2023-06-25 23:30:26 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಶ್ರೀ ತ್ಯಾಗರಾಜರು ಈ ರಾಗವನ್ನು ಬೆಳಕಿಗೆ ತಂದರು. ಅವರು ರಚಿಸಿರುವ
ನೀ ಭಕ್ತಿಭಾಗ್ಯಸುಧಾ, ಶ್ರೀರಮ್ಯ ಚಿತ್ತಾಲಂಕಾರ ಮತ್ತು ಯಜ್ಞಾದುಲು ಎಂಬುವು
ಈ ರಾಗದ ಪ್ರಸಿದ್ಧ ಹಾಗೂ ಶ್ರೇಷ್ಠ ಕೃತಿಗಳು.
ಜಯಮುಖ-೧೭ನೆ ಶತಮಾನದ ರಾಗತಾಳ ಚಿಂತಾಮಣಿ ಎಂಬ
ತೆಲುಗು ಗ್ರಂಧದಲ್ಲಿ ಉಕ್ತವಾಗಿರುವ ಒಂದು ತಾಳ
ಜಯಮೋಹನ-ಈ ರಾಗವು ೫೩ನೆ ಮೇಳಕರ್ತ ಗಮನಶ್ರಮದ ಒಂದು
ಜನ್ಯರಾಗ,
ಸ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಜಯಮಂಗಳ ಪುರಾತನ ೧೦೮ ತಾಳಗಳಲ್ಲಿ ೪೫ನೆ ತಾಳ, ಇದರ
ಒಂದಾವರ್ತಕ್ಕೆ ೧೨ ಮಾತ್ರೆಗಳು ಅಥವಾ ೧೮ ಅಕ್ಷರಕಾಲ. ಇದರ ಅಂಗಗಳು
ಲಘು, ಎರಡು ಗುರು, ಲಘು, ಎರಡು ಗುರು.
ಜಯಮಂಜರಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಆ
೪೦೭
ಸ ಗ ಪ ದ
ಸ ನಿ ಸ ದ ಸ ಮ ರಿ ಗ ರಿ ಸ
ಜಯರಾಮಾ (ಜಯರಾಮ)-ಈ ರಾಗವು ೨೮ನೆ ಮೇಳಕರ್ತ
ಹರಿಕಾಂಭೋಜಿಯ ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ಅ :
ಜಯರಾಮ ಅಯ್ಯರ್ ಟಿ. ಕ. (೧೯೯೪ ) ಜಯರಾಮ ಅಯ್ಯರ್
ರವರು ಅವರ ತಂದೆ ವಿಶ್ವನಾಥ ಅಯ್ಯರ್‌ರವರಲ್ಲಿ ಪಿಟೀಲುವಾದನವನ್ನು ಕಲಿತು
ವಿದ್ವಾಂಸರಾದರು. ಸರ್ಕಾರದ ಸೇವೆಗೆ ಸೇರಿ ೧೯೨೧ರಲ್ಲಿ ಅದನ್ನು ಬಿಟ್ಟು
ಸಂಗೀತವನ್ನೇ ಉದ್ಯೋಗವನ್ನಾಗಿಟ್ಟುಕೊಂಡರು. ಕರ್ಣಾಟಕ ಸಂಗೀತ ಕ್ಷೇತ್ರದ
ಪ್ರಸಿದ್ಧ ವಿದ್ವಾಂಸರ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಿದರು. ತಿರುವನಂತಪುರದ
ಸ್ವಾತಿತಿರುನಾಳ್ ಅಕಾಡೆಮಿಯಲ್ಲಿ ಸಂಗೀತದ ಪ್ರಾಧ್ಯಾಪಕರಾಗಿದ್ದು ತರುವಾಯ
ತಿರುಚಿಯ ಆಕಾಶವಾಣಿ ಕೇಂದ್ರದ ಕಲಾವಿದರಾಗಿದ್ದು ೧೯೫೦ ರಿಂದ ದೆಹಲಿ
ಆಕಾಶವಾಣಿ ಕೇಂದ್ರದ ರಾಷ್ಟ್ರೀಯ ವಾದ್ಯವೃಂದದ ನಿರ್ದೇಶಕರೂ ರಚನಕಾರರೂ
ಆದರು. ಉತ್ತರಾದಿ ಮತ್ತು ಪಾಶ್ಚಾತ್ಯ ಸಂಗೀತಗಳ ತುಲನಾತ್ಮಕ ಅಧ್ಯಯನ
ಭಾರತೀಯ ರಾಗಗಳನ್ನು ವಾದ್ಯವೃಂದಕ್ಕೆ ಅಳವಡಿಸುವುದಲ್ಲದೆ
ಮತ್ತು ಹೊಸ ರಚನೆಗಳನ್ನು ಮಾಡಿ ಪ್ರಯೋಗ ಮಾಡಿದರು.
ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸಾರವಾಗಿವೆ. ಇವರ ವಾದನದಲ್ಲಿ ಸಂಪ್ರದಾಯತೆ
ಮಾಡಿದರು.
ಇವುಗಳು