This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅನೇಕ ನಾಟ್ಯ ಕಲಾವಿದೆಯರು ಕನ್ನಡದ ಜಾವಳಿಗಳನ್ನು ಹಾಡಿ ಅಭಿನಯಿಸುತ್ತಿದ್ದರು.

ಮುಮ್ಮಡಿ ಕೃಷ್ಣರಾಜ ಒಡೆಯರು, ಅಳಿಯ ಲಿಂಗರಾಜಅರಸು, ಲಿಂಗರಾಜರು,

ವೆಂಕಟಾದ್ರಿ ಶ್ಯಾಮರಾಯರು, ಸುರಪುರದ ಆನಂದ ದಾಸರು, ನಂಜುಂಡ ಲಿಂಗಕಲಿ,

ಹುಲ್ಲಹಳ್ಳಿ ರಾಮಣ್ಣ, ಮಡಕೇರಿ ಲಿಂಗರಾಜ, ಗಿರಿಭಟ್ಟರ ತಮ್ಮಯ್ಯ, ನಂಜನಗೂಡು

ಶ್ರೀಕಂಠಶಾಸ್ತ್ರಿಗಳು, ವೆಂಕಟರಮಣಯ್ಯ (ಮಂಗಳಪುರಿವಾಸ) ಮುಂತಾದ ಹಲವು

ಮಹನೀಯರು ಕನ್ನಡದಲ್ಲಿ ಜಾವಳಿಗಳನ್ನು ರಚಿಸಿದ್ದಾರೆ. ಇವುಗಳನ್ನು ಸಂಪಾದಿಸಿ

ಕೆ. ವಿ. ಆಚಾರ್ ಬೆಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ

ಕೆಲವು ಜಾವಳಿಗಳ ಉದಾಹರಣೆಗಳನ್ನು ನೋಡಿ :

ಆತನ ನೀನು ।

ಆತನ ನೀಗ ॥ ಪ ॥
 
ಬೆಂಗಳೂರಿನ ಶ್ರೀ

ಪ್ರಕಟಿಸಿದ್ದಾರೆ
 
-
 

 

(೧) ಕರೆಯೇ
 
ರಾಗ ಕಾನಡ
 

ಕರೆಯೇ
 

ಕರೆಯೇ ಆತನ ನೀಗ 1

ಸರಸ ಲೀಲೆಗೆ ಬೇಗ ॥

ಹರುಷದಿ ಬರನೇಕೆ ।
 

ಮರೆತನೋ
 

ಅವನೆನ್ನ ॥ ಕರೆಯೆ ॥
 

(೨) ರಂಗನ್ಯಾತಕೆ ಬಾರನೋ ॥ ಪ ॥ ರಾಗ-ರಂಝಟ ಮಿ. ಛಾಪು.
 

I। ಚ ॥
 
ಅಂಗ ನಾಮಣಿ ॥

ರಂಗನ್ಯಾತಕ್ಕೆ ಬಾರನೋ !

ತಿಂಗಳಾಯಿತು ಪೂರ ।
 

ಬೆಳದಿಂಗಳು ವಿಹೀನವಾಯಿತೇ ।
 
೪೨೦
 
---
 

ಪರಿಪರಿಯಿಂದಲಿ ।
 

ಪುರಂದರ ವಿಠಲನ ।
 

ಕರೆತಾರೇ ಬೇಗನೇ !!
 

(೩) ಮಾತಾಡ ಬಾರದೇನೋ ಮಾರಮಣನೆ ॥ ಪ ॥ ಕಮಾಚ್-ಮಿ, ಛಾಪು

ಪ್ರೀತಿಗೊಲಿದ ಪ್ರಾಣಕಾಂತೆಯೊಡನೆ ಬಂದು ॥ ಅ. ಪ ॥

ಅಂಗಕ್ಕೆ ಬೆಟ್ಟಿಂಗಳ ಬಿಸಿಲಾಗಿ ತೋರ್ಪುದು

ಶೃಂಗದ ದನಿಕೇಳಿ ಭೀತಿಯಪ್ಪುದು ಸ್ವಾಮಿ ॥ಚ.೧ ॥

ಮಂದ ಮಾರುತ ಬಂದು ಮರುಳು ಮಾಡಿ ಸ್ವಾಮಿ ।
 

ಅಂದವುಳ್ಳ ಅಂಗಕಂದಿಕುಂದಿತೋ ಸ್ವಾಮಿ ॥ ೨ ॥

ಕಾಮಶರವುಯನ್ನ ಕಾಯಕತಗುಲಿತು
 

ನಾಮಗಿರಿ ನರಬರಿಯೆ ನ್ಯಾಯವೆ ಈಗ ॥ ೩ ।

 
ಜಿತ-
ಇದು ಸ್ಥಾಯಿ ಮಾದರೆಯಲ್ಲಿರುವ ಒಂದು ಪುರಾತನ ಅಲಂಕಾರ, ಇದು

ಈ ರೀತಿಯಿದೆ : ಸರಿಗಸ ರಿಮಗರಿ ಗಪಮಗ ಮದಪಮ,