This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮತ್ತು ಪರಿಷ್ಕೃತವಾದ ಶೈಲಿ ಪ್ರಮುಖವಾಗಿದ್ದುವು. ೧೯೬೧ರಲ್ಲಿ ಸಂಗೀತ ಕಲಾನಿಧಿ
ಪ್ರಶಸ್ತಿಯನ್ನು ಪಡೆದರು.
 
ಜಯರಾಮತಾಳ-ವನಪಾದ ಚೂಡಾಮಣಿ ವಿರಚಿತ ತಾಳ ಸಮುತ್ತಿರಂ
ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ ಒಂದು ಬಗೆಯ ತಾಳ
 
ಜಯಸಾಕ್ಷಿ-ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಸೂರ್ಯಾಂಶದ ಒಂದು ರಾಗ,
 
೪೦೮
 
ಜಯಸಾಕ್ಷಿಕ-ನಾರದನ ಸಂಗೀತ ಮಕರಂದವೆಂಬ ಗ್ರಂಧದಲ್ಲಿ
ಉಕ್ತವಾಗಿರುವ ಒಂದು ರಾಗಾಂಗರಾಗ
 
ಜಯಸಾರಂಗ-ಈ ರಾಗವು ೫೭ನೆ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಒಂದು ಜನ್ಯರಾಗ.
 
ಆ :
 
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಪ ದ ಮ ಗ ರಿ ಸ
 
ಜಯಸಾನೇರಿ-ಈ ರಾಗವು ೫ನೆ ಮೇಳಕರ್ತ ಮಾನವತಿಯ ಒಂದು
 
ಜನ್ಯರಾಗ,
 
ಆ .
 
ಸ ಮ ರಿ ಗ ಮ ಪ ದ ನಿ
ದ ಪ ಮ ಗ ರಿ ಸ ನಿ ಸ
 
ಜಯಸಿಂಧು-ಈ ರಾಗವು ೨ನೆ ಮೇಳಕರ್ತ ರತ್ನಾಂಗಿಯ ಒಂದು
 
ಜನ್ಯರಾಗ,
 

 
ಸ ರಿ ಗ ಮ ಪ ಸ
 
ಅ : ಸ ಸ ನಿ ದ ಮ ಗ ರಿ ಸ
 
ಜಯಸಿಂಧುಮಾಳವಿ-೧೮ನೆಯ ಮೇಳಕರ್ತ ಹಾಟಕಾಂಬರಿ ರಾಗದ
ಮತ್ತೊಂದು ಹೆಸರು.
 
ಜಲಸುಗಂಧಿ-ಈ ರಾಗವು ೩೯ನೆ ಮೇಳಕರ್ತ ಝಾಲವರಾಳಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ಪ.ದ ಸ
 
ಸ ದ ಪ ಮ ಗ ರಿ ಸ
 
ಜಯಶ್ರೀ-(೧) ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು
ಸ ರಿ ಗ ಮ ಪ ದ ನೀ ದ ಸ
 
ಸ ನಿ ದ ಪ ಮ ಗ ರಿ ಸ
 
ಅ :
 
ಜನ್ಯರಾಗ,
 
(೨) ಪುರಾತನ ೧೦೮ ತಾಳಗಳಲ್ಲಿ ೩೮ನೆ ತಾಳದ ಹೆಸರು. ಇದರ ಒಂದಾವರ್ತಕ್ಕೆ
೮ ಮಾತ್ರೆಗಳು ಅಥವಾ ೩೨ ಅಕ್ಷರಕಾಲ.
ಎರಡು ಲಘು ಮತ್ತು ಒಂದು ಗುರು.
 
ಇದರ ಅಂಗಗಳು ಎರಡು ಗುರು,