This page has been fully proofread once and needs a second look.

ದಲ್ಲಿ ಕೇಳದವರಿಲ್ಲ. ಇವರು ೫೦ ವರ್ಷಗಳಿಗೂ ಮಾರಿದ ಕಾಲ ಅಖಂಡವಾದ ಸೇವೆ
ಸಲ್ಲಿಸಿ ಕರ್ಣಾಟಕ
ಸಂಗೀತ ಪಾರಿಭಾಷಿತ ಕೋಶ
 
ದಲ್ಲಿ ಕೇಳದವರಿಲ್ಲ. ಇವರು ೫೦ ವರ್ಷಗಳಿಗೂ ಮಾರಿದ ಕಾಲ ಅಖಂಡವಾದ ಸೇವೆ
ಸಲ್ಲಿಸಿ ಕರ್ಣಾಟಕ ಸಂಗೀತ
ದ ಸೊಬಗನ್ನೂ, ವೈಖರಿಯನ್ನೂ ಮತ್ತು ಮಹತ್ವವನ್ನೂ

ಪ್ರದರ್ಶಿಸಿದರು.

ಇವರು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಾರೈಕುಡಿಗೆ

ಸವಿಾಪದಲ್ಲಿರುವ ಅರಿಯಕುಡಿ ಎಂಬ ಅಗ್ರಹಾರದಲ್ಲಿ ೧೯-೫-೮೦ರಲ್ಲಿ ಜನಿಸಿದರು.

ಇವರ ತಂದೆ ವೇದಾಧ್ಯಯನ ಸಂಪನ್ನರೂ, ಜ್ಯೋತಿಷಿಯೂ ಆಗಿದ್ದ ತಿರುವೆಂಕಟಾ

ಚಾರ್ಯರು. ಅಯ್ಯಂಗಾರ್ಯರನ್ನು

ಅವರ ದೊಡ್ಡಪ್ಪ ಕುಪ್ಪು ಸ್ವಾಮಿ

ಅಯ್ಯಂಗಾರ್ಯರು ದತ್ತು ತೆಗೆದುಕೊಂಡಿದ್ದರು.
 

ಪುದುಕೋಟೆ ಮಲಯಪ್ಪ ಅಯ್ಯರ್ ಎಂಬುವರಲ್ಲಿ ಪ್ರಾರಂಭದ ಸಂಗೀತ ಶಿಕ್ಷಣ

ವನ್ನು ಪಡೆದು ತರುವಾಯ ಪ್ರಸಿದ್ಧ ಪಲ್ಲವಿ ವಿದ್ವಾಂಸರಾಗಿದ್ದ ನಾಮಕ್ಕಲ್ ನರಸಿಂಹ

ಅಯ್ಯಂಗಾರರಲ್ಲಿ ಶಿಕ್ಷಣ ಪಡೆದರು. ನಂತರ ತ್ಯಾಗರಾಜರ ಪ್ರಶಿಷ್ಯ ಪಟ್ಟಂ

ಸುಬ್ರಹ್ಮಣ್ಯ ಅಯ್ಯರ್‌ರವರ ಶಿಷ್ಯರೂ, ಖ್ಯಾತ ಗಾಯಕರೂ, ವಾಗ್ಗೇಯಕಾರರೂ

ಆಗಿದ್ದ ಪೂಚ್ಚಿ ಅಯ್ಯಂಗಾರರಲ್ಲಿ (ರಾಮನಾಡ್ ಶ್ರೀನಿವಾಸ ಅಯ್ಯಂಗಾರ್)

ಸುಮಾರು ೧೨ ವರ್ಷಗಳ ಕಾಲ ಶಿಕ್ಷಣ ಪಡೆದರು. ತಮ್ಮ ೨೦ನೆಯ ವಯಸ್ಸಿನಲ್ಲಿ

ಒಂದು ಮದುವೆ ಮನೆ ಕಚೇರಿಯಲ್ಲಿ ಅಲ್ಲಿ ನೆರೆದಿದ್ದ ಪ್ರಖ್ಯಾತ ವಿದ್ವಾಂಸರು ಮತ್ತು

ಗುರುವಿನ ಸಮ್ಮುಖದಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದು, ಅಂದಿನಿಂದ ಸ್ವತಂತ್ರವಾಗಿ

ಕಚೇರಿಗಳಲ್ಲಿ ಹಾಡಲು ತೊಡಗಿ ಅತ್ಯಂತ ಖ್ಯಾತರಾದರು.
 
