2023-07-04 10:20:25 by jayusudindra
This page has been fully proofread once and needs a second look.
೫.
೬.
(ಬಿ) ವಕ್ರ ಷಾಡವ
(ಸಿ) ವಕ್ರ ಷಾಡವ
(ಎ) ಕ್ರಮ ಸಂಪೂರ್ಣ
(ಬಿ) ಕ್ರಮ ಷಾಡವ
(ಸಿ) ಕ್ರಮ ಔಡವ
(ಎ) ವಕ್ರ ಔಡವ
(ಬಿ) ವಕ್ರ ಔಡವ
(ಸಿ) ವಕ್ರ ಔಡವ
ವಕ್ರ ಮಾಡವ
(ಎ) ವಕ್ರ ಷಾಡವ
(ಬಿ) ವಕ್ರ ಷಾಡವ
(ಸಿ) ವಕ್ರ ಷಾಡವ
(ಎ) ಕ್ರಮ ಸಂಪೂರ್ಣ
(ಬಿ) ಕ್ರಮ ಷಾಡವ
(ಸಿ) ಕ್ರಮ ಔಡವ
(ಎ) ವಕ್ರ ಔಡವ
(ಬಿ) ವಕ್ರ ಔಡವ
(ಸಿ) ವಕ್ರ ಔಡವ
ವಕ್ರ ಮಾಡವ
- ವಕ್ರ ಷಾಡ
-
-
- ಕ್ರಮ ಷಾಡವ (ಕೇದಾರ)
-
-
ಇವಲ್ಲದೆ ಉಭಯ ವಕ್ರರಾಗಗಳನ್ನು ಈ ರೀತಿ ವರ್ಗಿಕರಿಸಬಹುದು.
(ಎ) ವಕ್ರ ಸಂಪೂರ್ಣ ವಕ್ರ ಸಂಪೂರ್ಣ (ಸಹಾನ)
(ಬಿ) ವಕ್ರ ಸಂಪೂರ್ಣ ವಕ್ರಷಾಡವ (ನೀಲಾಂಬರಿ)
(ಸಿ) ವಕ್ರ ಸಂಪೂರ್ಣ
(ಎ) ವಕ್ರ ಮಾಡವ
(ಬಿ) ವಕ್ರ ಷಾಡವ
(ಸಿ) ವಕ್ರ ಷಾಡವ
(ಎ) ವಕ್ರ ಔಡವ
(ಬಿ) ವಕ್ರ ಔಡವ
(ಸಿ) ಉಭಯ ವಕ್ರ ಔಡವ
೧
೩.
-
-
-
-
-
ಕ್ರಮ ಸಂಪೂರ್ಣ (ಮುಖಾರಿ)
ಕ್ರಮ ಷಾಡವ (ವಿಜಯ ಶ್ರೀ)
ಕ್ರಮ ಔಡವ
ಸಂಗೀತ ಪಾರಿಭಾಷಿಕ ಕೋಶ
ವಕ್ರ ಔಡವ
ಕ್ರಮ ಔಡವ
ವಕ್ರ ಔಡವ
ಕ್ರಮ ಸಂಪೂರ್ಣ (ನಾರಾಯಣ ಗೌಳ)
- ವಕ್ರ ಮಾಡವ (ಹಿಂದೋಳ ವಸಂತ)
ವಕ್ರ ಔಡವ
ವಕ್ರ ಔಡವ
ವಕ್ರ ಸಂಪೂರ್ಣ (ದೀಪಕ)
ವಕ್ರ ಮಾಡವ (ಬಂಗಾಳ)
(
೪) ಉಪಾಂಗ-ಭಾಷಾಂಗ ರಾಗಗಳು ಉಪಾಂಗ ರಾಗಗಳು ಜನಕ
ರಾಗದ ಸ್ವರಗಳನ್ನು ಹೊಂದಿವೆ ಮತ್ತು ಭಾಷಾಂಗ ರಾಗಗಳು ಜನಕ ರಾಗದ
ಸ್ವರಗಳ ಜೊತೆಗೆ ಒಂದು, ಎರಡು ಅಥವಾ ಮೂರು ಅನ್ಯಸ್ವರಗಳನ್ನು ಹೊಂದಿವೆ.
ಉದಾ : ಧನ್ಯಾಸಿ ಬಿಲಹರಿ.
ಭಾಷಾಂಗ ರಾಗಗಳಲ್ಲಿ ಮೂರುವಿಧಗಳಿವೆ ಅವು
(ಎ) ಏಕಾನ್ಯ ಸ್ವರ
(ಬಿ) ದ್ವಿ ಅನ್ಯಸ್ವರ
(ಸಿ) ಅನ್ಯಸ್ವರ
ಭಾಷಾಂಗರಾಗ
ಭಾಷಾಂಗ
(ಆರಾಣ)
ಭಾಷಾಂಗರಾಗ (ಆನಂದ ಭೈರವಿ)
(೫) ನಿಷಾದಾಂತ್ಯ, ಧೈವತಾಂತ ಮತ್ತು ಪಂಚಮಾಂತರಾಗಗಳು
ಕೆಲವು ಜನ್ಯರಾಗಗಳಲ್ಲಿ ತಾರಸ್ಥಾಯಿ ಸಂಚಾರಗಳು ನಿಷೇಧವಾಗಿದ್ದು ರಾಗವು
ಮಂದ್ರ ಮತ್ತು ಸ್ಥಾಯಿಗಳಲ್ಲಿ ಮಾತ್ರ ವ್ಯಾಪಕವಾಗಿರುತ್ತದೆ. ಇದರ ಮೂರು
ವಿಧಗಳು-