2023-07-05 06:31:07 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೮ನೆಯ ಮೇಳದ ಹೆಸರು.
ಜೋತಿಷ್ಮತಿ
ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೮ನೆ ಮೇಳದ ಮೊದಲಿನ
ಜೋತಿರಂಜನಿ
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
ಹೆಸರು.
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
ಜ್ಯೋತಿಸ್ವರೂಪಿಣಿ
ಈ ರಾಗವು ೬೮ನೆ ಮೇಳಕರ್ತರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಆ ಸಿ
ಅ :
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಈ ರಾಗವು ೧೨ನೆ ರವಿ ಚಕ್ರದ ಎರಡನೆ ಮೇಳ. ರಾಗಾಂಗರಾಗ, ಷಷ್ಟವು
ಗ್ರಹಾಂಶನ್ಯಾಸ ಷಟ್ ಶ್ರುತಿ ರಿಷಭ, ಅಂತರಗಾಂಧಾರ, ಪ್ರತಿಮಧ್ಯಮ, ಶುದ್ಧ
ಧೈವತ ಮತ್ತು ಕೈಶಿಕಿ ನಿಷಾದಗಳು ಈ ರಾಗದ ಸ್ವರಸ್ಥಾನಗಳು. ಸಾರ್ವಕಾಲಿಕ
ರಾಗ, ಶ್ರೀತ್ಯಾಗರಾಜರು ಪುದುಕೋಟೆ ಅರಮನೆಯಲ್ಲಿ ತಮ್ಮ ಗುರು ಸೊಂಟ
ವೆಂಕಟರಮಣಯ್ಯ ಮತ್ತು ಇತರ ವಿದ್ವಾಂಸರ ಸಮ್ಮುಖದಲ್ಲಿ ಈ ರಾಗವನ್ನು ಹಾಡಿ
ಒಂದು ದೀಪವು ಹತ್ತಿ ಕೊಳ್ಳುವಂತೆ ಮಾಡಿದರೆಂದು ಪುದುಕೋಟೆ ಸಂಸ್ಥಾನದ
ದರಿನ ಎರಡನೆ ಸಂಪುಟದ ಪ್ರಧಮ ಭಾಗದಲ್ಲಿ ಹೇಳಿದೆ. ಈ ರಾಗದಲ್ಲಿ ಮಹಾ
ವೈದ್ಯನಾದ ಅಯ್ಯರವರು ಬೃಹತ್ತರಮೇಳ ರಾಗಮಾಲಿಕೆಯಲ್ಲಿ ರಚಿಸಿದ್ದಾರೆ.
ಕೋಟೀಶ್ವರ ಅಯ್ಯರ್ ರವರು ತಮಿಳಿನಲ್ಲ, ಬಾಲಮುರಳಿಕೃಷ್ಣರವರು ತೆಲುಗಿನಲ್ಲಿ
ಈ ರಾಗದಲ್ಲಿ ಕೃತಿ ರಚಿಸಿದ್ದಾರೆ.
ಜ್ಯೋತಿಷ್ಮತಿ
ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
ಒಂದು ಜನ್ಯರಾಗ.
ಸ ರಿ ಗ ಮ ಮ ಪ ಸ
ಸ ರಿ ಗ ಮ ಮ ಪ ಸ
ಆ ಸ ನಿ ದ ಮ ಪ ಮ ಗ ರಿ ಸ
ಜ್ಯೋತಿಷ್
ಷಡ್ಡಗ್ರಾಮದ ಒಂದು ಬಗೆಯ ತಾನ. ಇದು
ದ ಪ ಮ ರಿ ಸ ಎಂಬ ಮಾದರಿಯಲ್ಲಿದೆ.
ಜ್ಯೋ
ಈ ರಾಗವು ೫ನೆ ಮೇಳಕರ್ತ ಮಾನವತಿಯ ಒಂದು
ಜನ್ಯರಾಗ,
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
4
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
ಜೋನ್
ಇದಕ್ಕೆ ಜಾನ್
ಸಂಗೀತದ ಒಂದು ರಾಗ, ಇದು ೨೦ನೆ ಮೇಳಕರ್ತ ನಟಭೈರವಿಯ (ಹಿಂದೂಸ್ಥಾನಿ
-