This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಜ್ಞಾನಟ್ಟಿಂದು-ಜಾನಪದ ಶೈಲಿಯಲ್ಲಿ ಗೋಪಾಲಕೃಷ್ಣ ಭಾರತಿಯು
 
ರಚಿಸಿರುವ ಒಂದು ಸಂಗೀತ ರಚನೆ.
 
ಜ್ಞಾನತಾಂಡವ-ನಟರಾಜನ ನವತಾಂಡವ ನೃತ್ಯಗಳಲ್ಲಿ ಒಂದು ಬಗೆಯ
ತಾಂಡವ ನೃತ್ಯ
ತಮಿಳುನಾಡಿನ ತಿರುತ್ತುರೈ ಪೂಂಡಿಯ ದೇವಾಲಯದಲ್ಲಿ ಈ
ಬಗೆಯ ನೃತ್ಯವನ್ನು ತೋರಿಸುವ ನಟರಾಜನ ಒಂದು ಶಿಲ್ಪವಿದೆ
 
ಜ್ಞಾನದಾಯಕಿ-ಈ ರಾಗವು ೪ನೆ ಮೇಳಕರ್ತ ವನಸ್ಪತಿಯ ಒಂದು
 
ಜನ್ಯರಾಗ
 
೪೩೦
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ಜ್ಞಾನಬೋಧಿನಿ-ಈ ರಾಗವು ೧೦ನೆ ಮೇಳಕರ್ತ ನಟಭೈರವಿಯ ಒಂದು
 
ಆ .
 
ಜನ್ಯರಾಗ,
 
ಆ.
 
ಸ ರಿ ಗ ದ ನಿ ಸ
 
ಸ ನಿ ದ ಗ ರಿ ಸ
 
ಜ್ಞಾನರತ್ನ ಕುರವಂಜಿ-ಇದು ೬೩ ಪದ್ಯಗಳಿರುವ ತಮಿಳಿನ ಒಂದು
ಇದರ ವಿಷಯವು ತಾತ್ವಿಕ ಇದು ಸಿಂಗ ಮತ್ತು ಸಿಂಗಿಯ
 
ಅ :
 
ಚಿಕ್ಕ ರಚನೆ
 
ಸಂಭಾಷಣಾರೂಪದಲ್ಲಿದೆ
 
ಜ್ಞಾನಸ್ವರೂಪಿಣಿ - ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
 
ಸ ರಿ ಗ ಪ ದ ಸ
ಸ ದ ಸ ರಿ ಗ ಸ
 
ಜನ್ಯರಾಗ,
 
ರು-ನಾದ, ದೀರ್ಘಬಾಹು, ಝಂಕಾರೀ ಇತ್ಯಾದಿ ನಾನಾರ್ಧಗಳಿವೆ.
ರರರ (ರರುರಿ)-ಇದೊಂದು ಬಗೆಯ ಮದ್ದಲೆ.
ರುಣಾಕಾರಿ-ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ನಿ ದ ಸ
ಸ ದ ಪ ಮ ರಿ ಗ ರಿ ಸ
 
ರುರಮಂಜರಿ-ಈ ರಾಗವು ೧೮ನೆ ಮೇಳಕರ್ತ ಮಾಯಾಮಾಳವ ಗೌಳದ
ಒಂದು ಜನ್ಯರಾಗ
 
ಸ ರಿ ಗ ಮ ದ ನಿ ಸ
 
ಸ ನಿ ದ ಪ ಮ ರಿ ಮ ಗ ಸ
 
ರುರಾಲತ-ಈ ರಾಗವು ೨೯ನೆ ಮೇಳಕತ ೯ಧೀರಶಂಕರಾಭರಣದ ಒಂದು
 
ಜನ್ಯರಾಗ,