2023-07-05 06:39:51 by jayusudindra
This page has been fully proofread once and needs a second look.
ಜಾನಪದ ಶೈಲಿಯಲ್ಲಿ ಗೋಪಾಲಕೃಷ್ಣ ಭಾರತಿಯು
ರಚಿಸಿರುವ ಒಂದು ಸಂಗೀತ ರಚನೆ.
ಜ್ಞಾನತಾಂಡವ
ನಟರಾಜನ ನವತಾಂಡವ ನೃತ್ಯಗಳಲ್ಲಿ ಒಂದು ಬಗೆಯ
ತಾಂಡವ ನೃತ್ಯ
ತಮಿಳುನಾಡಿನ ತಿರುತ್ತುರೈ ಪೂಂಡಿಯ ದೇವಾಲಯದಲ್ಲಿ ಈ
ಬಗೆಯ ನೃತ್ಯವನ್ನು ತೋರಿಸುವ ನಟರಾಜನ ಒಂದು ಶಿಲ್ಪವಿದೆ
ಜ್ಞಾನದಾಯಕಿ
ಈ ರಾಗವು ೪ನೆ ಮೇಳಕರ್ತ ವನಸ್ಪತಿಯ ಒಂದು
ಜನ್ಯರಾಗ
೪೩೦
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಜ್ಞಾನಬೋಧಿನಿ
ಈ ರಾಗವು ೧೦ನೆ ಮೇಳಕರ್ತ ನಟಭೈರವಿಯ ಒಂದು
ಆ .
ಜನ್ಯರಾಗ,
ಆ.
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಜ್ಞಾನರತ್ನ ಕುರವಂಜಿ
ಇದು ೬೩ ಪದ್ಯಗಳಿರುವ ತಮಿಳಿನ ಒಂದು
ಇದರ ವಿಷಯವು ತಾತ್ವಿಕ ಇದು ಸಿಂಗ ಮತ್ತು ಸಿಂಗಿಯ
ಅ :
ಚಿಕ್ಕ ರಚನೆ
ಜ್ಞಾನಸ್ವರೂಪಿಣಿ
ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
ಸ ರಿ ಗ ಪ ದ ಸ
ಸ ದ ಸ ರಿ ಗ ಸ
ಜನ್ಯರಾಗ,
ರು-
ಸ ರಿ ಗ ಪ ದ ಸ
ಸ ದ ಸ ರಿ ಗ ಸ
ಝು
ನಾದ, ದೀರ್ಘಬಾಹು, ಝಂಕಾರೀ ಇತ್ಯಾದಿ ನಾನಾರ್ಧಗಳಿವೆ.
ರರರ
ಝರ್ಝರ
(
ರು
ಝಣಾಕಾರಿ-ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ನಿ ದ ಸ
ಸ ದ ಪ ಮ ರಿ ಗ ರಿ ಸ
ರು
ಝರಮಂಜರಿ
ಈ ರಾಗವು ೧೮ನೆ ಮೇಳಕರ್ತ ಮಾಯಾಮಾಳವ ಗೌಳದ
ಒಂದು ಜನ್ಯರಾಗ
ಸ ರಿ ಗ ಮ ದ ನಿ ಸ
ಸ ನಿ ದ ಪ ಮ ರಿ ಮ ಗ ಸ
ರು
ಝರಾಲತ
ಈ ರಾಗವು ೨೯ನೆ ಮೇಳಕತ ೯ಧೀರಶಂಕರಾಭರಣದ ಒಂದು
ಜನ್ಯರಾಗ,