೩೮
 

ಅರಿಯಕುಡಿಯವರ ಕಚೇರಿಗಳು ಪಂಡಿತ ಮತ್ತು ಪಾಮರ ರಂಜಕವಾಗಿರು

ತಿದ್ದುವು. ಸಂಪ್ರದಾಯದ ಚೌಕಟ್ಟಿನಲ್ಲಿ ಸ್ವತಂತ್ರಿಸಿ ರಾಗದ ಮತ್ತು ಸ್ವರದ ಹಲವು

ಮುಖಗಳನ್ನು ಹೊರಗೆಡಹುವ ಕಲೆ ಇವರಿಗೆ ಅಧೀನವಾಗಿತ್ತು. ಇವರ ರೀತಿ ಮಧ್ಯ

ಮಾರ್ಗ ಅಥವಾ ಸುವರ್ಣಮಾರ್ಗ, ಯಾವ ಭಾಗವನ್ನೇ ಆಗಲಿ ವಿಪರೀತವಾಗಿ ಹಾಡು

ತಿರಲಿಲ್ಲ. ಎಲ್ಲವನ್ನೂ ಹಿತ ಮತ್ತು ಮಿತವಾಗಿ ಗಮಕಯುಕ್ತವಾಗಿ, ಪಾಂಡಿತ್ಯ ಪೂರ್ಣ

ವಾಗಿ, ಅಚ್ಚುಕಟ್ಟಾಗಿ ಹಾಡುತ್ತಿದ್ದರು.

ದಿಂದ ಕಚೇರಿಯನ್ನು
ತಿದ್ದರು.
 

ತಿದ್ದರು.
ಸಾಧಾರಣವಾಗಿ ಯಾವ ರಾಗದ ವರ್ಣ
 
ಆರಂಭಿಸುತ್ತಿದ್ದರೋ
 

ಮಧ್ಯಮಕಾಲದ ಕೃತಿಗಳು,

ರಾಗಗಳು, ವಿಳಂಬ ಕಾಲದ ಕೃತಿಗಳು ಎಲ್ಲವನ್ನೂ
ತಿದ್ದರು.
 

ತಿದ್ದರು.
ತಾರಸ್ಥಾಯಿ
 

ಪಂಚಮದಲ್ಲಿ ಲೀಲಾಜಾಲವಾಗಿ ಸಂಚರಿಸುತ್ತಿದ್ದರು.

ಪ್ರಾರಂಭದಿಂದಲೇ ಸಂಗೀತದ ವಾತಾವರಣವನ್ನು ನಿರ್ಮಿಸಿ, ಒಂದಾದ ನಂತರ

ಇನ್ನೊಂದು ರಚನೆಯನ್ನು ಮಧ್ಯದಲ್ಲಿ - ವಿರಾಮ ವಿಲ್ಲದೆ ಅವ್ಯಾಹತವಾಗಿ ೪ ಗಂಟೆ

ಗಳ ಕಾಲದ ಕಚೇರಿ ಮಾಡುತ್ತಿದ್ದರು. ರಾಗಗಳನ್ನು ೩ ೪ ನಿಮಿಷಗಳ ಕಾಲ ಹಾಡಿ

ಅವುಗಳ ಸ್ವರೂಪವನ್ನು ತೋರಿಸಿ ತೃಪ್ತಿ ಪಡಿಸುತ್ತಿದ್ದರು. ಪಕ್ಕವಾದ್ಯ ವಿದ್ವಾಂಸ

ರೊಡನೆ ವ್ಯರ್ಥವಾದ ಗಣಿತ ಮತ್ತು ಗದ್ದಲಮಯವಾದ ಗುದ್ದಾಟ ಮಾಡುತ್ತಿರಲಿಲ್ಲ.

ವೇದಿಕೆಯ ಅನುಭವವನ್ನು ಆಗ ತಾನೇ ಪಡೆಯುತ್ತಿದ್ದ ತರುಣ ಪಕ್ಕವಾದ್ಯಗಾರ
 
ಆ ರಾಗದಲ್ಲಿ ಪಲ್ಲವಿಯನ್ನು ಹಾಡು

ಶುದ್ಧ ಮಧ್ಯಮ ರಾಗಗಳು, ಪ್ರತಿಮಧ್ಯಮ

ಸಮಯೋಚಿತವಾಗಿ ಹಾಡು