This page has been fully proofread once and needs a second look.

ಸ ಗ ರಿ ಗ ಮ ಪ ನಿ ಸ

ಸ ನಿ ದ ಪ ಮ ರಿ ಸ
 
ರುಂ

 
ಝಂ
ಕಾರಶೀಲ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ.
 

ಸ ರಿ ಗ ಮ ದ ನಿ ಸ

ಅ : ಸ ನಿ ದ ಮ ಗ ರಿ ಸ
 
ರುಂರುತಾ

 
ಝಂಝಾ
ಟತಾಳ-
೧೭ನೆ ಶತಮಾನದ ತೆಲುಗು ಗ್ರಂಧವಾದ ರಾಗತಾಳ

ಚಿಂತಾಮಣಿಯಲ್ಲಿ ಉಕ್ತವಾಗಿರುವ ಒಂದು ತಾಳ.
 
ರುಾಂ

 
ಝಾಂ
ಜ್-
ಇದು ಬ್ರಹ್ಮತಾಳದ ಹೆಸರು. ಎಂಟು ಅಂಗುಲ ವ್ಯಾಸವಿರುವ

ಈ ಒಂದು ಜೊತೆ ದೊಡ್ಡ ತಾಳವಾದ್ಯವನ್ನು ದೇವಾಲಯಗಳಲ್ಲಿ ಬಳಸುತ್ತಾರೆ.
 
ಸಂಗೀತ ಪಾರಿಭಾಷಿಕ ಕೋಶ
 
ರುಂರುಾ

 
ಝಂಝಾ
ಮಾರುತಂ ಸುಬ್ಬಯ್ಯರ್-
ಇವರು ೧೯ನೆ ಶತಮಾನದಲ್ಲಿದ್ದ

ತಮಿಳುನಾಡಿನ ತಂಜಾವೂರಿನ ಸಂಗೀತ ವಿದ್ವಾಂಸರು. ಇವರು ತ್ರಿಸ್ಥಾಯಿಗಳಲ್ಲಿ

ದ್ರುತಗತಿಯಲ್ಲಿ ಬಹು ಸುಲಲಿತವಾಗಿ ಹಾಡುತ್ತಿದ್ದರು. ಇವರನ್ನು ಮೈಸೂರಿನ ರಾಜಾ

ಸ್ಥಾನದಲ್ಲಿ ಸನ್ಮಾನಿಸಿ ಝಂಝಾಮಾರುತಂ ಎಂಬ ಬಿರುದನ್ನು ನೀಡಿ ಗೌರವಿಸಿದರು.

 
ಝುಂಪಾಪಛಾಪು-
ಇದು ಪ್ರಾಚೀನವಾದತಾಳ. ಇದರ ಒಂದಾವರ್ತಕ್ಕೆ

ಒಂದುಕಾಲು ಮಾತ್ರೆಗಳು ಅಥವಾ ೫ ಅಕ್ಷರಕಾಲ.

ತ, ಒಂದು ಅನುದ್ರುತ ಮತ್ತು ಒಂದು ದ್ರುತ. ಈ ತಾಳವು ಖಂಡಛಾಪು ಮತ್ತು

ತಿಶ್ರರೂಪಕ ಎಂಬ ಹೆಸರಿನಲ್ಲಿ ಬಳಕೆಯಲ್ಲಿದೆ
 
ಇದರ ಅಂಗಗಳು
 
೦ದು
 
ರಂ

 
ಝಂ
ಪತಾಳ-ಇದು ಸೂಳಾದಿ ಸಪ್ತ ತಾಳಗಳಲ್ಲಿ ನಾಲ್ಕನೆಯದು. ಇದರ

ಅಂಗಗಳು ಒಂದು ಮಿಶ್ರ ಜಾತಿ ಲಘು, ಒಂದು ಅನುದ್ರುತ ಮತ್ತು ಒಂದು ದ್ರುತ.

ಇದರ ಒಂದಾವರ್ತಕ್ಕೆ ೧೦ ಅಕ್ಷರ ಕಾಲ ಅಧವಾ ಎರಡುವರೇ ಮಾತ್ರೆಗಳು,
 
ರುಾ

 
ಝಾ
ಲಕೇಸರಿ -
ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ

ಒಂದು ಜನ್ಯರಾಗ.
 

ಸ ರಿ ಮ ಪ ದ ನಿ ಸ
 
ಸ ದ ಪ ಮ ರಿ ಸ
 
ರುಾ

ಸ ದ ಪ ಮ ರಿ ಸ
 
ಝಾ
ಲಮಂಜರಿ
ಈ ರಾಗವು ೨೨ನೆ ಮೇಳಕರ್ತ ಖರಹರ ಪ್ರಿಯದ ಒಂದು
 

 

ಜನ್ಯರಾಗ
 

ಸ ರಿ ಗ ಪ ದ ನಿ ಸ
 

ಸ ನಿ ಪ ದ ಪ ಮ ರಿ ಸ ರಿ ಸ
ರುಾ

 
ಝಾ
ಲವರಾಳಿ. -
ಈ ರಾಗವು ೩೯ನೆ ಮೇಳಕರ್ತರಾಗ,
 

ಸ ರಿ ಗ ಮ ಪ ದ ನೀ ಸ
 

ಸ ನಿ ದ ಪ
 
ಮ ಗಾ ರಿ ಸ