This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಟಿಟ್ಟಿಭಧ್ವನಿ-
ಈ ರಾಗವು ೧೧ನೆ ಮೇಳಕರ್ತ ಕೋಕಿಲ ಪ್ರಿಯದ ಒಂದು
 

ಜನ್ಯರಾಗ,
 
ಆ .
 

ಸ ರಿ ಗ ದ ನಿ ಸ
 
ಅ :

ಸ ನಿ ದ ಪ ಮ ಗ ರಿ ಸ

 
ಟೀಕರಾಗ
ಈ ರಾಗವು ೯ನೇ
ಮೇಳಕರ್ತ ಧೇನುಕದ ಒಂದು ಜನ್ಯರಾಗ
ಸ ರಿ ಮ ಗ ಮ ಪ ದ ನಿ ಸ
 

ಸ ನಿ ದ ಪ ಮ ಗ ರಿ ಗ ಸ
 
ಟೂ

 
ಟ್ಯೂ
ನಿಂಗ್ ಫೋರ್ಕ್-
ಇದು ಲೋಹದಿಂದ ಮಾಡಲ್ಪಟ್ಟ ಒಂದು ಸಾಧನ.

ಹಾಡಲು ಶ್ರುತಿ ಮಾಡಿಕೊಳ್ಳುವಾಗ ಆಧಾರ ಶ್ರುತಿಯನ್ನು ಇದರಿಂದ ಅವರವರ

ಶಾರೀರಕ್ಕೆ, ವಾದ್ಯಕ್ಕೆ ತಕ್ಕಂತೆ ಇಟ್ಟು ಕೊಂಡು ಶ್ರುತಿ ಮಾಡಿಕೊಳ್ಳಬಹುದು.
 

 

ವನಜ, ನಂದನ, ಜಿಹ್ವಾ, ಚಂದ್ರಮಂಡಲ ಎಂಬ ನಾನಾರ್ಧಗಳಿವೆ

 
ಠಕ್ಕರಾಗ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ,
 

ಸ ಗ ಮ ದ ದ ನಿ ದ ಸಾ

ಸ ದ ಮ ಗ ರಿ ಗ ಸ
 
೪೩೪
 
ಮೇಳಕರ್ತ ಧೇನುಕದ ಒಂದು ಜನ್ಯರಾಗ,
 
=
 

 
ಠಾಯ-
ಇವು ೧೨ನೆ ಶತಮಾನದಲ್ಲಿ ಕನ್ನಡನಾಡಿನಲ್ಲಿ

ಪ್ರಾರಂಭವಾಗಿ

೧೮ನೆ ಶತಮಾನದ ಮಧ್ಯದವರೆಗೂ ಬಳಕೆಯಲ್ಲಿದ್ದುವು. ಪುರಂದರದಾಸರು,

ತಾನಪ್ಪಾಚಾರ ಮತ್ತು ವೆಂಕಟಮಖಿ ಮುಂತಾದವರು ಠಾಯ ರಚನೆಯಲ್ಲಿ

ಪ್ರಸಿದ್ಧರಾದವರು. ಸಂಗೀತದ ಚತುರ್ದಂಡಿಗಳಲ್ಲಿ ಇದು ಎರಡನೆಯದು. ಈ

ಸಂಗೀತ ರಚನೆಯನ್ನು ಗಾಯನಕ್ಕೂ ವಾದ್ಯಗಳಿಗೂ ಬೇರೆ ಬೇರೆ ರಚಿಸಿದ್ದರು.

ಇವುಗಳಲ್ಲಿ ಗಾಯಕ ವಾದಕರು ತಮ್ಮ ಪಾಂಡಿತ್ಯವನ್ನು ತೋರಬಹುದಾಗಿತ್ತು.

ಠಾಯಗಳು ಈಗಿನ ತಾನದ ಹಾಗೆ ತಾಳನಿರ್ಬಂಧವಿಲ್ಲದೆ ವಿವಿಧ ಛಂದೋಲಯ

ವಿನ್ಯಾಸವನ್ನು ಪ್ರಧಾನಲಕ್ಷಣವಾಗಿ ಹೊಂದಿದ್ದುವು. ಇವುಗಳನ್ನು ರಾಗಾಲಾಪನೆಗೆ

ಮುಂಚೆ ಹಾಡುತ್ತಿದ್ದರು.
 

 
-
ಕೌಮಾರೀ, ಯೋಗಿನೀ, ಪೃಧಿವೀ ಮುಂತಾದ ಅರ್ಥಗಳಿವೆ.
 

ತೋಡಿದ
 

 
ವರು-ಮರು
ಇದು ನಟರಾಜನು ಕೈಯಲ್ಲಿ ಹಿಡಿದಿರುವ ಪವಿತ್ರವಾದ್ಯ. ಮರದ

ತುಂಡನ್ನು ಕೊರೆದು ಇದನ್ನು ತಯಾರಿಸುತ್ತಾರೆ. ಇದಕ್ಕೆ ಎರಡು

ಮುಖಗಳಿದ್ದು ಮಧ್ಯಭಾಗದಲ್ಲಿ ಮರ ಸಂಕುಚಿತವಾಗಿರುತ್ತದೆ. ಎರಡು ಮುಖಗಳಿಗೆ

ಕುರಿಯ ಅಥವಾ ಆಡಿನ ಚರ್ಮದ ಮುಚ್ಚಳಿಕೆಗಳನ್ನು ನೂಲಿನ ದಪ್ಪದಾರದಿಂದ

ಬಿಗಿಯಲಾಗಿದೆ. ಮಧ್ಯದ ಸಂಕುಚಿತ ಭಾಗದಲ್ಲಿ ಮುಚ್ಚಳಿಕೆಗಳನ್ನು ಬಿಗಿಹಿಡಿದಿರುವ

ದಾರಗಳನ್ನೆಲ್ಲಾ ಸೇರುವಂತೆ ಅವುಗಳ ಸುತ್ತಲೂ ಮತ್ತೊಂದು ದಾರವನ್ನು ಸುತ್ತಿ

ಮುಚ್ಚಳಿಕೆಯ ದಾರಗಳನ್ನು ಬಿಗಿ ಮಾಡಲಾಗಿದೆ. ಈ ವಾದ್ಯದ ಹೊಳವನ್ನು