This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಮೃತ ರಂಜಿನಿ-ಈ
 
ಧ್ವನಿಯ ಒಂದು ಜನ್ಯರಾಗ,
 

 

 
ಸ ರಿ ಗ ಮ ದ ನಿ ಸ
 
ಸ ದ ನಿ ದ ಪ ಮ ಗ ರಿ ಸ
 
ಅ :
 
ಅಮೃತ ಲಹರಿ-ಈ ರಾಗವು ೨೯ನೆಯ ಮೇಳಕರ್ತ ಧೀರ ಶಂಕರಾ
ಭರಣದ ಒಂದು ಜನ್ಯರಾಗ,
 
ಸ ಗ ರಿ ಸ ಸ ನಿ ಸ
 
ಸ ನಿ ದ ಪ ಮ ಗ ರಿ ಸ
 
ಅಮೃತರಕ್ಷಣಿ-ಈ ರಾಗವು ೩೯ನೆಯ ಮೇಳಕರ್ತ ರಲವರಾಳಿಯ
 
ಒಂದು ಜನ್ಯರಾಗ,
 
ರಾಗವು ೧೯ನೆಯ ಮೇಳಕರ್ತ ರುಂಕಾರ
 
೩೫
 

 
ನ ರಿ ಗ ಮ ಪ ದ ನಿ ಸ ಸ
ಅ : ಸ ನಿ ಸ ದ ಮ ಗ ರಿ ಸ
 
ಅಮೃತಲಿಂಗಪಿಳ್ಳೆ-ತ್ಯಾಗರಾಜರ ಒಬ್ಬ ಶಿಷ್ಯರು.
ಅಮೃತಸ್ವರೂಪಿಣಿ - ಈ
 
ಪ್ರಿಯದ ಒಂದು ಜನ್ಯರಾಗ,
 
ರಾಗವು ೭೨ನೆಯ ಮೇಳಕರ್ತ ರಸಿಕ
 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಅಮುಕ್ತ-ಸುಷಿರವಾದ್ಯದ ರಂಧ್ರವನ್ನು ಬೆರಳಿನಿಂದ ಪೂರ್ತಿ ಮುಚ್ಚಿದ್ದರೆ
ಅದು ಅಮುಕ್ತವೆನಿಸುತ್ತದೆ.
 
ಅಯಗರ್ ಕೋವಿಲ್ ತಮಿಳುನಾಡಿನ ಮಧುರೆಯ ಸಮಾಸದಲ್ಲಿ
ರುವ ಪ್ರಸಿದ್ಧ ವೈಷ್ಣವ ದೇವಾಲಯ. ಇಲ್ಲಿ ಸುಂದರವಾದ ಸಂಗೀತ ಶಿಲಾ
ಸಂಭವಿದೆ.
 
ಅಯುಗರ್ ಕುರವಂಜಿ-ಅಯಗರ್ ಕೋವಿಲಿನ ಸುಂದರರಾಜ ಪೆರು
ಮಾಳ್ ದೇವರನ್ನು ಕುರಿತು ತಮಿಳಿನ ಪ್ರಸಿದ್ಧ ಕವಿ ಮತ್ತು ವಾಗ್ಗೇಯಕಾರ
ರಾಗಿದ್ದ ಕವಿಕುಂಜರ ಭಾರತಿಯು (೧೮೧೦-೧೮೯೬) ರಚಿಸಿರುವ ಕುರವಂಜಿ ಶೈಲಿಯ
ನಾಟಕ.
 
ಆಯಗಿಯ ಚೊಕ್ಕನಾಥರ ತಮಿಳುನಾಡಿನ ತಿರುನೆಲ್ವೇಲಿಯಲ್ಲಿದ್ದ
ವಾಗ್ಗೇಯಕಾರ. ತಮಿಳು ಪದಗಳನ್ನು ರಚಿಸಿದ್ದಾನೆ.
 
ಅಯ್ಯರ್ ಸಿ ಎಸ್-Grammar of South Indian
Music ಮತ್ತು Art and Technique of Violin Play ಎಂಬ
ಗ್ರಂಥಗಳ ಲೇಖಕರು, ಕರ್ಣಾಟಕ ಸಂಗೀತದ ಶ್ರುತಿ ಬಗ್ಗೆ ಬಹುವಾಗಿ ಸಂಶೋಧನೆ
 
0
 
ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.