2023-07-05 05:42:32 by jayusudindra
This page has been fully proofread once and needs a second look.
ಈ ಘಟನೆಯಿಂದ
ಕೂಡಲೇ ಅವಳು ನಿದ್ರೆಯಿಂದ ಎದ್ದವಳಂತೆ ಎಚ್ಚರಗೊಂಡಳು.
೧೯ನೆ ಅಷ್ಟಪದಿಗೆ ಸಂಜೀವಿನಿ ಅಷ್ಟ ಪದಿ ಎಂಬ ಹೆಸರುಂಟಾಗಿದೆ.
ಜಯದೇವನು ಶ್ರೀಕೃಷ್ಣನ ಪರಮಭಕ್ತನಾಗಿದ್ದನು. ಅವನು ಹೇಳಿರುವ
ದಶಾವ
ದಶಾವಲ್ಲದಿರುವುದರಿಂದ ಅವನು
ಶ್ರೀಕೃಷ್ಣನೇ ಪರಬ್ರಹ್ಮನೆಂದು ತಿಳಿದಿದ್ದ ನೆನ್ನಬಹುದು. ಬುದ್ಧನು ವಿಷ್ಣು ವಿನ
ಒಂಭತ್ತನೆ ಅವತಾರವೆಂದು ಹೇಳಿದ್ದಾನೆ.
ಜನ್ಮಸ್ಥಳವಾದ
ಜನ್ಮಸ್ಥಳವಾದ
ಸ್ಮರಣಾರ್ಥವಾಗಿ ವಾರ್ಷಿಕೋತ್ಸವವು ನಡೆಯುತ್ತದೆ.
ಕೆಂದುಲಿಯಲ್ಲಿ
ಆ ಸಂದರ್ಭದಲ್ಲಿ ಗೀತ
ಕೃಷ್ಣ ಪಂಡಾಜಿ ಎಂಬುವರ
ಸಂವತ್ಸರದ ಮಾರ್ಗಶಿರ
ಇದು ೧೧೫೩ರ ಡಿಸೆಂಬರ್
ಗೋವಿಂದವನ್ನು ಸಂಪೂರ್ಣವಾಗಿ ವಾಚನ ಮಾಡುತ್ತಾರೆ. ಒರಿಯಾ ಭಾಷೆಯ
ತಾಳೆಗರಿ ಪ್ರತಿಯೊಂದು ಕಿಂದುಬಿಲ್ವದ ಕೊಟರ
ಬಳಿಯಿದೆ. ಇದರಲ್ಲಿ ಜಯದೇವನು ಶ್ರೀಮುಖ
ಕೃಷ್ಣಏಕಾದಶಿಯಂದು ಸ್ವರ್ಗಸ್ಥನಾದನೆಂದು ಹೇಳಿದೆ.
ತಿಂಗಳ ೨೮ನೆ ದಿನಾಂಕ ಸೋಮವಾರವೆನ್ನಬಹುದು. ಪುರಿಯ ಜಗನ್ನಾಧ
ದೇವಾಲಯದಲ್ಲಿ ಪ್ರತಿಸಂಜೆ ಪೂಜಾನಂತರ ಒಂದೆರಡು ಅಷ್ಟಪದಿಗಳನ್ನು ಹಾಡುತ್ತಾರೆ.
ಜಯನಾರಾಯಣಿ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಗಾ ಮ ಪ ದ ಸ
ಸ ನಿ ದ ಪ ಮ ಗ ರಿ ಸ
೪೦೫
ಸಂವಾದಿಗಳು.
ಉಪಾಂಗರಾಗ, ಷಡ್ಡವು ಗ್ರಹಾಂಶನ್ಯಾಸ. ಋಷಭ ಧೈವತಗಳು ಪರಸ್ಪರವಾದಿ
ಗಾಂಧಾರ ಧೈವತಗಳು ರಾಗ ಛಾಯಾಸ್ವರಗಳು. ದೀನರಸ
ಪ್ರಧಾನ ರಾಗ, ಶ್ರೀ ತ್ಯಾಗರಾಜರ ಮನವಿನಿ ವಿನುಮಾ ಎಂಬ ರಚನೆಯು ಈ
ರಾಗದ ಸುಂದರವಾದ ಕೃತಿ.
ಜಯನೃತ್ಯ
ಇದು ಯುದ್ಧದಲ್ಲಿ ಗೆದ್ದ ಸೈನ್ಯವು ರಾಜಧಾನಿಗೆ ಹಿಂತಿರುಗುವಾಗ
ಅದನ್ನು ಸ್ವಾಗತಿಸುವ ನೃತ್ಯ ತಂಜಾವೂರು ಜಿಲ್ಲೆಯ ತಿರುಕೋಡಿಕಾವಲ್‌ನ
ಬರುತ್ತಿರುವ ಸೈನಿಕರು, ಆನೆ ಮತ್ತು ಕುದುರೆ ಸವಾರರು ಸುತ್ತು ಪದಾತಿಗಳ ದೃಶ್ಯ
ಶಿಲ್ಪವು ಗೋಡೆಗಳ ಮೇಲೆ ಕಂಡುಬರುತ್ತದೆ. ಸಂಗೀತ ಸಹಿತ ರಾಜಧಾನಿಯ
ಬೀದಿಯಲ್ಲಿ ಈ ಸೈನ್ಯವನ್ನು ಸ್ವಾಗತಿಸುವ ದೃಶ್ಯವಿದೆ. ಇದೊಂದು ಅಪರೂಪವಾದ
ಶಿಲ್ಪ.
ಜಯದೇವಪುರ
ಜಯದೇವ ಕವಿಯು ಗೀತಗೋವಿಂದ ಕಾವ್ಯವನ್ನು
ಸಂಪೂರ್ಣವಾಗಿ ರಚಿಸಿದ ಸ್ಥಳ.