This page has not been fully proofread.

ಸ ಗ ರಿ ಗ ಮ ಪ ನಿ ಸ
ಸ ನಿ ದ ಪ ಮ ರಿ ಸ
 
ರುಂಕಾರಶೀಲ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
 
ಸ ರಿ ಗ ಮ ದ ನಿ ಸ
ಅ : ಸ ನಿ ದ ಮ ಗ ರಿ ಸ
 
ರುಂರುತಾಟತಾಳ-೧೭ನೆ ಶತಮಾನದ ತೆಲುಗು ಗ್ರಂಧವಾದ ರಾಗತಾಳ
ಚಿಂತಾಮಣಿಯಲ್ಲಿ ಉಕ್ತವಾಗಿರುವ ಒಂದು ತಾಳ.
 
ರುಾಂಜ್-ಇದು ಬ್ರಹ್ಮತಾಳದ ಹೆಸರು. ಎಂಟು ಅಂಗುಲ ವ್ಯಾಸವಿರುವ
ಈ ಒಂದು ಜೊತೆ ದೊಡ್ಡ ತಾಳವಾದ್ಯವನ್ನು ದೇವಾಲಯಗಳಲ್ಲಿ ಬಳಸುತ್ತಾರೆ.
 
ಸಂಗೀತ ಪಾರಿಭಾಷಿಕ ಕೋಶ
 
ರುಂರುಾಮಾರುತಂ ಸುಬ್ಬಯ್ಯರ್-ಇವರು ೧೯ನೆ ಶತಮಾನದಲ್ಲಿದ್ದ
ತಮಿಳುನಾಡಿನ ತಂಜಾವೂರಿನ ಸಂಗೀತ ವಿದ್ವಾಂಸರು. ಇವರು ತ್ರಿಸ್ಥಾಯಿಗಳಲ್ಲಿ
ದ್ರುತಗತಿಯಲ್ಲಿ ಬಹು ಸುಲಲಿತವಾಗಿ ಹಾಡುತ್ತಿದ್ದರು. ಇವರನ್ನು ಮೈಸೂರಿನ ರಾಜಾ
ಸ್ಥಾನದಲ್ಲಿ ಸನ್ಮಾನಿಸಿ ಝಂಝಾಮಾರುತಂ ಎಂಬ ಬಿರುದನ್ನು ನೀಡಿ ಗೌರವಿಸಿದರು.
ಝುಂಪಾಪು- ಇದು ಪ್ರಾಚೀನವಾದತಾಳ. ಇದರ ಒಂದಾವರ್ತಕ್ಕೆ
ಒಂದುಕಾಲು ಮಾತ್ರೆಗಳು ಅಥವಾ ೫ ಅಕ್ಷರಕಾಲ.
ತ, ಒಂದು ಅನುದ್ರುತ ಮತ್ತು ಒಂದು ದ್ರುತ. ಈ ತಾಳವು ಖಂಡಛಾಪು ಮತ್ತು
ತಿಶ್ರರೂಪಕ ಎಂಬ ಹೆಸರಿನಲ್ಲಿ ಬಳಕೆಯಲ್ಲಿದೆ
 
ಇದರ ಅಂಗಗಳು
 
೦ದು
 
ರಂಪತಾಳ-ಇದು ಸೂಳಾದಿ ಸಪ್ತ ತಾಳಗಳಲ್ಲಿ ನಾಲ್ಕನೆಯದು. ಇದರ
ಅಂಗಗಳು ಒಂದು ಮಿಶ್ರ ಜಾತಿ ಲಘು, ಒಂದು ಅನುದ್ರುತ ಮತ್ತು ಒಂದು ದ್ರುತ.
ಇದರ ಒಂದಾವರ್ತಕ್ಕೆ ೧೦ ಅಕ್ಷರ ಕಾಲ ಅಧವಾ ಎರಡುವರೇ ಮಾತ್ರೆಗಳು,
 
ರುಾಲಕೇಸರಿ -ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ.
 
ಸ ರಿ ಮ ಪ ದ ನಿ ಸ
 
ಸ ದ ಪ ಮ ರಿ ಸ
 
ರುಾಲಮಂಜರಿ ಈ ರಾಗವು ೨೨ನೆ ಮೇಳಕರ್ತ ಖರಹರ ಪ್ರಿಯದ ಒಂದು
 

 
ಜನ್ಯರಾಗ
 
ಸ ರಿ ಗ ಪ ದ ನಿ ಸ
 
ಸ ನಿ ಪ ದ ಪ ಮ ರಿ ಸ ರಿ ಸ
ರುಾಲವರಾಳಿ. -ಈ ರಾಗವು ೩೯ನೆ ಮೇಳಕರ್ತರಾಗ,
 
ಸ ರಿ ಗ ಮ ಪ ದ ನೀ ಸ
 
ಸ ನಿ ದ ಪ
 
ಮ ಗಾ ರಿ ಸ