2023-07-05 05:32:41 by jayusudindra
This page has been fully proofread once and needs a second look.
-ಮೋಹನ,
ಹಂಸಧ್ವನಿ.
ದೀರ್ಘಾವಧಿಯ ನ್ಯಾಸಸ್ವರಕ್ಕೆ ಪೂರ್ಣನ್ಯಾಸ ಸ್ವರವೆಂದು ಹೆಸರು. ಉದಾ-ಭೈರವಿ
ರಾಗದ ಪಂಚಮ.
ಸ್ವಲ್ಪ ಕಾಲಮಾತ್ರ ಆಧಾರವಾಗಬಹುದಾದ ನ್ಯಾಸಸ್ವರವು ಅಲ್ಪನ್ಯಾಸ ಸ್ವರ,
ಉದಾ-ಭೈರವಿಯ ಚತುಶ್ರುತಿ ಧೈವತ.
ಗ್ರಹಸ್ಯರ ಆಧಾರ ರಾಗಗಳು-ರಾಗದ ಮಾಧುರ್ಯವನ್ನು ಗ್ರಹಿಸಲು
ಪ್ರಾರಂಭ ಸ್ವರದಿಂದಲೇ ಸಾಧ್ಯವಿದೆ. ಒಂದೇ ರಾಗಕ್ಕೆ ಹಲವು ಗ್ರಹ ಸ್ವರಗಳಿರಲು
ಸಾಧ್ಯ. ಗ್ರಹಸ್ವರದ ಕೆಳಗಿರುವ ಸ್ವರವು ಕೆಲವು ರಾಗಗಳಲ್ಲಿ ನ್ಯಾಸಸ್ವರ
ವಾಗಿರುತ್ತದೆ. ಷಡ್ಡವು ಎಲ್ಲಾ ರಾಗಗಳಿಗೆ ಗ್ರಹಸ್ವರವಾಗಿರುತ್ತದೆ.
ខគម
ಸಹಾನ
ರಿಷಭ ಗ್ರಹರಾಗ
ಗಾಂಧಾರ ಗ್ರಹರಾಗ
ಮಧ್ಯಮ ಗ್ರಹರಾಗ
ಪಂಚಮ ಗ್ರಹರಾಗ
-
ಹಂಸಧ್ವನಿ
ಖಮಾಚ್
೩೯೯
ಉದಾ
ಉದಾ
ಉದಾ
ಉದಾ
ಧೈವತ ಗ್ರಹರಾಗ
ನಿಷಾದ ಗ್ರಹರಾಗ
ಭೈರವಿ
ಜೀವ ಮತ್ತು ಅಂಶಸ್ವರಗಳ ಆಧಾರ ರಾಗಗಳು ಅಂಶ ಸ್ವರಗಳು ರಾಗದ
ಜೀವ ಸ್ವರ ಮತ್ತು ಛಾಯಾ ಸ್ವರಗಳು ಇವು ರಾಗಕ್ಕೆ ರೂಪನ್ನು ಕೊಡುವ ಸ್ವರ
ಅಂಶ ಸ್ವರಗಳು ದೀರ್ಘತ್ವವನ್ನು ಹೊಂದಿವೆ. ಜೀವ ಸ್ವರಗಳು ದೀರ್ಘಸ್ವರಗಳಾಗಿರ
ಬೇಕಿಲ್ಲ. ಉದಾ-ಸಾರಂಗರಾಗದ ಶುದ್ಧ ಮಧ್ಯಮವು ಜೀವಸ್ವರವೇವಿನಾ ನ್ಯಾಸ
ಸ್ವರವಲ್ಲ. ಆದ್ದರಿಂದ ಎಲ್ಲಾ ಅಂಶ ಸ್ವರಗಳೂ ಜೀವಸ್ವರಗಳು. ಆದರೆ ಜೀವಸ್ವರ
ಗಳೆಲ್ಲವೂ ವ್ಯಾಸಸ್ವರಗಳಲ್ಲ. ರಾಗದ ಛಾಯೆ ಮನೋಜ್ಞವಾಗಿ ಚಿತ್ರಿತವಾಗಬೇಕಾದರೆ
ಅಂಶ ಸ್ವರಗಳ ಪುನರಾವರ್ತನೆಯು ರಾಗದ ಸಂಚಾರಗಳಲ್ಲಿ ಆಗಬೇಕು.
ಸಂಚಾರ ಸ್ವರಗಳ ಆಧಾರ ರಾಗಗಳು ಕೆಲವು ರಾಗಗಳಲ್ಲಿ ಆರೋಹಣಾ
ವರೋಹಣಗಳಲ್ಲೇ ರಾಗರಂಜಕ ಸಂಚಾರಗಳು ಕಂಡು ಬರುತ್ತವೆ. ಉದಾ - ಹಂಸಧ್ವನಿ.
ಕೆಲವು ರಾಗಗಳು ವಿಶೇಷ ಸಂಚಾರದಿಂದ ವ್ಯಕ್ತಗೊಳ್ಳುತ್ತವೆ. ಉದಾ-ಶಂಕರಾಭರಣ.
ವಕ್ರ ಸಂಚಾರಗಳು ಮತ್ತು ದಾಟು ಪ್ರಯೋಗಗಳು ಎಲ್ಲಾ ರಾಗಗಳಲ್ಲಿ ಕಂಡುಬರುತ್ತವೆ.
ರಸೋತ್ಪಾದನಾ ರಾಗಗಳು-ಸಂಗೀತವು ಮಾಧುರ್ಯದ ಸುಂದರ
ಮಾಧ್ಯಮ. ಸಾಹಿತ್ಯದ ರಸೋತ್ಪಾದನೆಯನ್ನು ಬೇರಾವ ಸಾಧನಗಳಿಗಿಂತ
ಸಂಗೀತವು ಮಿಗಿಲಾಗಿ ಮಾಡುತ್ತದೆ. ಶೃಂಗಾರ, ವೀರ, ಕರುಣ, ಶಾಂತ,
ಅದ್ಭುತ, ಹಾಸ್ಯ, ಭಯಾನಕ, ಭೀಭತ್ಸ, ರೌದ್ರ ಎಂಬ ನವರಸಗಳನ್ನು
ಮೋಹನ, ಅಠಾಣ, ಸಾವೇರಿ, ಆರಭಿ ಮುಂತಾದ ರಾಗಗಳು ಪ್ರತಿಪಾದಿಸುತ್ತವೆ.
ಷಣ್ಮುಖಪ್ರಿಯ
ಹರಿಕಾಂಭೋಜಿ