This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜಯದೇವಸೇವೆ
ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯದಲ್ಲಿ

ಜಯದೇವನ ಅಷ್ಟ ದಿಗಳನ್ನು ಹಾಡುವ ಸೇವೆ. ಈ ಸೇವೆಯ ಹಕ್ಕು ಕೆಲವು
 
ಒರಿಯಾ
 
ಮನೆತನಗಳಿಗೆ ಸೇರಿದೆ ಗರ್ಭಗುಡಿಯ ಸಮಾಸದಲ್ಲಿ ನಿಂತು ಈ

ಅಷ್ಟಪದಿಗಳನ್ನು ಹಾಡುತ್ತಾರೆ. ಅಲ್ಲೇ ಗೋಡೆಗಳ ಮೇಲೆ ಅಷ್ಟಪದಿಗಳನ್ನು

ಕೆತ್ತಲಾಗಿದೆ. ಜಯದೇವನು ತನ್ನ ಜೀವಿತ ಕಾಲದಲ್ಲಿ ಅದೇ ಸ್ಥಳದಲ್ಲಿ ಕುಳಿತು

ಗೀತಗೋವಿಂದವನ್ನು ಹಾಡುತ್ತಿದ್ದನು ಮತ್ತು ಅದಕ್ಕೆ ನೃತ್ಯ ಮಂಟವದಲ್ಲಿ

ಪದ್ಮಾವತಿಯು ನೃತ್ಯ ಮಾಡುತ್ತಿದ್ದಳು. ಈ ದೇವಾಲಯದಲ್ಲಿ ಒರಿಯಾದವರು

ಮಾತ್ರ ಸೇವೆ ಅರ್ಪಿಸಬಹುದು. ಪದ್ಮಾವತಿಯ ಕಾಲದಿಂದ ಪುರಿಯಲ್ಲಿ ದೇವದಾಸಿ

ನೃತ್ಯವು ಆರಂಭವಾಯಿತು. ದಕ್ಷಿಣ ಭಾರತದಲ್ಲಿದ್ದಂತೆ ಪುರಿಯ ದೇವದಾಸಿಯರು

ಒಂದು ವಿಶಿಷ್ಟ ಜಾತಿಯಲ್ಲಿಲ್ಲ. ಅವರು ನೃತ್ಯಕಲೆಯಲ್ಲಿ ಪರಿಣತರಾದವರು
ಜಯಪತ್ರ-

 
ಜಯಪತ್ರ
ಇದು ಸ್ಪರ್ಧೆಯಲ್ಲಿ ಸೋತ ಸಂಗೀತ ವಿದ್ವಾಂಸನು ತನ್ನನ್ನು

ಜಯಿಸಿದ ವಿದ್ವಾಂಸನಿಗೆ ಬರೆದು ಕೊಡುತ್ತಿದ್ದ. ಇದಕ್ಕೆ ಜಯಪತ್ರಿಕ ಎಂದೂ
 
ಹೆಸರು.
 

 
ಜಯಪ್ರಿಯಮಂಠ-
ಇದು ಒಂದು ಲಘು, ಒಂದು ಗುರು ಮತ್ತು ಲಘು
 
ಇರುವ ತಾಳ
 

 
ಜಯಮ್ಮ ಟಿ,-
ಇವರು ಹಿಂದಿನ ಪೀಳಿಗೆಯ ಅತ್ಯಂತ ಪ್ರಸಿದ್ಧ ವಿದುಷಿ

ಯಾಗಿದ್ದ ವೀಣಾಧನಂ ಅವರ ಮೊಮ್ಮಗಳು, ಶುದ್ಧವಾದ ಶೈಲಿ, ಬಹುಸಂಖ್ಯೆಯ

ಶುದ್ಧ ಪಾಠಾಂತರದ
 
ಅಪರೂಪವಾದ ಪದಗಳು,
 

ಮದ್ರಾಸಿನ
 
ಕೃತಿಗಳು, ಜಾವಳಿಗಳು

ಹಿಂದಿನ ಭವ್ಯವಾದ ಸಂಗೀತ

ಉಪಾಧ್ಯಾಯರ ಸಂಗೀತದ

ಮ್ಯೂಸಿಕ್ ಅಕಾಡೆಮಿ ಮುಂತಾದ ಸಂಸ್ಥೆಗಳ

ವಡೆದಿದ್ದಾರೆ. ಇವರ ಗಾಯನದ ಮುಖ್ಯ

ಭಾರತದ ಪ್ರಸಿದ್ಧ ಭರತನಾಟ್ಯ ಕಲಾವಿದೆ ಬಾಲಸರಸ್ವತಿ
 
೪೦೬
 

ಮುಂತಾದುವುಗಳನ್ನು ತಿಳಿದ ನಿಧಿಯಾಗಿದ್ದಾರೆ.

ಪರಂಪರೆಯ ಪ್ರತಿನಿಧಿ ಇವರು

ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

ಗೌರವ ಮತ್ತು ಸನ್ಮಾನಗಳನ್ನು

ಲಕ್ಷಣ ಭಾವಪುಷ್ಟಿ,

ಯವರು ಇವರ ಪುತ್ರಿ
 

 
ಜಯಭೇರಿ, ಜಯಭೇರಿಕೆ-
ವಿಜಯೋತ್ಸವಗಳಲ್ಲಿ ಬಾರಿಸುತ್ತಿದ್ದ ನಗಾರಿ,

 
ಜಯಮನೋಹರಿ -
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
 

ಒಂದು ಜನ್ಯರಾಗ,
 

 
ಸ ರಿ ಗ ಮ ದ ಸ
 

ಸ ರಿ ಗ ಮ ದ ಸ
ಸ ನಿ ದ ಮ ಗ ರಿ ಸ
 
ಅ .
 

ಇದು ಔಡವ ಷಾಡವ ಉಪಾಂಗರಾಗ, ಗಾಂಧಾರ, ಮಧ್ಯಮ ಮತ್ತು ಧೈವತವು

ಜೀವಸ್ವರಗಳು. ಮರೀ ಎಂಬ ವಿಶೇಷ ಸಂಚಾರವು ರಾಗಕ್ಕೆ

ವನ್ನೀಯುತ್ತದೆ. ಸಾರ್ವಕಾಲಿಕರಾಗ
 
ಮತ್ತು ದೀನರಸ
 

ಸೌಂದರ್ಯ
 
ಪ್ರಧಾನರಾಗ,