2023-06-27 15:29:15 by jayusudindra
This page has been fully proofread once and needs a second look.
ಈ
ಧ್ವನಿಯ ಒಂದು ಜನ್ಯರಾಗ,
ಆ
ಆ
ಅ : ಸ ದ ನಿ ದ ಪ ಮ ಗ ರಿ ಸ
ಅ :
ಅಮೃತ ಲಹರಿ
ಈ ರಾಗವು ೨೯ನೆಯ ಮೇಳಕರ್ತ ಧೀರ ಶಂಕರಾ
ಭರಣದ ಒಂದು ಜನ್ಯರಾಗ,
ಆ : ಸ ಗ ರಿ ಸ ಸ ನಿ ಸ
ಅ : ಸ ನಿ ದ ಪ ಮ ಗ ರಿ ಸ
ಅಮೃತರಕ್ಷಣಿ
ಈ ರಾಗವು ೩೯ನೆಯ ಮೇಳಕರ್ತ ರಲವರಾಳಿಯ
ಒಂದು ಜನ್ಯರಾಗ,
ರಾಗವು ೧೯ನೆಯ ಮೇಳಕರ್ತ ರುಂಕಾರ
೩೫
ಆ
ನ
ಅ : ಸ ನಿ ಸ ದ ಮ ಗ ರಿ ಸ
ಅಮೃತಲಿಂಗಪಿಳ್ಳೆ
ತ್ಯಾಗರಾಜರ ಒಬ್ಬ ಶಿಷ್ಯರು.
ಅಮೃತಸ್ವರೂಪಿಣಿ
ಈ
ಪ್ರಿಯದ ಒಂದು ಜನ್ಯರಾಗ,
ಪ್ರಿಯದ ಒಂದು ಜನ್ಯರಾಗ,
ಆ : ಸ ರಿ ಗ ಮ ಪ ದ ಸ
ಅ : ಸ ದ ಪ ಮ ಗ ರಿ ಸ
ಅಮುಕ್ತ
ಸುಷಿರವಾದ್ಯದ ರಂಧ್ರವನ್ನು ಬೆರಳಿನಿಂದ ಪೂರ್ತಿ ಮುಚ್ಚಿದ್ದರೆ
ಅದು ಅಮುಕ್ತವೆನಿಸುತ್ತದೆ.
ಅಯಗರ್ ಕೋವಿಲ್
ತಮಿಳುನಾಡಿನ ಮಧುರೆಯ ಸಮಾಸದಲ್ಲಿ
ರುವ ಪ್ರಸಿದ್ಧ ವೈಷ್ಣವ ದೇವಾಲಯ. ಇಲ್ಲಿ ಸುಂದರವಾದ ಸಂಗೀತ ಶಿಲಾ
ಸಂಭವಿದೆ.
ಅಯುಗರ್ ಕುರವಂಜಿ
ಅಯಗರ್ ಕೋವಿಲಿನ ಸುಂದರರಾಜ ಪೆರು
ಮಾಳ್ ದೇವರನ್ನು ಕುರಿತು ತಮಿಳಿನ ಪ್ರಸಿದ್ಧ ಕವಿ ಮತ್ತು ವಾಗ್ಗೇಯಕಾರ
ರಾಗಿದ್ದ ಕವಿಕುಂಜರ ಭಾರತಿಯು (೧೮೧೦-೧೮೯೬) ರಚಿಸಿರುವ ಕುರವಂಜಿ ಶೈಲಿಯ
ನಾಟಕ.
ಆಯಗಿಯ ಚೊಕ್ಕನಾಥರ
ತಮಿಳುನಾಡಿನ ತಿರುನೆಲ್ವೇಲಿಯಲ್ಲಿದ್ದ
ವಾಗ್ಗೇಯಕಾರ. ತಮಿಳು ಪದಗಳನ್ನು ರಚಿಸಿದ್ದಾನೆ.
ಅಯ್ಯರ್ ಸಿ ಎಸ್
Grammar of South Indian
Music ಮತ್ತು Art and Technique of Violin Play ಎಂಬ
ಗ್ರಂಥಗಳ ಲೇಖಕರು, ಕರ್ಣಾಟಕ ಸಂಗೀತದ ಶ್ರುತಿ ಬಗ್ಗೆ ಬಹುವಾಗಿ ಸಂಶೋಧನೆ
0
ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.