This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಜಿಂಗ್ಲಾ-ಈ ರಾಗವು ೩೦ನೆ ಮೇಳಕರ್ತ ನಟಭೈರವಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ದ ಪ ಸ
ಸ ನಿ ದ ಪ ಮ ಗಾ ರಿ ಸ
 
ಉಪಾಂಗರಾಗ ಷಡ್ಡವು ಗ್ರಹಾಂಶನ್ಯಾಸ, ಧೈವತ ಮತ್ತು ನಿಷಾದಗಳು ರಾಗ
ಛಾಯಾಸ್ವರಗಳು. ಸಾರ್ವಕಾಲಿಕರಾಗ, ಶ್ರೀತ್ಯಾಗರಾಜರ ಅನಾಥುಡನುಗಾನು
 
ಎಂಬುದು ಈ ರಾಗದ ಪ್ರಸಿದ್ಧ ಕೃತಿ.
 
ಜಿಂಗ್ಲಾ ಭೈರವಿ-ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
 
ಜನ್ಯರಾಗ,
 
ಸ ಗ ಮ ಪ ಮ ದ ಸ
 
ಸ ಸ ದ ಪ ಮ ಗ ಮ ರಿ ಸ
 
ಜಿಂದು-ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 
ಅ :
 
ಜನ್ಯರಾಗ,
 
ಸ ಮ ಮ ಪ ಮ ದ ಸ
 
ಸ ನಿ ದ ಮ ಪ ಮ ಗ ರಿ ಸ
 
ಇದು ತಂಬೂರಿಯ ಕುದುರೆಯ
ಇದು ತುಂಬಿದ
 
ಜೀಮೂತ- ಇದು ನಾನ್ಯದೇವನು ಹೇಳಿರುವ ಒಂದು ರಾಗ.
ಜೀವಾ-ಜೀವ-ಜೀವಾಳ-ಜೀವಾಳಿ
ಮೇಲೆ ತಂತಿಯ ಕೆಳಗಿರುವ ರೇಷ್ಮೆ, ಉಣ್ಣೆ ಅಥವಾ ಹತ್ತಿಯದಾರ.
ಶ್ರುತಿಯನ್ನು ಕೊಡುತ್ತದೆ. ದಾರವನ್ನು ಸರಿಯಾಗಿ ಕೂರಿಸಿ ತಂತಿಯನ್ನು
ಮಟದಾಗ, ತಂತಿಯು ಒಂದು ಕೋನಕ್ಕೆ ಚಲಿಸುತ್ತದೆ. ಇದರಿಂದ ಶ್ರುತಿಯು
ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಕೇಳಿ ತಿಳಿಯಲು ಅನುಕೂಲ. ಜೀವಾಳವನ್ನು
ಸರಿಯಾಗಿ ಕೂರಿಸದಿದ್ದರೆ ತಂತಿಯ ಶಬ್ದವು ದುರ್ಬಲವಾಗಿ ಸಪ್ಪೆಯಾಗಿರುತ್ತದೆ.
ಜೀವಕ-ಇದು ಷಡ್ಡ ಗ್ರಾಮಕ್ಕೆ ಸೇರಿದ ಒಂದು ಬಗೆಯತಾನ. ಇದು
ಗ ಮ ಪ ನಿ ಸ ಮಾದರಿಯಲ್ಲಿದೆ.
 
ಜೀವಕಲೆ-ಅಂತರ್ಗತ ಸೌಂದರ್ಯ ಮತ್ತು ಹೃದಯಸ್ಪರ್ಶಿಯಾದ ಗುಣ,
ಶಕ್ತಿಗಳಿರುವ ಕಲೆಗಳು, ಸಂಗೀತ ಮತ್ತು ನೃತ್ಯ ಕಲೆಗಳು ಇದಕ್ಕೆ ನಿದರ್ಶನ.
ಜೀವ ಬ್ರಹ್ಮ ಐಕ್ಯ ಚರಿತ್ರಂ-ಅರಿಯಲೂರು ಶಠಗೋಪಣಯ್ಯಂಗಾರ್
ವಿರಚಿತ ಒಂದು ತಮಿಳು ಗೇಯ ಚರಿತ್ರೆ, ಇದರಲ್ಲಿ ಹಾಡುಗಳು ಮತ್ತು ಪದ್ಯಗಳಿವೆ.
ಜೀವನ-ಇದು ಷಡ್ಡ ಗ್ರಾಮಕ್ಕೆ ಸೇರಿದ ಒಂದು ವಿಧವಾದತಾನ. ಇದು
ಸ ರಿ ಮ ಪ ದ ಮಾದರಿಯಲ್ಲಿದೆ.
ಜೀವನಾಟಕಂ-ಹಾಡುಗಳು ಮತ್ತು ಪದ್ಯಗಳಿರುವ ತಮಿಳಿನ ಒಂದು
ಜೀವಪ್ರಬಂಧ-ಸಂಗೀತ ಮತ್ತು ಸಾಹಿತ್ಯ ಇವೆರಡೂ ಸುಂದರವಾಗಿರುವ
 
ಗೇಯ ಚರಿತ್ರೆ,