2023-06-25 23:30:25 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕೆಲಸವನ್ನು ಮಾಡಿದನೆಂದು ಊಹಿಸಿ, ರಾಧಾ ಮಾಧವನನ್ನು ಕಣ್ಣಾರೆ ಕಂಡ
ಪದ್ಮಾವತಿಯ ಭಕ್ತಿ ಭಾಗ್ಯವನ್ನು ಹೊಗಳಿದನು. ಈ ಘಟನೆಯನ್ನು ೧೯ನೆ
ಅಷ್ಟ ಪದಿಯ ಕೊನೆಯ ಚರಣದಲ್ಲಿ ತನ್ನನ್ನು ಪದ್ಮಾವತೀ ರಮಣ ಜಯ
ದೇವಕರಿ ' ಎಂದು ಹೇಳಿದ್ದಾನೆ. ಆದ್ದರಿಂದ ಈ ಅಷ್ಟಪದಿಗೆ ದರ್ಶನ ಅಷ್ಟ ಪದಿ
ಎಂಬ ಹೆಸರುಂಟಾಗಿದೆ.
೪೦೪
6
ಹಾಡುತ್ತಿದ್ದರು. ಆದ್ದರಿಂದ
ನಿರ್ಧರಿಸಲು, ಎರಡನ್ನೂ
ಒರಿಸ್ಸದ ದೊರೆಯಾಗಿದ್ದ ಪುರುಷೋತ್ತಮದೇವನಿಗೆ ಜಯದೇವನ ಕೀರ್ತಿ
ಯನ್ನು ಕಂಡು ಅಸೂಯೆ ಉಂಟಾಯಿತು. ಅಭಿನವ ಗೀತಗೋವಿಂದ ಎಂಬ
ತತ್ಸದೃಶ ಕಾವ್ಯವೊಂದನ್ನು ರಚಿಸಿ, ಜನರು ಜಯದೇವನ ಅಷ್ಟಪದಿಗೆ ಬದಲು ತನ್ನ
ಕಾವ್ಯವನ್ನೇ ಹಾಡಬೇಕೆಂದು ಆಜ್ಞೆ ಮಾಡಿದನು. ಜನರು ರಾಜನ ಕಾವ್ಯವನ್ನು
ಕಣ್ಣೆತ್ತಿ ಕೂಡ ನೋಡದೆ ಜಯದೇವನ ಅಷ್ಟಪದಿಗಳನ್ನೇ
ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು
ಜಗನ್ನಾಥನ ಸನ್ನಿಧಿಯಲ್ಲಿಟ್ಟು ದೇವರಿಗೆ ಯಾವುದು ಪ್ರೀತಿಯೋ ಅದು ದೇವರ
ಕೈಯಲ್ಲಿರುತ್ತದೆ ಎಂದು
ಯೋಚಿಸಿ, ಎರಡು ಕಾವ್ಯಗಳ ಪ್ರತಿಗಳನ್ನು ದೇವರ
ಸನ್ನಿಧಿಯಲ್ಲಿಟ್ಟು ಬಾಗಿಲು ಹಾಕಿಸಿದನು. ಮಾರನೆಯ ಬೆಳಗ್ಗೆ ದೇವಾಲಯದ
ಬಾಗಿಲು ತೆಗೆದಾಗ ಜಯದೇವನ ಕಾವ್ಯವು ದೇವರ ಕೈಯಲ್ಲಿದ್ದು, ರಾಜನ ಕಾವ್ಯವು
ನೆಲದ ಮೇಲೆ ಒಂದು ಮೂಲೆಯಲ್ಲಿ ಬಿದ್ದಿರ
ರುವುದು ಕಂಡುಬಂದಿತು.
ಅಲ್ಲಿಂದ
ಮುಂದೆ ರಾಜನು ಜಯದೇವ ಮತ್ತು ಪದ್ಮಾವತಿಯನ್ನು ಅತ್ಯಂತ ಗೌರವದಿಂದ
ಕಾಣಲು ತೊಡಗಿದನು. ಅಭಿನವ ಗೀತಗೋವಿಂದವು ಈಗ ಮುದ್ರಿತವಾಗಿದೆ.
ರಾಜಾ ಲಕ್ಷ್ಮಣಸೇನನು ಜಯದೇವ ಮತ್ತು ಪದ್ಮಾವತಿಯನ್ನು ಅತ್ಯಂತ
ಗೌರವದಿಂದ ಕಾಣುತ್ತಿದ್ದನು. ಆದರೆ ರಾಣಿಯು ಪದ್ಮಾವತಿಯ ವಿಚಾರವಾಗಿ
ಅಸೂಯೆಗೊಂಡಳು. ಏನಾದರೂ ಒಂದು ಚೇಷ್ಟೆ ಮಾಡಲು
ನೋಡುತ್ತಿದ್ದಳು
ಒಂದು ಸಲ ರಾಜನು ಜಯದೇವನನ್ನು
ಬೇಟೆಗೆ ಹೋದನು, ಇದೇ ಸರಿಯಾದ ಸಮಯವೆಂದು
ಸಮಯ
ಕರೆದುಕೊಂಡು
ಉಪಯೋಗಿಸಿಕೊಂಡು
ಜಯದೇವನು ಕಾಡಿನಲ್ಲಿ ದುರಂತಕ್ಕೀಡಾದನೆಂದು ರಾಣಿಯು ತಿಳಿಸಿದಳು. ಈ
ಸುದ್ದಿ ಯನ್ನು ಕೇಳಿದೊಡನೆಯೇ ಪದ್ಮಾವತಿಯು ಮೂರ್ಛಿತಳಾಗಿ ಮೃತಳಾದಳು.
ರಾಣಿಗೆ ಇದು ಅನಿರೀಕ್ಷಿತವಾಗಿತ್ತು. ತನ್ನ ಚೇಷ್ಟೆ ವಿಪರೀತಕಿಟ್ಟು ಕೊಂಡಿತು
ಎಂದು ಭಯಭ್ರಾಂತಳಾದಳು ಸ್ವಲ್ಪ ಸಮಯದ ನಂತರ ಜಯದೇವನೊಡನೆ
ಹಿಂತಿರುಗಿದ ರಾಜನು ಈ ಘಟನೆಯನ್ನು ತಿಳಿದು ಕೋಪಾವಿಷ್ಟನಾಗಿ ಕತ್ತಿಯನ್ನು
ಹಿರಿದು ರಾಣಿಯನ್ನು ತುಂಡರಿಸಲು ನುಗ್ಗಿದನು. ಜಯದೇವನು ಕೂಡಲೇ
ಅವನ ಕೈಯನ್ನು ಹಿಡಿದು ತಡೆದನು ಪದ್ಮಾವತಿಯು ಸುಳ್ಳು ಸುದ್ದಿ ಕೇಳಿ
ಮೃತಳಾದಳು. ತಾನು ಜೀವಂತವಾಗಿರುವುದು ನಿಜ. ಅವಳು ಪುನಃ ಜೀವಂತ
ಳಾಗುತ್ತಾಳೆ ಎಂಬುದನ್ನು ಪರೀಕ್ಷಿಸೋಣ ಎಂದು ಹೇಳಿ ೧೯ನೆ ಅಷ್ಟಪದಿಯನ್ನು