2023-07-05 05:48:06 by jayusudindra
This page has been fully proofread once and needs a second look.
ಪ್ರಶಸ್ತಿಯನ್ನು ಪಡೆದರು.
ಜಯರಾಮತಾಳ
ವನಪಾದ ಚೂಡಾಮಣಿ ವಿರಚಿತ ತಾಳ ಸಮುತ್ತಿರಂ
ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ ಒಂದು ಬಗೆಯ ತಾಳ
ಜಯಸಾಕ್ಷಿ
ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಸೂರ್ಯಾಂಶದ ಒಂದು ರಾಗ,
೪೦೮
ಜಯಸಾಕ್ಷಿಕ
ನಾರದನ ಸಂಗೀತ ಮಕರಂದವೆಂಬ ಗ್ರಂಧದಲ್ಲಿ
ಉಕ್ತವಾಗಿರುವ ಒಂದು ರಾಗಾಂಗರಾಗ
ಜಯಸಾರಂಗ
ಈ ರಾಗವು ೫೭ನೆ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಒಂದು ಜನ್ಯರಾಗ.
ಆ :
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಪ ದ ಮ ಗ ರಿ ಸ
ಜಯಸಾನೇರಿ
ಈ ರಾಗವು ೫ನೆ ಮೇಳಕರ್ತ ಮಾನವತಿಯ ಒಂದು
ಜನ್ಯರಾಗ,
ಆ .
ಸ ಮ ರಿ ಗ ಮ ಪ ದ ನಿ
ದ ಪ ಮ ಗ ರಿ ಸ ನಿ ಸ
ಜಯಸಿಂಧು
ಈ ರಾಗವು ೨ನೆ ಮೇಳಕರ್ತ ರತ್ನಾಂಗಿಯ ಒಂದು
ಜನ್ಯರಾಗ,
ಆ
ಸ ರಿ ಗ ಮ ಪ ಸ
ಸ ರಿ ಗ ಮ ಪ ಸ
ಅ : ಸ ಸ ನಿ ದ ಮ ಗ ರಿ ಸ
ಜಯಸಿಂಧುಮಾಳವಿ
೧೮ನೆಯ ಮೇಳಕರ್ತ ಹಾಟಕಾಂಬರಿ ರಾಗದ
ಮತ್ತೊಂದು ಹೆಸರು.
ಜಲಸುಗಂಧಿ
ಈ ರಾಗವು ೩೯ನೆ ಮೇಳಕರ್ತ ಝಾಲವರಾಳಿಯ ಒಂದು
ಜನ್ಯರಾಗ,
ಸ ರಿ ಗ ಮ ಪ.ದ ಸ
ಸ ದ ಪ ಮ ಗ ರಿ ಸ
ಸ ದ ಪ ಮ ಗ ರಿ ಸ
ಜಯಶ್ರೀ
(೧) ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು
ಸ ರಿ ಗ ಮ ಪ ದ ನೀ ದ ಸ
ಸ ನಿ ದ ಪ ಮ ಗ ರಿ ಸ
ಅ :
ಜನ್ಯರಾಗ,
(೨) ಪುರಾತನ ೧೦೮ ತಾಳಗಳಲ್ಲಿ ೩೮ನೆ ತಾಳದ ಹೆಸರು. ಇದರ ಒಂದಾವರ್ತಕ್ಕೆ
೮ ಮಾತ್ರೆಗಳು ಅಥವಾ ೩೨ ಅಕ್ಷರಕಾಲ.
ಎರಡು ಲಘು ಮತ್ತು ಒಂದು ಗುರು.
ಇದರ ಅಂಗಗಳು ಎರಡು ಗುರು,