This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಈ ಹಸ್ತ ಪ್ರತಿಯಲ್ಲಿರುವ ಲಘುರಚನೆಗಳು ಆ ಕಾಲದಲ್ಲಿ ಪ್ರಚಲಿತವಾಗಿದ್ದುವು.
ಇವನ್ನು ಸಂಗೀತಾಭ್ಯಾಸಿಗಳಿಗೆ ಹೇಳಿ ಕೊಡುತ್ತಿದ್ದರು. ಇದರಲ್ಲಿರುವ ಸಂಸ್ಕೃತ
ಮತ್ತು ತೆಲುಗು ಸಾಹಿತ್ಯಗಳು ಮತ್ತು ಅವಕ್ಕೆ ಸಂಬಂಧಿಸಿದ ಪಾಶ್ಚಾತ್ಯ ಗೀತಗಳು
ಈ ರೀತಿ ಇವೆ
 
C
 
(೧) ರಾಮಚಂದ್ರಂ ರಾಜೀವಾಕ್ಷ" Here is a health to all
good lasses", Let us lead a life of pleasure
(೨) ಪೀತವರ್ಣ೦ ಭಜೇ ಭೈರವ-Taza-ba-Taza
 
(೩) ಸಕಲಸುರವಿನುತಂ ಶಂಭೋಸ್ವಾಮಿನ್-Quick March
(೪) ಕಾಂಚೀಶಮೇಕಾಮ-Country dance : Songs
(೫) ಸುಬ್ರಹ್ಮಣ್ಯಂ ಸುರಸೇವ್ಯ-British Grenadiers.
(೬) ಶಕ್ತಿ ಸಹಿತ ಗಣಪತಿಂ-Vouloz vous daufer: very
good song.
 
(೭) ವರಶಿವಬಾಲಂ-Castilian Maid,
 
(೮) ಕಮಲಾಸನವಂದಿತ ಪಾದಾಬ್
 
೪೧೫
 
(೯) ಸಂತಾನ ಸೌಭಾಗ್ಯ ಲಕ್ಷಿಕಳತ್ರಂ,
 
(೧೦) ಚೈತನ್ಯ ಚಿಂತ ಶ್ರೀ
 
(೧) ಶೌರಿವಿಧಿನುತೆ-O whistle and I will come to you
 
my lad
 
(೧೨) ಜಗದೀಶ ಗುರುಗುಹ ಹರಿವಿಧಿ ವಿನುತಂ Lord Macdonald's
 
Reel,
 
(೧೩) ವರಮಂಗಳತನು (ತೆಲುಗು) Marl Brook
(೧೪) ಶ್ರೀರಂಗ ಹರಿಕೃ ಪಮಯ-Mev Rowe
(೧೫) ರಾಜ ಶ್ರೀ ವೆಂಕಟರಾಯ ಭೂಪಾಲು-March.
 
(೧೬) ಏನುಗನು ಪಟ್ಟು ಕೊಚಿ
(೧೭) ಎದ್ದನು ಪಟ್ಟಿ ಗೊಟ್ಟಿ,
 
(೧೮) ವಾಸವಸನ್ನುತ ವಾರಿದಗಾತ್ರ.
 
(೧೯) ಚಕ್ಕನಿಗುರ,
 
(೨೦) ರಾರಾಸಾಮಿ,
 
ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬ ಗ್ರಂಥದಲ್ಲಿ
ನೋಟು ಸ್ವರಮುಲು ಎಂಬ ಹೆಸರಿನಲ್ಲಿ ಈ ಬಗೆಯ ೩೩ ಹಾಡುಗಳನ್ನು ಕೊಟ್ಟಿದ್ದಾರೆ.
ಅವು ಕೇಳಲು ಚೆನ್ನಾಗಿವೆ ಮತ್ತು ಗಾಯನಾಭ್ಯಾಸಿಗಳಿಗೆ ಬಹು ಉಪಯುಕ್ತವಾದುದು
ಎಂದು ಹೇಳಿದ್ದಾರೆ.
ಅವರು ಪಾಶ್ಚಾತ್ಯ ಹಾಡುಗಳನ್ನು ಸೂಚಿಸಿಲ್ಲ.