2023-06-25 23:30:26 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ರಾಮನಾಡಿನ
ಜಲತರಂಗ್ ಆನಯಂಪಟ್ಟಿ ಸುಬ್ಬಯ್ಯರ್-ಸುಬ್ಬಯ್ಯರ್ ತಮಿಳು
ನಾಡಿನ ಸೇಲಂ ಜಿಲ್ಲೆಯವರು. ಇವರು ೧೮೮೧ರಲ್ಲಿ ಜನಿಸಿದರು.
ಆಸ್ಥಾನ ವಿದ್ವಾಂಸರೂ, ವಾಗ್ಗೇಯಕಾರರೂ ಆಗಿದ್ದ ಕುಕ್ಕುಡಿ ಕೃಷ್ಣಯ್ಯರ್
ರವರ ಶಿಷ್ಯರಾಗಿ ಸಂಗೀತವನ್ನು ಕಲಿತರು. ವೀಣೆ ಶೇಷಣ್ಣನವರಲ್ಲಿ ಜಲತರಂಗ್
ವಾದನವನ್ನು ಕಲಿತರು. ತಮ್ಮ ೨೧ನೆ ವಯಸ್ಸಿನಿಂದ ಕಚೇರಿಗಳಲ್ಲಿ ನುಡಿಸಲು
ತೊಡಗಿದರು. ಮೈಸೂರು ಆಸ್ಥಾನದ ಮತ್ತು ಕಾಮಕೋಟಿ ಪೀಠದ ಗೌರವಗಳಿಗೆ
ಪಾತ್ರರಾಗಿದ್ದು ಜಲತರಂಗವಾದನದ ಪ್ರಮುಖ ವಿದ್ವಾಂಸರಾಗಿದ್ದರು.
ಜಲಜನಾಭ ಸ್ವಾತಿ ತಿರುನಾಳ್ ಮಹಾರಾಜರು ತಮ್ಮ ಕೃತಿಗಳಲ್ಲಿ ಬಳಸಿರುವ
ಒಂದು ಪರ್ಯಾಯ ಮುದ್ರೆ,
ಜಲಜಮುಖಿ- ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ದ ಸ
ಸ ನಿ ದ ನಿ ಸ ಮ ರಿ ಗ ಸ
ಜಲಜವಾಸಿನಿ-ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ,
ಸ ಗ ಮ ಸನಿ ಸ
ಸ ನಿ ದ ಪ ಮ ರಿ ಸ
ಜಲಾರ್ಣವ-ಈ ರಾಗವು ೩೮ನೆ ಮೇಳಕರ್ತರಾಗ,
ಸ ರಿ ಗ ಮ ಪ ದ ನಿ ಸ
ಅ . ಸ ನಿ ದ ಪ ಮ ಗ ರಿ ಸ
ಆ
ರಾಗಾಂಗರಾಗ, ಷಡ್ಡ, ಶುದ್ಧ ರಿಷಭ, ಶುದ್ಧ ಗಾಂಧಾರ, ಪ್ರತಿ ಮಧ್ಯಮ, ಶುದ್ಧ
ಧೈವತ ಮತ್ತು ಕೈಶಿಕಿ ನಿಷಾದಗಳು ಈ ರಾಗದ ಸ್ವರಸ್ಥಾಗಳು. ಷಡ್ಡವು ಗ್ರಹಾಂಶ
ನ್ಯಾಸಸ್ವರ. ಕೈಶಿಕ ನಿಷಾದವು ಜೀವ ಮತ್ತು ನ್ಯಾಸಸ್ವರ.
ಮತ್ತು ಕರುಣರಸ ಪ್ರಧಾನ ರಾಗ,
ಸಾರ್ವಕಾಲಿಕ
ಅ :
ಇದುು
ಜಲೆಕ್ಯೂಮೋನಿಯಂ -ಮದ್ರಾಸಿನ ಗಿಂಡಿಯ
ಕಾಲೇಜಿನ ಪಪ್ಪು ಸುಬ್ಬರಾವ್ ಎಂಬುವರು ಈ ವಾದ್ಯವನ್ನು ರೂಪಿಸಿದರ
ಜಲತರಂಗ್ ಮತ್ತು ಹಾರ್ಮೋನಿಯಂ ವಾದ್ಯಗಳನ್ನು ಮೇಲೈಸಿ ಮಾಡಿರುವ ವಾದ್ಯ
ಇದರಲ್ಲಿ ಹಾರ್ಮೋನಿಯಂ ವಾದ್ಯದ ಕೀಗಳನ್ನು ಜಲತರಂಗಿನ ಬಟ್ಟಲುಗಳಿಗೆ
ಜೋಡಿಸಲಾಗಿದೆ. ಹಾರ್ಮೋನಿಯಂ ನುಡಿಸುವಾಗ ಆಯಾ ಬಟ್ಟಲುಗಳು ವಿದ್ಯುತ್
ಯಾಂತ್ರಿಕ ಏರ್ಪಾಡಿನಿಂದ ತಾಡನವಾಗುತ್ತವೆ. ತಾಡನ ಮಾಡುವ ಪಾಶ್ಚಾತ್ಯ
ವಾದ್ಯಗಳಲ್ಲಿರುವ ಏರ್ಪಾಡಿಗೆ ಇದನ್ನು ಹೋಲಿಸಬಹುದು. ವಾದಕನು ಒಂದು
ವಾದ್ಯವನ್ನು ನುಡಿಸಿದರೂ ಎರಡು ವಾದ್ಯಗಳ ನುಡಿಕಾರವು ಇಂಪಾಗಿ ಕೇಳಿಬರುತ್ತದೆ.
ಎಂಜಿನಿಯರಿಂಗ್