This page has not been fully proofread.

೪೦೦
 
ಜಯಂತಿ -ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಕಾಮೋದರಾಗದ
ರಾಗಿಣಿಗಳ ಒಂದು ದಾಸಿರಾಗ
 
ಜಯಾನಂದ-೧೭ನೆ ಶತಮಾನದ ಭರತ ನಾಟ್ಟಿ ಯ ಶಾಸ್ತಿರಂ ಎಂಬ
ತಮಿಳು ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗದ ಹೆಸರು.
 
ಜಯಾಭರಣ ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 
ಜನ್ಯರಾಗ,
 
ಜಯಾಭರಣಿ.
 
ಜನ್ಯರಾಗ,
 
ಅ :
 
ಸ ರಿ ಗ ಮ ಪ ದ ನಿ ಸ
 
ಸ ದ ನಿ ಪ ಮ ರಿ ಗ ಮ ರಿ ಸ
 
ಒಂದು ಜನ್ಯರಾಗ.
 
ಸಂಗೀತ ಪಾರಿಭಾಷಿಕ ಕೋಶ
 
ಸ ಗ ಮ ಪ ಮ ರಿ ಗ ಮ ಪ ಸ
 
ಸ ನಿ ದ ಪ ಮ ರಿ ಸ
 
ಜಯವೇಳಾವಳಿ ಈ ರಾಗವು ೪೩ನೆ ಮೇಳಕರ್ತ ಗವಾಂಭೋದಿಯ
 
ಅ :
 
-
 
ಜನ್ಯರಾಗ,
 
ಆ .
 
ಅ :
 
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 
ಸ ರಿ ಗ ಮ ದ ಪ ದ ನಿ ಸ
ಸ ನಿ ದ ಮ ಗ ರಿ ಸ
 
ಜರಶೇಖರ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
ಸ ರಿ ಗ ಮ ಪ ದ ನಿ ಸ
 
ಇದರ ವಾದನವು ೬೪
 
ಇದರ ಪ್ರಾ ಚೀನ
ಮಹಾಶಯನು
 
ಸ ನಿ ದ ಪ ಮ ನಿ ದ ಮ ಗ ರಿ ಮ ಗ ಸ
ಜಲತರಂಗ-ಇದೊಂದು ಪುರಾತನ ವಾದ್ಯ.
ಕಲೆಗಳಲ್ಲಿ ಒಂದೆಂದು ವಾತ್ಸಾಯನನ ಕಾಮಸೂತ್ರದಲ್ಲಿ ಹೇಳಿದೆ.
ನಾಮವು ಉದಕವಾದ್ಯ. ಮ್ಯಾಸಿಡೋನಿಯಾದ ಅಲೆಕ್ಸಾಂಡರ್
ಭಾರತದಿಂದ ಗ್ರೀಸ್ ದೇಶಕ್ಕೆ ಹಿಂತಿರುಗುವಾಗ ಭಾರತೀಯ ಸಂಗೀತಗಾರರ
ತಂಡವೊಂದನ್ನು ಕರೆದುಕೊಂಡು ಹೋದನು. ಅವರಲ್ಲಿ ಒಬ್ಬನು ಉದಕವಾದ್ಯವನ್ನು
ನುಡಿಸಿ ಎಲ್ಲರ ಪ್ರಶಂಸೆಗೆ ಒಳಗಾದನು. ಪ್ರಾರಂಭದಲ್ಲಿ ಲೋಹದ ಬಟ್ಟಲುಗಳನ್ನು
ಉಪಯೋಗಿಸುತ್ತಿದ್ದರು. ೧೦ನೆ ಶತಮಾನದಲ್ಲಿ ಒಳ್ಳೆಯ ನಾದ ಕೊಡುವ ಪಿಂಗಾಣಿ
ಬಟ್ಟಲುಗಳನ್ನು ತಯಾರಿಸಿದರು. ಇವುಗಳ ಉಪಯೋಗವು ಕಾಲಾಂತರದಲ್ಲಿ
 
ಸಂಗೀತ
 
ಬಳಕೆಗೆ ಬಂದಿತು. ಜಲತರಂಗವೆಂದರೆ ಜಲದ ಅಲೆಗಳೆಂದರ್ಥ.
ನುಡಿಯುವ ತಾಡನ ವಾದ್ಯಗಳಲ್ಲಿ ಇದು ಮೊದಲ ಸ್ಥಾನವನ್ನು ಗಳಿಸಿದೆ.
ಪಿಟೀಲು ಮತ್ತು ಮೃದಂಗ ಪಕ್ಕವಾದ್ಯದೊಡನೆ ಈ ವಾದ್ಯದ ಕಚೇರಿಯನ್ನು
ಮಾಡುತ್ತಾರೆ.