This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸಂಗೀತ
ರಚನೆಗಳಿಗೆ ಜೀವ ಪ್ರಬಂಧಗಳೆಂದು ಹೆಸರು. ಇವುಗಳ ಸೌಂದರ್ಯದಿಂದ

ಇಂತಹ ರಚನೆಗಳನ್ನು ಶತಮಾನಗಳಿಂದ ಹಾಡುತ್ತ ಬಂದಿದ್ದಾರೆ

ತೇವಾರಂ

ಹಾಡುಗಳು, ಜಯದೇವನ ಅಷ್ಟಪದಿಗಳು, ಸಂಗೀತದ ತ್ರಿಮೂರ್ತಿಗಳ ಕೃತಿಗಳು

ಮತ್ತು ದೇವರನಾಮಗಳು ಜೀವಪ್ರಬಂಧಗಳಾಗಿವೆ
 
೪೨೨
 

 
ಜೀವರತ್ನ ಭೂಷಣ-
ಈ ರಾಗವು ೩೮ನೆ ಮೇಳ ಕರ್ತ ಜಲಾರ್ಣವದ

ಒಂದು ಜನ್ಯರಾಗ.
 

ಸ ರಿ ಗ ಮ ಪ ದ ನಿ ದ ಸ
 

ಸ ನಿ ದ ಪ ಮ ಗ ರಿ ಸ
 
ಜೀವ ರಾಗ

 
ಜೀವ ರಾಗ
ಹಲವು ಶತಮಾನಗಳಿಂದ ಹಾಡಲ್ಪಡುತ್ತ ಬಂದಿರುವರಾಗ

ಅವುಗಳಲ್ಲಿ ಅಂತರ್ಗತವಾಗಿರುವ ಸೌಂದರ್ಯ ಮತ್ತು ಸೊಗಸು ಇಂತಹ ರಾಗಗಳು
 

ಇನ್ನೂ ಆಕರ್ಷಣೀಯವಾಗಿರಲು ಕಾರಣ. ಉದಾ : ಶಂಕರಾಭರಣ, ನೀಲಾಂಬರಿ,

ಕೇದಾರಗೌಳ, ಭೂಪಾಲಿ, ಕಾನಡಾ, ಅರಾಣ ಇತ್ಯಾದಿ.
 

 
ಜೀವರಂಜಿನಿ-
ಈ ರಾಗವು ೨ನೆ ಮೇಳಕರ್ತ ರತ್ನಾಂಗಿಯ ಒಂದು
 

ಜನ್ಯರಾಗ
 

 

ಸ ರಿ ಗ ಮ ಪ ದ ನಿ ಸ
 

ಸ ದ ಪ ಮ ಗ ರಿ ಸ
 

 
ಜೀವವಾದ್ಯ
ಸಂಗೀತದ ಸಕಲ ಸೊಂಪು, ಇಂಪು, ಲಾಲಿತ್ಯಗಳನ್ನು

ನುಡಿಸಲು ಸಾಧ್ಯವಿರುವವಾದ್ಯಗಳು ಜೀವವಾದ್ಯಗಳೆ ಕೊಂಡಿವೆಸಿನಿ, ವೀಣೆ, ವೇಣು,

ನಾಗಸ್ವರ ಮತ್ತು ಮೃದಂಗವಾದ್ಯಗಳಲ್ಲಿ ಈ ಗುಣಗಳಿರುವುದರಿಂದ ಇವು ಹಲವು

ಶತಮಾನಗಳಿಂದ ಪ್ರಮುಖ ವಾದ್ಯಗಳಾಗಿವೆ.
 

 
ಜೀವಂತಿಕ-
(೧) ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 

ಜನ್ಯರಾಗ
 

 

ಸ ರಿ ಮ ಪ ದ ನಿ ಸ
 

ಸ ನಿ ದ ಪ ಮ ರಿ ಸ
 

(೨) ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೪೮ನೆ ಮೇಳದ ಹೆಸರು.
 
ಜನ್ಯರಾಗ
 

 
ಜೀವಂತಿನಿ-
ಈ ರಾಗವು ೪೮ನೆ ಮೇಳಕರ್ತ ದಿವ್ಯ ಮಣಿಯ ಒಂದು
 
ಸ ಮತ ದ ಸ ಸ
 
ಪ ಮ ಗ ಸ
 

ಜನ್ಯರಾಗ
ಸ ಮತ ದ ಸ ಸ
ಪ ಮ ಗ ಸ
 
ಜೀವಸ್ವರ
ರಾಗದ ಜೀವದಂತಿರುವ ಸ್ವರಕ್ಕೆ ಜೀವಸ್ವರವೆಂದು ಹೆಸರು.

ಇದಕ್ಕೆ ರಾಗ ಛಾಯಾ ಸ್ವರವೆಂದು ಹೆಸರು. ಇದು ರಾಗದ ರೂಪನ್ನು ಪ್ರಕಾಶ

ಗೊಳಿಸುತ್ತದೆ. ಜೀವಸ್ವರವುನ್ಯಾಸವಾಗಿರಬಹುದು ಅಥವಾ ಇಲ್ಲದಿರಬಹುದು.