This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಗ ಮ ಪ ದ ಸ

ಸ ನಿ ದ ಪ ಗ ರಿ ಸ
 
ರು

 
ರೀಘ-
ದೇವಾಲಯಗಳ ಸಂಗೀತ ಪೂಜೆಯಲ್ಲಿ ಬಳಸುವ ದೊಡ್ಡ
 
ಆ .
 
ಅ .
 

ಕಾಂಸ್ಯತಾಳಗಳು.
 

 
ಝುಲ್ಲಕ -
(೧) ಇದು ಪ್ರಾಚೀನವಾದ ೧೦೮ ತಾಳಗಳಲ್ಲಿ ೧೦೪ನೆಯ ತಾಳ

ಇದರ ಅಂಗಗಳು ಒಂದು ಗುರು ಮತ್ತು ಎರಡು ಲಘು. ಇದರ ಒಂದಾವರ್ತಕ್ಕೆ ನಾಲ್ಕು

ಮಾತ್ರೆಗಳು ಅಥವಾ ೧೬ ಅಕ್ಷರ ಕಾಲ.
 

(೨) ಇವು ದೊಡ್ಡ ಕಂಚಿನ ತಾಳಗಳು. ಇವಕ್ಕೆ ಝಲ್ಲ' ಎಂದು ಹೆಸರು.

 
ಝಂಕಾರಿ
(೧) ಈ ರಾಗವು ೧೯ನೆ ಮೇಳಕರ್ತ
ರುಂಕಾರಿ (೧) ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ

ಒಂದು ಜನ್ಯರಾಗ
 

(೨) ಇದೇ ಹೆಸರಿನ ಮತ್ತೊಂದು ರಾಗವು ೨೦ನೆ ಮೇಳಕರ್ತ ನಟಿಭೈರವಿಯ

ಒಂದು ಜನ್ಯರಾಗವಾಗಿದೆ.
 

ಸ ಗ ರಿ ಗ ಮ ಪ ನಿ ಸ
ಸ ನಿ ದ ಸ ಮ ರಿ ಸ
 

 

ಸ ನಿ ದ ಸ ಮ ರಿ ಸ
 
ಝಂಕಾರಧ್ವನಿ
ಈ ರಾಗವು ೧೯ನೆ ಮೇಳಕರ್ತರಾಗ, ನಾಲ್ಕನೆ ವೇದ

ಚಕ್ರದ ಮೊದಲನೆಯ ರಾಗ.

ಚತುಶ್ರುತಿ ರಿಷಭ, ಸಾಧಾರಣ ಗಾಂಧಾರ, ಶುದ್ಧ

ಮಧ್ಯಮ, ಶುದ್ಧ ಧೈವತ ಮತ್ತು ಶುದ್ಧ ನಿಷಾದವು ಈ ರಾಗದ ಸ್ವರಸ್ಥಾನಗಳು

ಷಡ್ಡವು ಗ್ರಹಾಂಶನ್ಯಾಸ, ಮಧ್ಯಮ ಧೈವತಗಳು ರಾಗಛಾಯಾ ಸ್ವರಗಳು.

ಗಾಂಧಾರ ದೈವತಗಳು ವಾದಿ ಸಂವಾದಿಗಳು ಸಾರ್ವಕಾಲಿಕವಾದ ದೀನರಸ

ಪ್ರಧಾನರಾಗ, ಶ್ರೀತ್ಯಾಗರಾಜರ ಫಣಿಪತಿಶಾಯಿ ಎಂಬ ರಚನೆಯು ಈ ರಾಗದ

ಪ್ರಸಿದ್ಧ ಕೃತಿ. ಕೋಟೀಶ್ವರ ಅಯ್ಯರ್ ಮತ್ತು ಬಾಲಮುರಳಿಕೃಷ್ಣ ಈ ರಾಗದಲ್ಲಿ

ಒಂದೊಂದು ಕೃತಿಯನ್ನು ರಚಿಸಿದ್ದಾರೆ.
 
ರುಂ

 
ಝಂ
ಕಾರಭ್ರಮರಿ-
(೧) ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೧೯ನೆ ಮೇಳದ
 

ಹೆಸರು.
 
ಸ ರಿ ಗ ಮ ಪ ದ ಸ
 
ಸ ದ ಸ ಮ ಗ ರಿ ಸ
 

(೨) ಈ ರಾಗವು ೧೯ನೆ ಮೇಳಕರ್ತ ಝಂಕಾರಧ್ವನಿಯ ಒಂದು
 

ಜನ್ಯರಾಗ,
 

ಸ ರಿ ಗ ಮ ಪ ದ ನಿ ದ ಸ
 

ಸ ನಿ ದ ಪ ಮ ಗ ರಿ ಸ
 

 
ಝಂಕಾರವಾಣಿ-
ಈ ರಾಗವು ೨೦ನೆ ಮೇಳಕರ್ತ ನಟಭೈರವಿಯ ಒಂದು
 

 

ಜನ್ಯರಾಗ,