This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜಂಗಲ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ
 

 

ದ ನಿ ಸ ರಿ ಗ ಮ ಪ ದ ನಿ
 

ದ ಪ ಮ ಗ ರಿ ಸ ನಿ ದ
 

 
ಜಂರುಝೂ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 

ಜನ್ಯರಾಗ,
 

 

ದ ಸ ರಿ ಗ ಮ ಪ ದ ನಿ

ದ ಪ ಮ ಗ ರಿ ಸ ನಿ ದ ಪ

ಇದು ನಿಷಾದಾಂತ್ಯರಾಗ.
 
೪೨೯
 
ಭಾಷಾಂಗರಾಗ, ಮಗರಿಸ ಮತ್ತು ರಿಗರೀ ಎಂಬ

ಸ್ವರಸಮೂಹಗಳಲ್ಲಿ ಸಾಧಾರಣ ಗಾಂಧಾರವು ಅನ್ಯ ಸ್ವರವಾಗಿರುತ್ತದೆ. ಧರ್ಮಪುರಿ

ಸುಬ್ಬರಾಯರ ಸಖಿಪ್ರಾಣ ಎಂಬ ಜಾವಳಿ, ವೀಣೆ ಶೇಷಣ್ಣನವರ ಧಿರನಾತನದಿಂತ

ಧಿರನಾ' ಎಂಬ ತಿಲ್ಲಾಣ, ತ್ಯಾಗರಾಜರ ರಾಮ ರಾಮ ಎಂಬ ಕೃತಿ, ಪುರಂದರದಾಸರ

ರಾಮ ರಾಮ ರಾಮ ಸೀತಾರಾಮ ಎನ್ನಿರೋ, ಕಲಿಯುಗದಲ್ಲಿ ಹರಿನಾಮವ ನೆನೆದರೆ

ಎಂಬ ದೇವರ ನಾಮಗಳು ಈ ರಾಗದಲ್ಲಿ ಪ್ರಸಿದ್ಧವಾದ ರಚನೆಗಳು
 

ಸೆಂಜುರುಟ್ಟ ಎಂಬ ಹೆಸರಿರುವ ಇದೇ ಆರೋಹಣಾವರೋಹಣಗಳುಳ್ಳ

ಮತ್ತೊಂದು ರಾಗವು ಅನ್ಯಸ್ವರವಿಲ್ಲದಿರುವ ಉಪಾಂಗರಾಗ ಚೆಯರು

ಚೆಂಗರಾಯ ಶಾಸ್ತ್ರಿಗಳ "ಇಂತ ತಾಮಸ ಮೇಲನೆ" ಎಂಬ ರಚನೆ ಈ ರಾಗದ

ಪ್ರಸಿದ್ಧ ಕೃತಿಗಳು ಇದಕ್ಕೆ ಝುಂಝಟಿ ಎಂದೂ ಹೆಸರು
 

 
ಜಂಭೇಟಿ-
ಇದು ನಾನ್ಯದೇವನು ಹೇಳಿರುವ ಒಂದು ಬಗೆಯ ತಾಳ.

ಇದರ ಅಂಗಗಳು ಮೂರು ಲಘು, ಎರಡು ದ್ರತ ಮತ್ತು ಒಂದು ಅನುದ್ರುತ, ಇದರ

ಒಂದಾವರ್ತಕ್ಕೆ ನಾಲ್ಕು ಕಾಲು ಮಾತ್ರೆಗಳು ಅಥವಾ ೧೭ ಅಕ್ಷರಕಾಲ.
 
ಸಸ ರಿರಿ ಗಗ ಮಮ.
 

 
ಜಂಟಿಸ್ಟರ
ಜಂಟಿಸ್ವರಗಳಿಗೆ ಯುಗ ಸ್ವರಗಳೆಂದು ಹೆಸರು. ಎರಡು

ಸ್ವರಗಳು ಒಟ್ಟಿಗೆ ಇರುವುದು ಜಂಟಿಸ್ವರ, ಉದಾ :

ಇಂತಹ ಸ್ವರಗಳುಳ್ಳ ಅಭ್ಯಾಸಗಳನ್ನು ಸಂಗೀತಾಭ್ಯಾಸಿಗಳು ಮೊದಲು ಚೆನ್ನಾಗಿ

ಅಭ್ಯಾಸ ಮಾಡಬೇಕು. ಇವನ್ನು ಮೂರು ಕಾಲಗಳಲ್ಲಿ ಕಲಿಯ ಬೇಕು.
 

 
ಜ್ವಾಲಾಕೇಸರಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ.
 
ಆ:
 

ಸ ರಿ ಮ ದ ನಿ ಸ

ಸ ನಿ ದ ಮ ಗ ರಿ ಸ

 
ಜ್ಞಾನ-ಕ್ಕೋವೈ
ಇದು
ತಮಿಳುನಾಡಿನ ಸಿದ್ಧ ಪುರುಷರು ರಚಿಸಿರುವ
ತಾತ್ವಿಕ ಹಾಡುಗಳ ಹೆಸರು.
 
ತಮಿಳುನಾಡಿನ ಸಿದ್ಧ ಪುರುಷರು ರಚಿಸಿರುವ
 

 
ಜ್ಞಾನಕುಮ್ಮಿ-
ಕುಮ್ಮಿ ಶೈಲಿಯ ಒಂದು ಸಂಗೀತ ರಚನೆ.