2023-06-25 23:29:06 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಭೋಜನಾ
ಶ್ರಾದ್ಧಕ್ಕೆ ಹೊಸಸಿದ್ಧತೆ ಮಾಡಿದರು. ದೈವಲೀಲೆಯೋ ಎಂಬಂತೆ ಇಬ್ಬರು
ಬ್ರಾಹ್ಮಣರು ಅವರ ಮನೆಗೆ ಬಂದರು. ದೀಕ್ಷಿತರು ಶ್ರಾದ್ಧ ನಡೆಸಿದರು
ನಂತರ ಅವರಿಬ್ಬರು ಮನೆಯ ಜಗಲಿಯಲ್ಲಿ ಕುಳಿತು ತಾಂಬೂಲ ದಕ್ಷಿಣೆಯನ್ನು
ಸ್ವೀಕರಿಸಿದರು. ಕೆಲಸದ ನಿಮಿತ್ತ ಒಳಕ್ಕೆ ಹೋಗಿದ್ದ ದೀಕ್ಷಿತರು ಹೊರಗೆ ಬಂದು
ನೋಡಿದಾಗ ಆ ಬ್ರಾಹ್ಮಣರು ಅದೃಶ್ಯರಾಗಿದ್ದರು. ಈ ಪವಾಡವನ್ನು ನೋಡಿದ
ಆ ಊರಿನ ಜನರು ದೀಕ್ಷಿತರ ಹಿರಿಮೆಯನ್ನು ತಿಳಿದರು. ಎಲ್ಲರೂ ಬಂದು ಅವರಿಗೆ
ಸಾಷ್ಟಾಂಗ ಪ್ರಣಾಮ ಮಾಡಿ ತಮ್ಮನ್ನು ಅನುಗ್ರಹಿಸಬೇಕೆಂದು ಪ್ರಾರ್ಧಿಸಿದರು.
ಈ ವವಾಡವು ನಡೆದ ದಿನ ಪ್ರತಿವರ್ಷವೂ ಅಲ್ಲಿ ಉತ್ಸವವನ್ನು ಭಕ್ತಿಯಿಂದ ಮಾಡುತ್ತಾ
ಸಾವಿರಾರು ಜನರು ಆ ದಿನ ಇವರ ಮನೆಯ ಆ ಪವಿತ್ರ ಬಾವಿಯಲ್ಲಿ
ಬಂದಿದಾ ರೆ.
ಸ್ನಾನ ಮಾಡುತ್ತಾರೆ.
೩೭
ಅರಛಾಪು-ಮೃದಂಗದ ಬಲದ ಮೇಲೆ ಕೊಡುವ ಛಾಪು
ಅರರಂಪ-ಅರ್ಧ ಝಂಪೆತಾಳ ಇದರಕಾಲ ಗಣನೆಯು ೧, ೨, ೧, ೨, ೩,
ಅಂದರೆ ತಕ ತಕಿಟ. ಇದರ ಹೆಸರು ಖಂಡಛಾಪುತಾಳ. ಇದರ ಒಂದಾವರ್ತಕ್ಕೆ
೫ ಅಕ್ಷರಕಾಲ,
ಅರಾಗ-ಪಾಲೈಯಾಳಿನಿಂದ ಉಂಟಾದ ಒಂದು ಪುರಾತನರಾಗ,
ಅರಬಟ್ಟ ನಾವಲರ್-ಬರತಶಾಸ್ತಿರಂ ಎಂಬ ಸಂಗೀತ ಮತ್ತು ನಾಟ್ಯಶಾಸ್ತ್ರ
ಗ್ರಂಥವನ್ನು ರಚಿಸಿರುವ ತಮಿಳುನಾಡಿನ ವಿದ್ವಾಂಸ,
ಅರಾಳ-ಇದು ಭರತನಾಟ್ಯದ ಒಂದು ಬಗೆಯ ಹಸ್ತ ಮುದ್ರೆ, ತರ್ಜನಿ
ಯನ್ನು ಧನುರಾಕಾರವಾಗಿ ಬಗ್ಗಿಸಿ, ಅಂಗುಷ್ಠವನ್ನು ಕುಂಚಿತವಾಗಿ ಹಿಡಿದು ಉಳಿದ
ಬೆರಳುಗಳನ್ನು ನೇರವಾಗಿ ಮೇಲಕ್ಕೆ ಚಾಚಿರುವಂತಹ ಹಸ್ತ. ತರ್ಜನಿ ಮತ್ತು
ಹೆಬ್ಬೆರಳು ಒಂದರೊಡನೊಂದು ಸೇರಿಸಬಾರದು. ಮೇಲೆ ಚಾಚಲ್ಪಟ್ಟ ಮಿಕ್ಕ ಬೆರಳು
ಗಳು ಸ್ವಲ್ಪ ಹಿಂದಕ್ಕೆ ಬಗ್ಗಿರುವಂತೆ ತೋರುತ್ತಿರಬೇಕು ಧೈರ್ಯ, ಧೈರ್ಯ,
ಗರ್ವ, ಉತ್ಸಾಹ, ಕೋಭೆ, ದಿವ್ಯವಸ್ತು, ಗಾಂಭೀರ್ಯ, ಆಸೆ, ಹಿತವಾದ ಭಾವಗಳು,
ವಿವರಣೆ, ಸ್ತ್ರೀಯರು ಜಡೆಹಾಕಿಕೊಳ್ಳುವುದು, ಬಿಚ್ಚುವುದು ಮೊದಲಾದುವನ್ನು
ಸೂಚಿಸುತ್ತದೆ.
ಅರಾಳ ಕಟಕಾಮುಖ-ಇದು ಭರತನಾಟ್ಯದ ಒಂದು ವಿಶೇಷ ಹಸ್ತಭೇದ
ಅಂಗೈಗಳು ಹೊರಮುಖವಾಗಿರುವ ಎರಡು ಅಲಪಲ್ಲವ ಹಸ್ತಗಳನ್ನು ಪದ್ಮಕೋಶಹಸ್ತ
ಗಳನ್ನಾಗಿ
ನಂತರ ಒಂದು ಹಸ್ತವನ್ನು ಅರಾಳವಾಗಿಯೂ
ಮತ್ತೊಂದನ್ನು ಕಟಕಾಮುಖವಾಗಿಯೂ ಹಿಡಿದಾಗ ಅದು ಅರಾಳಕಟಕಾಮುಖ
ಹಸ್ತವಾಗುತ್ತದೆ.
ಬದಲಾಯಿಸಿ
ಅರಿಯಕುಡಿ ರಾಮಾನುಜ ಅಯ್ಯಂಗಾರ್ (೧೮೯೦-೧೯೬೭)
ಅರಿಯಕುಡಿ ರಾಮಾನುಜ ಅಯ್ಯಂಗಾರ್ಯರ ಹೆಸರನ್ನು ಇಂದಿನ ಸಂಗೀತ ಪ್ರಪಂಚ