This page has been fully proofread once and needs a second look.

ಸ ರಿ ಗ ಪ ದ ಸ
 
ಸ ದ ಪ ಗ ರಿ ಸ
 
ತನೋನ

ಸ ದ ಪ ಗ ರಿ ಸ
 
ತಮೋಮ
ಣಿ- -
ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
 

ಜನ್ಯರಾಗ,
 
ಆ .
 
ಜನ್ಯರಾಗ,
 
ಆ :
 
ಸ ರಿ ಗ ಪ ದ ನಿ ಸ
 
ಸ ನಿ ದ ಪ ಗ ರಿ ಸ
 

ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
 
ತರುಣೀಪ್ರಿಯ-
ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
 
ಸ ಗ ರಿ ಗ ಮ ಪ ನಿ ದ ಸ
ಸ ನಿ ಪ ಮ ರಿ ಸ
ಜನ್ಯರಾಗ,
ಸ ಗ ರಿ ಗ ಮ ಪ ನಿ ದ ಸ
ಸ ನಿ ಪ ಮ ರಿ ಸ
 
ತರಂಗ-
ಈ ರಾಗವು ೮ನೆ
 
ಮೇಳಕರ್ತ ಹನುಮತೋಡಿಯ ಒಂದು
ಜನ್ಯರಾಗ,
 
-—
 
ಸಂಗೀತ ಪಾರಿಭಾಷಿಕ ಕೋಶ
 
ಜನ್ಯರಾಗ,
 
ಸ ಗ ಪ ದ ನಿ ಸ
 
ಸ ನಿ ದ ಪ ಗ ಸ
 

ಸ ಗ ಪ ದ ನಿ ಸ
ಸ ನಿ ದ ಪ ಗ ಸ
 
ತರಂಗಲೀಲ-
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 

ಜನ್ಯರಾಗ,
 
ಆ :
 
ಮೇಳಕರ್ತ ಹನುಮತೋಡಿಯ ಒಂದು
 
ಸ ರಿ ಗ ರಿ ಮ ಪ ದ ನಿ ದ ಮ ನಿ ಸ
ಸ ನಿ ಮ ಗ ರಿ ಸ
 

ಸ ರಿ ಗ ರಿ ಮ ಪ ದ ನಿ ದ ಮ ನಿ ಸ
ಸ ನಿ ಮ ಗ ರಿ ಸ
 
ತರಂಗಿಣಿ-
ಈ ರಾಗವು ೨೬ನೆ ಮೇಳಕರ್ತ ಚಾರುಕೇಶಿಯ ಒಂದು
 
ಸ ರಿ ಮ ಪ ದ ನಿ ದ ಸ
ಸ ನಿದ ಪ ಮ ಗ ರಿ ಸ
 

ಸ ರಿ ಮ ಪ ದ ನಿ ದ ಸ
ಸ ನಿದ ಪ ಮ ಗ ರಿ ಸ
 
ತರಣಿಪ್ರಿಯ-
ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು

ಜನ್ಯರಾಗ -
 
ಸ ರಿ ಗ ದ ಸ
ಸ ನಿ ದ ಗ ರಿ ಸ
 

ಸ ರಿ ಗ ದ ಸ
ಸ ನಿ ದ ಗ ರಿ ಸ
 
ತಲಮುಖ-
ಇದು ಭರತನಾಟ್ಯದ ಒಂದು ವಿಶೇಷ ಹಸ್ತಮುದ್ರೆ,

ಚತುರ ಹಸ್ತಗಳನ್ನು ಅಂಗೈಗಳೆದುರಾಗಿ ಇರುವಂತೆ ಅಡ್ಡವಾಗಿ ಹಿಡಿಯುವುದು

ತಲಮುಖಹಸ್ತ.
 

 
ತಲ್ಲ-
ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ ಒಂದು ಜನ್ಯರಾಗ,
ಸ ಗ ಮ ದ ನಿ ಸ
ಸ ನಿ ದ ಮ ಗ ಸ
 

ಸ ಗ ಮ ದ ನಿ ಸ
ಸ ನಿ ದ ಮ ಗ ಸ