2023-07-04 10:21:25 by jayusudindra
This page has been fully proofread once and needs a second look.
ಸ ರಿ ಗ ಮ ಪ ದ ನಿ,
ಧೈವತಾಂತ್ಯ-ಕುರಂಜಿ
(ಆ : ಸ ನಿ ಸ ರಿ ಗ ಮ ಪ ದ
ಪಂಚಮಾಂತ್ಯ-ನವರೋಜ್
ಪ ದ ನಿ ಸ ರಿ ಗ ಮ ಪಮ ಗ ರಿ ಸ ನಿ ದ ಪ
ರಾಗಗಳು ಅವುಗಳ ಗುಣವಿಶೇಷಗಳಿಗನುಗುಣವಾಗಿ ೧೨ ಬಗೆಗಳಿವೆ
(ಆ :
(ಎ)
(ಆ 1
(ಬಿ)
(ಸಿ)
((ಎ) ಘನ, ನಯ, ದೇಶ್ಯ
(ಬಿ) ಕರ್ಣಾಟಕ ದೇಶ್ಯ
೩೯೭
ನಿ ದ ಪ ಮ ಗ ರಿ ಸ ನಿ)
ದ ಪ ಮ ಗ ರಿ ಸ ನಿ ಸ)
(ಸಿ) ಶುದ್ಧ, ಛಾಯಾಲಗ, ಸಂಕೀರ್ಣ
(ಡಿ) ಸ್ವಸ್ಥಾನ ವಿಷಾದ
(ಎಫ್) ನ್ಯಾಸ ಸ್ವರಗಳ ಆಧಾರ ರಾಗಗಳು
(ಜಿ) ಗ್ರಹಸ್ವರಗಳ ಆಧಾರ ರಾಗಗಳು
(ಎಚ್) ಜೀವ ಮತ್ತು ಅಂಶ ಸ್ವರಗಳ ಆಧಾರ ರಾಗಗಳು
(ಐ) ಸಂಚಾರ ಸ್ವರಗಳ ಆಧಾರ ರಾಗಗಳು
(ಜೆ) ರಸೋತ್ಪಾದನಾ ರಾಗಗಳು
(ಕ) ಗಾನಕಾಲವನ್ನನುಸರಿಸುವ ರಾಗಗಳು
(ಎಲ್) ಮಿತ್ರ ರಾಗಗಳು
ಘನ, ನಯ, ದೇಶ ರಾಗಗಳು-ರಾಗದ ಸ್ವರೂಪ ಮತ್ತು ವೈಶಿಷ್ಟ್ಯವು
ಘನ ಅಧವಾ ತಾನದ ಶೈಲಿಯ ಆಲಾಪನೆಯಿಂದ ಇದು ವ್ಯಕ್ತವಾಗುತ್ತದೆ
ಉದಾ-ಘನಪಂಚಕಗಳೆಂದು ಹೆಸರಾದ ನಾಟ, ಗೌಳ, ಆರಭಿ, ಶ್ರೀರಾಗ,
ವಾಳಿ. ದ್ವಿತೀಯ ಘನಪಂಚಕಗಳಾದ ಕೇದಾರ, ಸಾರಂಗನಾಟ, ಚೌಳಿ,
ನಾರಾಯಣ ಗೌಳ, ರೀತಿಗೌಳ,
ನಯರಾಗಗಳಲ್ಲಿ ರಾಗಭಾವಗಳು ವಿಳಂಬ ಕಾಲದ ಆಲಾಪನೆ ಮತ್ತು ತಾನದ
ಹಾಡುವಿಕೆಯಿಂದ ವ್ಯಕ್ತವಾಗುತ್ತವೆ. ಉದಾ : ಭೈರವಿರಾಗ, ಆಲಾಪನೆಯಿಂದಲೇ
ವ್ಯಕ್ತವಾಗುವ ರಾಗವು ದೇಶ್ಯರಾಗ ಉದಾ-
-ಕಾನಡ.
ಕರ್ನಾಟಕ ದೇಶ-ಕರ್ಣಾಟಕ ರಾಗಗಳು ದಕ್ಷಿಣ ಭಾರತದ ಸಂಗೀತದಲ್ಲಿ
ಮಾತ್ರ ಬಳಕೆಯಲ್ಲಿರುವ ರಾಗಗಳು. ಉದಾ-ಭೈರವಿ, ನೀಲಾಂಬರಿ, ಆನಂದ
ಭೈರವಿ, ಷಣ್ಮುಖಪ್ರಿಯ. ದೇಶ್ಯರಾಗಗಳೆಂದರೆ ಕರ್ಣಾಟಕ ಸಂಗೀತದಲ್ಲಿ ರೂಪಾಂತರ
ಹೊಂದಿ ಬಳಕೆಯಲ್ಲಿರುವ ಉತ್ತರಾದಿ ಪದ್ಧತಿಯ ರಾಗಗಳು. ಉದಾ - ಬೇಹಾಗ್,
ಕಾಪಿ, ದ್ವಿಜಾವಂತಿ, ಜೋನ್‌ಪುರಿ,