This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜಲತರಂಗ್ ಮಾತ್ರ ಕೇಳಿಬರುವಂತೆ ಮಾಡಿಕೊಳ್ಳುವ ಏರ್ಪಾಡನ್ನು ಅಳವಡಿಸ
 
ಲಾಗಿದೆ.
 

 
ಜಲೋದ್ಧತಿ-
ಈ ರಾಗವು ೨೯ನೆ ಮೇಳಕರ್ತ ಶಂಕರಾಭರಣದ ಒಂದು
 
ಸ ರಿ ಮ ಪ ನಿ ಸ
 
ಸ ನಿ ದ ನಿ ಸ ಗ ಮ ಗ ರಿ ಸ
 

ಸ ರಿ ಮ ಪ ನಿ ಸ
ಸ ನಿ ದ ನಿ ಸ ಗ ಮ ಗ ರಿ ಸ
 
ಜಲೋಧರ-
ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
 
ಸ ನಿ ದ ನಿ ಸ ಗ ಮ ಗ ರಿ ಸ
 

ಸ ರಿ ಗ ಮ ಪ ದ ನಿ ಸ
ಸ ನಿ ದ ನಿ ಸ ಗ ಮ ಗ ರಿ ಸ
 
ಜವನಿಕ-
ಈ ರಾಗವು ೧೮ನೆ ಮೇಳಕರ್ತ ಹಾಟಕಾಂಬರಿಯ ಒಂದು
 

ಜನ್ಯರಾಗ,
 
ಆ :
 

 

 
ಜನ್ಯರಾಗ,
 
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
 

ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
 
ಜವೋನ್ನತಿ-
ಈ ರಾಗವು ೨೯ನೆ ಮೇಳಕರ್ತ ಶಂಕರಾಭರಣದ ಒಂದು
 

ಜನ್ಯರಾಗ,
 
ಸ ರಿ ಗ ಪ ದ ನಿ ಸ ಸ
ಸ ನಿ ಪ ದ ಪ ಮ ಗ ರಿ ಸ
 

ಸ ರಿ ಗ ಪ ದ ನಿ ಸ ಸ
ಸ ನಿ ಪ ದ ಪ ಮ ಗ ರಿ ಸ
 
ಜಾಜಿವಸಂತ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಗ ಸ
 

ಸ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಗ ಸ
 
ಜಾರು ಝ್
ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ರಾಜ್ಯಗಳಲ್ಲಿ ಬೆಳೆಸಲ್ಪಟ್ಟ

ಒಂದು ಜನಪ್ರಿಯ ಸಂಗೀತಕ್ಕೆ ಜಾರತ್ ಎಂದು ಹೆಸರು. ಇದು ೧೯ನೆ ಶತಮಾನದ

ಕೊನೆಯಲ್ಲಿ ಪ್ರಚಲಿತವಾಯಿತು. ಇದು ಆಫ್ರಿಕದ ಮದ್ದಳೆ ತಾಳಗಳ ಆಧಾರಿತ
 
ವಾಗಿದೆ.
 

 
ಜಾರುಕ್ಝ್ ಬ್ಯಾಂಡ್ ಇದು ಜಾರುತ್ ವಾದ್ಯಗೋಷ್ಠಿಯ ಸಂಗೀತ.

ಇದರಲ್ಲಿ ಸ್ಯಾಕ್ರೋಫೋನ್ ಮತ್ತು ಸೈಡ್ ಟ್ರೋಂಬೋನ್ ಎಂಬ ವಾದ್ಯಗಳನ್ನು

ಹೆಚ್ಚಾಗಿ ನುಡಿಸುತ್ತಾರೆ. ಬಾಲ್‌ರೂಮ್ ನೃತ್ಯಗಳು ಮತ್ತು ಚಲನ ಚಿತ್ರಗಳಲ್ಲಿ

ಈ ವಾದ್ಯಗೋಷ್ಠಿಯನ್ನು ಹೆಚ್ಚಾಗಿ ಬಳಸುತ್ತಾರೆ.
 

 
ಜಾತಿ
(೧) ಶ್ರುತಿಯ
ಗುಣವಿಶೇಷಕ್ಕೆ ಜಾತಿ
 
ಎಂದು ಹೆಸರು.
 
ಜಾತಿ-(೧)

ಶ್ರುತಿ
ಗಳಗೆ ೫ ಜಾತಿಗಳನ್ನು ಹೇಳಿದೆ. ಅವು ಯಾವುವೆಂದರೆ ದೀಪ್ತ, ಆಯತ,
ಕರುಣ, ಮೃದು ಮತ್ತು ಮಧ್ಯ. ಇವು
ಶ್ರುತಿಗಳಗೆ ೫ ಜಾತಿಗಳನ್ನು ಹೇಳಿದೆ. ಅವು ಯಾವುವೆಂದರೆ ದೀಪ್ತ, ಆಯತ,
ಕರುಣ, ಮೃದು ಮತ್ತು ಮಧ್ಯ. ಇವು ಶ್ರುತಿಗಳ
ಭಾವಗಳನ್ನು ಸೂಚಿಸುತ್ತವೆ.