2023-06-25 23:30:23 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಶುದ್ಧ, ಛಾಯಾಂಗ ಮತ್ತು ಸಂಕೀರ್ಣ ರಾಗಗಳು-ಈ ಬಗೆಯ
ವರ್ಗೀಕರಣವು ಮತಂಗನಿಂದ ರೂಪಿಸಲ್ಪಟ್ಟಿತು. ಶುದ್ಧ ರಾಗಗಳು ಜನಕರಾಗದ ಸ್ವರಗಳ
ನಿರ್ದಿಷ್ಟ ಕ್ರಮವನ್ನನುಸರಿಸಿ ರೂಪಾಂತರ ಹೊಂದಿದ ಜನ್ಯರಾಗಗಳು. ಇವುಗಳಲ್ಲಿ
ಛಾಯೆಯಾಗಲೀ, ಅನ್ಯಸ್ವರಗಳಾಗಲೀ ಇರುವುದಿಲ್ಲ.
ಇತರರಾಗಗಳ
೩೯೮
ಉದಾ ಮಧ್ಯಮಾವತಿ,
ಛಾಯಾಲಗ ಅಧವಾ ಸಾಲಂಕ ಅಥವಾ ಸಾಲಗ ರಾಗಗಳು ಇತರ ರಾಗಗಳ
ಛಾಯೆಯನ್ನು ಹೊಂದಿರುತ್ತವೆ. ಉದಾ-ಸೌರಾಷ್ಟ್ರ,
ಸಂಕೀರ್ಣ, ಸಂಕ್ರಮ ಅಥವಾ ಮಿಶ್ರರಾಗಗಳು ಅನ್ಯರಾಗಗಳ ಛಾಯೆಯನ್ನು
ಹೊಂದಿರುವುದಲ್ಲದೆ ತಮ್ಮದೇ ಆದ ವಿಶಿಷ್ಟ ಮಾಧುರ್ಯವನ್ನು ಹೊಂದಿವೆ.
ಉದಾ-ದ್ವಿಜಾವಂತಿ,
ಬಳಸದೆ ಹಾಡಿದರೆ
ಸ್ವಸ್ಥಾನ ವಿಷಾದ ರಾಗ ಮತ್ತು ಗಮಕ ಶ್ರುತಿವಿಷಾದ ರಾಗಗಳು-
ಕೆಲವು ರಾಗಗಳ ಸ್ವರಗಳನ್ನು ಮೂಲ ರೂಪದಲ್ಲಿ ಯಾವ ಸೂಕ್ಷ್ಮ ಗಮಕಗಳನ್ನು
ರಾಗಗಳ ಸಂಪೂರ್ಣ ಭಾವವ್ಯಕ್ತವಾಗುತ್ತದೆ.
ಉದಾ - ಹಂಸಧ್ವನಿ, ಕದನಕುತೂಹಲ. ಇಂತಹವು ಸ್ವಸ್ಥಾನ ವಿಷಾದ ರಾಗಗಳು.
ಕೆಲವು ರಾಗಗಳು ಸೂಕ್ಷ್ಮಗಮಕಗಳು ಮತ್ತು ಶ್ರುತಿಗಳ ಬಳಕೆಯಿಂದ ಭಾವ
ಪೂರ್ಣವಾಗಿ ಪ್ರಕಾಶಿಸುತ್ತವೆ. ಉದಾ-ತೋಡಿ.
ಸಂಪೂರ್ಣ ಕಂಪಿತ, ಅರ್ಧಕಂಪಿತರಾಗಗಳು ಎಲ್ಲಾ ಸ್ವರಗಳ ಕಂಪಿತ
ಗಮಕದಿಂದ ಕೆಲವು ರಾಗಗಳ ಭಾವ ಮತ್ತು ವಿಶಿಷ್ಟತೆ ಪ್ರಕಾಶಗೊಳ್ಳುತ್ತದೆ.
ಸಂಪೂರ್ಣ ಕಂಪಿತ ರಾಗಗಳಿಗೆ ಸರ್ವಸ್ವರ ಗಮಕವರಿಕ ರಾಗವೆಂದು ಹೆಸರು.
ಕೆಲವು ರಾಗಗಳಲ್ಲಿ ಕೆಲವು ಸ್ವರಗಳಿಗೆ ಮಾತ್ರ ಗಮಕಗಳು ಸಾಧ್ಯ ಮಿಕ್ಕ ಸ್ವರಗಳನ್ನು
ಶುದ್ಧವಾಗಿ ಹಾಡಬೇಕು.
ಉದಾ-ಕುಂತಲವರಾಳಿ.
ನ್ಯಾಸಸ್ವರ ಆಧಾರರಾಗಗಳು-ಕೆಲವು ರಾಗಗಳಲ್ಲಿ ಆರೋಹಣಾವರೋಹಣ
ಗಳಲ್ಲಿ ಕೆಲವು ಸ್ವರಗಳನ್ನು ಆಧಾರವಾಗಿಟ್ಟು ಕೊಂಡು ವಿಸ್ತರಿಸಬಹುದು ರಾಗದ
ಸ್ವರಗುಚ್ಛಗಳು ಮುಕ್ತಾಯವಾಗುವ ಸ್ವರವು ನ್ಯಾಸಸ್ವರ ಷಷ್ಟವು ಎಲ್ಲಾ ರಾಗಗಳಿಗೆ
ನ್ಯಾಸಸ್ವರವಾಗುತ್ತದೆ.
ರಿಷಭನ್ಯಾಸ ಸ್ವರ
ಗಾಂಧಾರನ್ಯಾಸ ಸ್ವರ
ಮಧ್ಯಮನ್ಯಾಸ ಸ್ವರ
ಪಂಚಮನ್ಯಾಸ ಸ್ವರ
ಧೈವತನ್ಯಾಸ ಸ್ವರ
ನಿಷಾದನ್ಯಾಸ ಸ್ವರ
ಉದಾ
ಉದಾ
ಉದಾ
ಉದಾ
ಉದಾ
ಉದಾ
ಕೇದಾರಗೌಳ
ಶಂಕರಾಭರಣ
ಕುಂತಲವರಾಳಿ
ಷಣ್ಮುಖಪ್ರಿಯ
ಅಠಾಣ
ಹಂಸಧ್ವನಿ.