2023-07-05 07:13:43 by jayusudindra
This page has been fully proofread once and needs a second look.
ಆ .
ಆ
ಸ ನಿ ದ ಮ ಗ ಸ
ಸಂಗೀತ ಪಾರಿಭಾಷಿಕ ಕೋಶ
ಮದ್ರಾಸಿನಲ್ಲಿ ನೈನ್ಯದ ಕ್ಯಾನ್
ಡೆಕ್
ಸಿಲಿಂಡರಿನ ಆಕಾರದ ಹೊಳವು ಇರುವ ಒಂದು ಮದ್ದಳೆ.
ಡೇ, ಸಿ. ಆರ್
ಇವರು ಆಂಗ್ಲರು.
ಹುದ್ದೆಯಲ್ಲಿದ್ದರು. ಇಲ್ಲಿದ್ದ ಕಾಲದಲ್ಲಿ ಸಂಗೀತದ ವಿಷಯದಲ್ಲಿ ಆಸಕ್ತಿ ವಹಿಸಿ ಅದರ
ಅಧ್ಯಯನ ಮಾಡಿ ಮ್ಯೂಸಿಕ್ ಅಂಡ್ ಮ್ಯೂಸಿಕ್ ಇನ್‌ಸ್ಟ್ರುಮೆಂಟ್ಸ್ ಆಫ್ ಸದರನ್
ಇಂಡಿಯಾ ಅಂಡ್ ದಿ ಡೆಕನ್' ಎಂಬ ಉತ್ತಮ ಗ್ರಂಧವನ್ನು ಬರೆದು ೧೮೯೧ರಲ್ಲಿ
ಪ್ರಕಟಿಸಿದರು. ಈ ಗ್ರಂಧದಲ್ಲಿ ದಕ್ಷಿಣ ಭಾರತೀಯ ಸಂಗೀತದ ಬಗ್ಗೆ ಹಲವು
ಅಮೂಲ್ಯ ವಿಷಯಗಳು, ಸಂಗೀತ ವಿದ್ವಾಂಸರು ಮತ್ತು ವಾಗ್ಗೇಯಕಾರರ ಬಗ್ಗೆ
ಟಿಪ್ಪಣಿಗಳು, ಸಂಸ್ಕೃತದ ಸಂಗೀತ ಶಾಸ್ತ್ರ ಗ್ರಂಧಗಳ ಪಟ್ಟಿ ಮತ್ತು ವಾದ್ಯಗಳ
ಸುಂದರವಾದ ವರ್ಣಚಿತ್ರಗಳಿವೆ
ಆ
ಡೇಂಗಿ
ದಕ್ಷಿಣ ಭಾರತದ ದೇವಾಲಯಗಳಲ್ಲಿ ಪೂಜಾಸಮಯದಲ್ಲಿ ವಿನಿಯೋಗ
ವಾಗುವ ನವಸಂಧಿತಾಳಗಳಲ್ಲಿ ಒಂದು ಬಗೆಯ ತಾಳ.
ಡೋಕ
ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಸ ಗ ಪ ದ ನಿ ಸ
ಸ ನಿ ದ ಪ ಗ ಸ
ಡೋಲಕ್
ಡೊಲಕ್ ವಾದ್ಯ ಡೋಲಿನಂತೆ ಇದ್ದರೂ ಆಕಾರದಲ್ಲಿ
ಅದಕ್ಕಿಂತ ಚಿಕ್ಕದು. ದೊಡ್ಡ ಮರದ ತುಂಡನ್ನು ಕೊರೆದು ಹೊಳವನ್ನು ಮಾಡಿ,
ಎರಡು ಮುಖಗಳಿಗೂ ಕುರಿ ಅಧವಾ ಆಡಿನ ಚರ್ಮದ ಮುಚ್ಚಳಿಕೆಯನ್ನು ಅಳವಡಿಸ
ಲಾಗಿದೆ. ಇವುಗಳ ಮೇಲೆ ಮೃದಂಗಕ್ಕಿರುವಂತೆ ಕರಣೆಗಳಿಲ್ಲ. ಹೊಳವಿನ ಮಧ್ಯ
ಭಾಗದಲ್ಲಿರುವ ಕಬ್ಬಿಣದ ಬಳೆಗಳಿಗೆ, ದಪ್ಪನಾದ ಹತ್ತಿಯ
ಮುಖದ ಚರ್ಮದ ಮುಚ್ಚಳಿಕೆಗಳನ್ನು
ಹಗ್ಗಗಳಿಗೆ ಶ್ರುತಿಯನ್ನು ಸರಿಪಡಿಸಲು ಅನುಕೂಲವಾಗುವಂತೆ ಲೋಹದ ಉಂಗುರ
ಗಳನ್ನು ಅಳವಡಿಸಲಾಗಿದೆ
ಕೋಲು ಮತ್ತು ಕೈಯಿಂದ ಈ ವಾದ್ಯವನ್ನು
ನುಡಿಸಲಾಗುತ್ತದೆ. ಈ ವಾದ್ಯವನ್ನು ಜನಪದ ಗೀತ ನೃತ್ಯ ಮತ್ತು ಜಾತ್ರೆ ಇತ್ಯಾದಿ
ಸಮಾರಂಭಗಳಲ್ಲಿ ಉಪಯೋಗಿಸುವರು. ದಕ್ಷಿಣ ಭಾರತದಲ್ಲಿ ಶಾಸ್ತ್ರೀಯ ಸಂಗೀತ
ದಲ್ಲಿ ಈ ವಾದ್ಯವನ್ನು ಕೆಲವೊಮ್ಮೆ ನುಡಿಸುತ್ತಾರೆ.
ಹಗ್ಗಗಳಿಂದ ಎರಡು
ಕಟ್ಟಲಾಗಿದೆ.
ಡೊಂ
ಡೋಂಬಕ್ರಿಯಾ
ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
೩೦ ಬಗೆಯ ಭಾಷಾಂಗರಾಗಗಳಲ್ಲಿ ಇದೊಂದುರಾಗ.
ಡೋಂಬುಳಿ
ಇದು ಪ್ರಾಚೀನ ಪ್ರಸಿದ್ಧವಾದ ಅಷ್ಟೋತ್ತರ ಶತತಾಳಗಳಲ್ಲಿ
೭೮ನೆ ತಾಳ.
ಇದರ ಅಂಗಗಳು ಎರಡು ಲಘುಗಳು ಮತ್ತು ಒಂದು ಅನದ್ರುತ
ಮತ್ತು ಇದರ ಒಂದಾವರ್ತಕ್ಕೆ ೯ ಅಕ್ಷರಕಾಲ. ಅಧವಾ ಎರಡುಕಾಲು ಮಾತ್ರೆಗಳು