2023-07-05 06:06:06 by jayusudindra
This page has been fully proofread once and needs a second look.
ಸರಸಿಜ (೪) ವರಶಿವಬಾಲಂ (೫) ಮುಚುಕುಂದವರದ (೬) ಸೋಮಸ್ಕಂದಂ
(೭) ಪಾರ್ವತೀಪತೇ ಸದಾ, (೮) ಚಿಂತಯೇ ಹಂಸದಾ (೯) ಪೀತವರ್ಣಂಭಜೇ
(೧೦) ಕಾಂಚೀಶಮೇಕಾಂ (೧೧) ಸಕಲಸುರವಿನುತ
(೧೨) ಶ್ರೀ ಶಂಕರ
ದೇವ (೧೩) ಸಂತತಂಪಾಹಿಮಾಂ-ಇದನ್ನು ಇಂಗ್ಲೆಂಡಿನ ರಾಷ್ಟ್ರಗೀತೆಯ (God
ು
(೧೪) ಶ್ಯಾಮಲೇ ಮಾನಾಕ್ಷಿ (೧೫) ಕಮಲಾಸನ ವಂದಿತಪಾದಾ (೧೬) ಸಾಮ
ಗಾನಪ್ರಿಯೇ (೧೭) ಹೇ ಮಾಯೇ ಮಾಂಬಾಧಿತುಂಕಾಹಿ (೧೮) ವಂದೇ ಮಾನಾಕ್ಷಿ
ತ್ವ ಸರಸಿಜ-ಇದರ ರಾಗವನ್ನು ಈಗಲೂ ಬ್ಯಾಂಡಿನವರು ದಕ್ಷಿಣ ಭಾರತದಲ್ಲಿ
ನುಡಿಸುತ್ತಾರೆ.
೪೧೬
(೧೯) ಸರದೇವತೆ (೨೦) ಸದಾ ಸಿವ ಜಯೇ ವಿಜಯ (೨೧) ಪಾಹಿದುರ್ಗ
ಭಕ್ತಂ (೨೨) ಮಾಯೆ ಚಿತ್ಕಲೇ (೨೩) ವಾಗ್ಗೇವಿ ಮಾಮವ (೨೪) ರಾಮಚಂದ್ರ
ರಾಜೀವಾಕ್ಷಂ (೨೫) ರಾಮಜನಾರ್ದನ (೨೬) ದಾಶರಥೇದೀನದಯಾನಿಧೇ
(೨೭) ಪಾಹಿಮಾಂ ಜಾನಕಿ (೨೮) ದೀನ ಬಂಧೋದಯಾಸಿಂಧೋ (೨೯) ಪಂಕಜ
ಮುಖ ಶಂಕರಹಿತ (೩೦) ವರದರಾಜ ಪಾಹಿ ವಿಭೋ (೩೧) ಸಂತಾನ ಸೌಭಾಗ್ಯ
(೩೨) ಜಗದೀಶ ಗುರುಗುಹ (೩೩) ಆಂಜನೇಯಂ ಸದಾಭಾವಯಾಮಿ.
A, M, ಚಿನ್ನ ಸ್ವಾಮಿ ಮುದಲಿಯಾರರ Oriental Music in
European Notation ಎಂಬ ಗ್ರಂಥದಲ್ಲಿ ಮುತ್ತು ಸ್ವಾಮಿ
ಶಂಕರಾಭರಣ ರಾಗದಲ್ಲಿ ರಚಿತವಾಗಿರುವ ಆರು ಹಾಡುಗಳನ್ನು ಕೊಡಲಾಗಿದೆ.
(೧. ಗುರುಗುಹಪದಪಂಕಜ-ರೂಪಕ (೨) ಪಾಹಿದುರ್ಗೇ ಭಕ್ತಂತೇ-ಆದಿ
(೩) ಶಕ್ತಿ ಸಹಿತ
ಗಣಪತಿಂ ರೂಪಕ (೪) ಕಮಲಾಸನವಂದಿತ ಆದಿ
(೫) ಶ್ಯಾಮಲೇ ಮೀನಾಕ್ಷಿ-ಆದಿ (೬) ಗುರುಮೂರ್ತೇ ಬಹುಕೀರ್ತ-ರೂಪಕ,
T. P. ಕೋದಂಡ ರಾಮಯ್ಯರ್‌ರವರ ಭಾಗವತ ಭಜನಪದ್ಧತಿ ಎಂಬ ಭಕ್ತಿ
ಗೀತಗಳ ಸಂಕಲನದಲ್ಲಿ ನೋಟ್ ಎಂಬ ಶೀರ್ಷಿಕೆಯಲ್ಲಿ ಕೆಳಗಿನ ಆರು ಹಾಡುಗಳನ್ನು
ಸ್ವರಲಿಪಿ ಸಹಿತ ಕೊಡಲಾಗಿದೆ.
ದೀಕ್ಷಿತರ
ತಿಶ್ರಗತಿ
(೧) ರಾಮಜನಾರ್ದನ
(೨) ವರ ರಬಾಲಂ
(೩) ಶಕ್ತಿ ಸಹಿತ
(೪) ದೀನಬಂಧೋದಯಾಸಿಂಧೋ
(೫) ರಾಮಚಂದ್ರ ರಾಜೀನಾಕ್ಷಂ
ಆದಿ
(೬) ಕಮಲಾಸನವಂದಿತ
ಆದಿ
ಲಘು ಸಂಗೀತದ ದೃಷ್ಟಿಯಿಂದ ಈ ಹಾಡುಗಳು ಎಲ್ಲರಿಗೂ ಉಪಯುಕ್ತವಾದುವು.
ಆದಿ
ರೂಪಕ
ರೂಪಕ