2023-06-25 23:30:31 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕೆಲವು ಗ್ರಂಥಗಳಲ್ಲಿ ಇದರ ಅಂಗಗಳು ಮೂರು ಲಘು ಮತ್ತು ಒಂದು ಅನುದ್ರುತ
ವೆಂದು ಹೇಳಿದೆ.
ಡೌಮ್ಯ-ಈ ರಾಗವು ೩೨ನೆ ಮೇಳಕರ್ತರಾಗ ವರ್ಧನಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ ಸ
ಆ .
ಸ ನಿ ದ ಪ ಮ ಗ ರಿ ಸ
ಡೌರೇಯಣಿ-ಈ ರಾಗವು ೫೩ನೆ ಮೇಳಕರ್ತ ಗಮನ ಶ್ರಮದ ಒಂದು
ಜನ್ಯರಾಗ,
ಆ .
9 :
೪೩೭
ಸ ರಿ
ಮ ದ ನಿ ಸ
ಸ ನಿ ದ ಮ ಗ ರಿ ಸ
ಡೌಲಿಕ-ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ದ ಸ
.
ಸ ನಿ ದ ಮ ಗ ರಿ ಸ
ಡಂಕಾ-ಇವು ಕುದುರೆಯ ಬೆನ್ನಿನ ಮೇಲೆ ಇರಿಸಿ ಹೊಡೆಯುವ ಕೋನಾ
ಕಾರವಾಗಿರುವ ಎರಡು ನಗಾರಿಗಳು. ಇದರ ಮಧ್ಯ ಗುಂಡಾಗಿರುವ ಬಳೆ
ಹಾಕಿರುತ್ತಾರೆ. ಕುದುರೆಯ ಮೇಲೆ ಕುಳಿತು ಈ ನಗಾರಿಗಳನ್ನು ಬಾರಿಸುತ್ತಾರೆ.
ಕುದುರೆಯನ್ನು ಚೆನ್ನಾಗಿ ಅಲಂಕರಿಸುತ್ತಾರೆ. ದೇವಾಲಯಗಳ ಉತ್ಸವಗಳಲ್ಲಿ
ಈ ಕುದುರೆಯು ಮುಂಭಾಗದಲ್ಲಿರುತ್ತದೆ.
ಡಿಂಡಿಮ-ಇದು ರಾಮಾಯಣದಲ್ಲಿ ಉಕ್ತವಾಗಿರುವ ಒಂದು ಚಿಕ್ಕಮದ್ದಲೆ.
ಇದು ಪರೈವಾದ್ಯದ ಗುಂಪಿಗೆ ಸೇರಿದೆ.
ಢ-ಪೂರ್ವ, ಅರ್ಧನಾರೀಶ್ವರ, ವಿನಾಯಕ, ವಿಷ್ಟೇಶ ಇತ್ಯಾದಿ
ನಾನಾರ್ಥಗಳಿವೆ.
ಢಕ್ಕ- ಇದು ಎರಡು ಮುಖಗಳಿರುವ ದೊಡ್ಡ ಡೋಲಿನಂತಹ ವಾದ್ಯ.
ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಇದು ಉಕ್ತವಾಗಿದೆ.
ಢಾಲು-ಇದು ದಶವಿಧ ಗಮಕಗಳಲ್ಲಿ ಒಂದು ವಿಧ-(ನೋಡಿ-ಗಮಕಗಳು)
ಡೌಲಿ-.-ಎರಡು ಮುಖಗಳಿರುವ ಒಂದು ಅವನದ್ಧವಾದ್ಯ
ಡೇಂಕ-ದಕ್ಷಿಣ ಭಾರತದ ಗ್ರಾಮಾಣ ಪ್ರದೇಶಗಳಲ್ಲಿ ಪ್ರಚಲಿತವಿರುವ
ಒಂದು ಬಗೆಯ ಕಿನ್ನರಿ. ಇದರ ಎರಡು ಕಡೆಗಳಲ್ಲಿ ಅನುರಣನಕ್ಕಾಗಿ ತೆಂಗಿನಕಾಯಿ
ಚಿಪ್ಪುಗಳನ್ನು ಅಳವಡಿಸಲಾಗಿದೆ.
ಢಂಕಿಕ-ಪ್ರಾಚೀನ ಪ್ರಸಿದ್ಧವಾದ ಅಷ್ಟೋತ್ತರ ಶತತಾಳಗಳಲ್ಲಿ ಇದು
೬೦ನೆಯ ತಾಳ. ಇದರ ಅಂಗಗಳು. ಗುರು, ಲಘು ಮತ್ತು ಗುರು. ಇದರ ಒಂದಾ
ವರ್ತಕ್ಕೆ ೫ ಮಾತ್ರೆಗಳು ಅಧವಾ ೨೦ ಅಕ್ಷರ ಕಾಲ. ಈ ತಾಳದ ರಚನೆಯು
ರಗಣಕ್ಕೆ ಸಮನಾಗಿದೆ.