2023-06-25 23:30:29 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
S
ಸಂಗೀತದ ಅಸಾವೇರಿಥಾಟ್) ಒಂದು ಜನ್ಯರಾಗ, ಆರೋಹಣದಲ್ಲಿ ಗಾಂಧಾರ
ವರ್ಜ ಮತ್ತು ಅವರೋಹಣದಲ್ಲಿ ಸಂಪೂರ್ಣ ಧೈವತವು ವಾದಿಸ್ವರ ಮತ್ತು
ಗಾಂಧಾರವು ಸಂವಾದಿ ಸ್ವರ. ಈ ರಾಗವನ್ನು ಜಾನ್ ಪುರದ ಸುಲ್ತಾನ್ ಷರ್‌ರ್
ಸೃಷ್ಟಿಸಿದನೆಂದು ಪ್ರತೀತಿ. ಪುರಂದರದಾಸರ ಹರಿಚಿತ್ತ ಸತ್ಯ ಎಂಬ ಕೃತಿಯೂ,
ತಮಿಳಿನ ಸತ್ವಗುಣ ಬೋಧನ್ ಎಂಬ ಕೃತಿಯು ಈ ರಾಗದಲ್ಲಿ ಪ್ರಸಿದ್ಧವಾಗಿವೆ.
ಜೋಸೀಲಾ-ಈ ರಾಗವು ೨೦ನೆ ಮೇಳಕರ್ತ ನಟ ಭೈರವಿಯ ಒಂದು
ಜನ್ಯರಾಗ
ಆ
ಸ ರಿ ಪ ದ ನಿ ಸ
ಸ ದ ಪ ಮ ಗ ರಿ ಸ
೪೨೭
ಜೋಶಿವೆಂಕಪ್ಪಾಚಾರ್ಯ (೧೮೧೫-೧೯೨೫)-ಇವರು ಗದ್ವಾಲಿನಲ್ಲಿ
ವಿದ್ಯಾಭ್ಯಾಸಮಾಡಿ ಆನಂದ ದಾಸರ ಶಿಷ್ಯರಾಗಿ ವೆಂಕಟೇತ ವಿಠಲ ಎಂಬ ಅಂಕಿತ
ಪಡೆದು ಪ್ರಸಿದ್ಧರಾದ ಹರಿದಾಸರು. ಶ್ರೀತ್ಯಾಗರಾಜರ ಕೀರ್ತನೆಯ ಶೈಲಿಯಲ್ಲಿ
ಬಹಳ ದೇವರ ನಾಮಗಳನ್ನು ರಚಿಸಿದ್ದಾರೆ.
ಜೋಹಾನ್ ಸೆಬೆಸ್ಬಿಯನ್
ಬಾಕ್ (೧೬೮೫-೧೭೫೦) ಬಾಕ್
ಪಾಶ್ಚಾತ್ಯ ಸಂಗೀತ ಸಾಮ್ರಾಜ್ಯದ ಅದ್ಭುತ ಪವಾಡ ಪುರುಷ ಇವನು ಜರ್ಮನಿಯ
ಐಜನಾಕ್ ಎಂಬಲ್ಲಿ, ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧವಾಗಿದ್ದ ಮನೆತನದ ಜೋಹಾನ್
ಆಂಟ್ರಿಷಿಯನ್ ಬಾಕ್‌ನ ಮಗನಾಗಿ ಜನಿಸಿದನು. ೧೦ನೆಯ ವಯಸ್ಸಿನಲ್ಲಿ ಅಣ್ಣ
ಕ್ರಿಸ್ಟೋಫನ್ ಒಡನೆ ಇದ್ದು ಪಿಟೀಲು ಕಲಿಯಲು ಆರಂಭಿಸಿದನು. ೧೩ನೆ
ವಯಸ್ಸಿನಲ್ಲಿ ಲೂನೇಬರ್ಗ್ ಚರ್ಚಿನ ಗಾಯಕನಾಗಿ ನಂತರ ಕ್ಯುಸೆಲ್‌ನ ಚಾಪೆಲ್
ನಲ್ಲಿ ಆರ್ಗನ್‌ವಾದಕನಾದನು. ೧೭೧೭ರ ವೇಳೆಗೆ ಅತ್ಯಂತ ಶ್ರೇಷ್ಠ ಆರ್ಗನ್‌ವಾದಕ
ನೆಂದು ಪ್ರಸಿದ್ಧನಾದನು. ಹಲವು ವಾದ್ಯಗೋಷ್ಠಿಗಳನ್ನೂ ಕನ್ರೊಗಳನ್ನೂ
ವಿವಿಧವಾದ್ಯಗಳಿಗಾಗಿ ರಚನೆಗಳನ್ನು ಸಿದ್ಧ ಗೊಳಿಸಿದನು. ೧೭೨೩ರಲ್ಲಿ ಲೆಪ್ಪಿಗ್‌ನ
ಸೇಂಟ್ ಥಾಮಸ್ ಚರ್ಚಿನಲ್ಲಿ ನೇಮಕಗೊಂಡನು.
ಬಾಕ್ ರೊಮ್ಯಾಂಟಿಕ್ ಕಾಲದ ಹೋಮೋಫನಿ ಮತ್ತು ಹಾನಿ ಪದ್ಮತಿ
ಗಳಿಗೆ ಮೇಲ್ಮಂಕ್ತಿ ಯಾಗಿದ್ದನು
ಹಾರ್ಮೋನಿ ಎಂದರೆ ಸಮರಸವಾದ ಏಕಲಯದ
ಅನ್ನೋನ್ಯತೆಯುಳ್ಳ ಒಂದು ಸ್ವರಗಳುಳ್ಳ ಮೇಳ, ಬಾಕ್‌ನ ನಂತರ ಪಾಲಿಫೊನಿಯಿಂದ
ಸಂಪೂರ್ಣವಾಗಿ ವಿಕೃತ ಹೊಂದಿದ ಒಂದು ಹೊಸಪದ್ಧತಿಯು ಬೆಳೆಯಿತು
ರೂಪಿಸಿದ್ದ ಬೆಳವಣಿಗೆಯಲ್ಲಿ ಮೊದಲನೆ ಭಾಗದಲ್ಲಿ ಸ್ವರಗಳು ತರ್ಕಬದ್ಧವಾಗಿದ್ದು
ಒಂದು ಮೆಲೋಡಿಯನ್ನು ಬೇರೆ ಬೇರೆ ಸ್ಥಾಯಿ ಹಾಗೂ ಸಂದರ್ಭಗಳಲ್ಲಿ ಬಳಸ
ಲಾಗುತ್ತದೆ. ಇದು ಬಹುಶಃ ಭಾರತೀಯ ಸಂಗೀತದ ಆಲಾಪ್‌ನಂತೆ ಎರಡನೆಯದು
ವಿಚಾರ ಪೂರ್ಣ ಬೆಳವಣಿಗೆ ಇದರಲ್ಲಿ ಪ್ರಾಮುಖ್ಯತೆಯುಳ್ಳ ವಿವಿಧ ಭಾಗಗಳು ಅಥವಾ
ಧ್ವನಿಗಳು ಒಂದು ಗಣಿತದ ಪ್ರಕಾರ ನಿಯಮಿತ ಕಾಲದಲ್ಲಿ ಜೋಡಣೆ ಹೊಂದುತ್ತವೆ.
ಬಾಕ್