾಗ,
ಆ
ಅ :
ತಾನ್ಸೇನ್ (ಸು. ೧೫೬೪-೧೬೪೬)
ಹಿಂದೂಸ್ಥಾನಿ ಸಂಗೀತದ
ಪ್ರಪಂಚದಲ್ಲಿ ಸಂಗೀತ ಸಾಮ್ರಾಟ್ ತಾನ್‌ಸೇನ್ ಅತ್ಯಂತ ಪ್ರಸಿದ್ಧನಾದ ಗಾಯಕ.
ಇವನಷ್ಟು ಗೌರವ ಮತ್ತು ಕೀರ್ತಿಪಡೆದ ಮತ್ತೊಬ್ಬ ಗಾಯಕನು ಇಲ್ಲವೆನ್ನಬಹುದು.
ಮೊಗಲ್ ಚಕ್ರವರ್ತಿ ಅಕ್ಷರನ (೧೫೫೬-೧೬೦೫) ಸಾಮಂತರು ಇವನನ್ನು
ಗೌರವಿಸಲು ಸ್ಪರ್ಧಿಸುತ್ತಿದ್ದರು. ಇವನಿಗೆ ಅಪಾರ ಕೀರ್ತಿ ಮತ್ತು ಮನ್ನಣೆ ದೊರಕಲು
ಅಕ್ಟರನು ಉದಾರ ಪೋಷಣೆ ಒಂದು ಮುಖ್ಯಕಾರಣ.