2023-07-05 06:21:04 by jayusudindra
This page has been fully proofread once and needs a second look.
ರಾಗದಲ್ಲಿ ಅನ್ಯಸ್ವರವಾದ ಶುದ್ಧ ಮಧ್ಯಮವು ಜೀವ ಸ್ವರವಾಗಿರುತ್ತದೆ. ನ್ಯಾಸಸ್ವರ
ಗಳಾಗಿರುವ ಜೀವಸ್ವರಗಳು ಆ ರಾಗದ ಅಂಶಸ್ವರಗಳಾಗಿರುತ್ತವೆ
೪೨೩
ಈಗಿನ
ಹೆಸರಾಂತ ಸಂಗೀತ
ಜೇಸುದಾಸ್ (೧೯೪೧) -
ಜೇಸುದಾಸ್
ಗಾರರಲ್ಲಿ ಒಬ್ಬರು. ಕೇರಳದ ಕೊಚ್ಚಿ ಇವರ ಜನ್ಮಸ್ಥಳ ಇವರ ತಂದೆ ಆಗಸ್ಟ್‌ನ್
ಜೋಸೆಫ್ ೧೯೫೦ರ ಕಾಲದಲ್ಲಿ ನಾಟಕಕಾರ ಮತ್ತು ಗಾಯಕರಾಗಿದ್ದರು. ತಂದೆ
ಯಿಂದ ಸ್ಫೂರ್ತಿ
ರ್ತಿ ಪಡೆದು ಮ್ಯೂಸಿಕ್ ಅಕಾಡೆಮಿಯ ವಿದ್ಯಾರ್ಥಿಯಾಗಿ ಸಂಗೀತ
ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕಲ್ಪದುಗಲ್
ಎಂಬ ಚಲನ ಚಿತ್ರದಲ್ಲಿ ಹಾಡಿ ಅಲ್ಲಿಂದ ಒಂದೇ ಸಮನಾಗಿ ಕೀರ್ತಿಶಿಖರವೇರುತ್ತಿದ್ದಾರೆ.
ಇವರು ಪ್ರಸಿದ್ಧ ಗಾಯಕ ಚೆಂಬೈ ವೈದ್ಯನಾಧ ಭಾಗವತರ ಶಿಷ್ಯರು, ಮಲಯಾಳಂ,
ತಮಿಳು, ತೆಲುಗು ಮತ್ತು ಕನ್ನಡ ಚಲನ ಚಿತ್ರಗಳಲ್ಲಿ ೩೦೦೦ಕ್ಕೂ ಹೆಚ್ಚು ಹಾಡು
ಗಳನ್ನು ಹಾಡಿದ್ದಾರೆ. ಜೈಜವಾನ್ ಜೈ ಕಿಸಾನ್ ಎಂಬ ಹಿಂದೀ ಚಿತ್ರದಲ್ಲಿ
ಹಾಡಿದ್ದಾರೆ. ಆನಂದ ಮಹಲ್ ಚಿತ್ರದಲ್ಲಿ ಇವರ ವಾದ್ಯವೃಂದದ
ಹಿನ್ನಲೆ ಗಾಯನಕ್ಕೆ ೧೯೭೨ರಲ್ಲಿ ರಾಷ್ಟ್ರ ಪ್ರಶಸ್ತಿ ದೊರಕಿತು
ಹಾರ್ಮೋನಿಯಂ ಮತ್ತು ವೀಣೆಯನ್ನು ನುಡಿಸುವುದರಲ್ಲಿ ಪರಿಣತರು
ಸಂಗೀತದಲ್ಲಿ ಇವರಿಗೆ ವಿಶೇಷವಾದ ಪ್ರೀತಿ. ಅನೇಕ ಸಿಂಫೋನಿಗಳನ್ನು ಸಂಗ್ರಹಿಸಿ
ದ್ದಾರೆ
ಪ್ರಶಸ್ತಿ ದೊರಕಿತು
ಇಂಗ್ಲೆಂಡ್, ಮಲೇಷಿಯಾ, ರಷ್ಯ, ಅರೇಬಿಯಾ ಕೊಲ್ಲಿಯ
ಜರ್ಮನಿ, ಅಮೆರಿಕ,
ದೇಶಗಳಲ್ಲೆಲ್ಲಾ ಪ್ರವಾಸ
ಅಧ್ಯಕ್ಷರಾಗಿದ್ದಾರೆ.
ಕೃಷ್ಣನ ಭಕ್ತರು.
ಸಂಪತ್ತು ಮತ್ತು ಮನೋಧರ್ಮವಿದೆ.
ಗಾಯಕರು.
ಇವರು ಶಬರಿಮಲೆ ಅಯ್ಯಪ್ಪಸ್ವಾಮಿ ಮತ್ತು ಗುರುವಾಯೂರು
ಇವರಿಗೆ ಉತ್ತಮ ಹಾಗೂ ಇಂಪಾದ ಹಿತಕರವಾದ ಶಾರೀರ
ಇವರು ಇಂದಿನ ಒಬ್ಬ ಜನಪ್ರಿಯರಾದ
ಜೇಷ-
ಜ್ಯೇಷ್ಠ
ಇದು ಷಡ್
ನಿ ರಿ ಗ ಮ ದ ಎಂಬ ಮಾದರಿಯಲ್ಲಿದೆ.
ಪಂಡಿತ್ ವಿ. ಜಿ. ಜೋಗ್ (೧೯೨೨)
ಪಂಡಿತ್ ವಿಷ್ಣು ಗೋವಿಂದ
ಜೋಗ್ ಉತ್ತರ ಭಾರತದ ಒಬ್ಬ ವಿಖ್ಯಾತ ಸಂಗೀತ ವಿದ್ವಾಂಸ ಹಾಗೂ ಪಿಟೀಲು
ವಾದಕರು. ಇವರ ಜನ್ಮಸ್ಥಳ ಬೊಂಬಾಯಿ. ಪ್ರಾರಂಭದ ಸಂಗೀತ ಶಿಕ್ಷಣವನ್ನು
ತಮ್ಮ ಬಂಧು ಎಸ್. ಜಿ. ಅಥಾವಳಿ ಮತ್ತು ಗಣಪತಿರಾವ್ ಪುರೋಹಿತರಲ್ಲ,
ತರುವಾರ ವಿ. ಶಾಸ್ತ್ರಿಯವರಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ಪ್ರಸಿದ್ಧ ಲಕ್ಷ
ವಿದ್ವಾಂಸ ಮತ್ತು ಗಾಯಕ ಡಾ॥. ಎಸ್. ಎನ್. ರತನ್ ಜಂಕರ್‌ರವರಲ್ಲಿ
೧೯೪೪ರಲ್ಲಿ ಬೆಹಲ ಶಿಕ್ಷ ಎಂಬ ತಮ್ಮ ಪ್ರಥಮ ಗ್ರಂಥವನ್ನು
ಪಡೆದರು.