This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅಮೃತ ಪಂಚಮ-
ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ
 

ಒಂದು ಜನ್ಯರಾಗ.
 
ತಿಳಿ
 
ಸ ರಿ ಗ ಮ ದ ನಿ
 
ಸ ನಿ ದ ಮ ಗ ಸ ರಿ ಸ
 

ಆ : ಸ ರಿ ಗ ಮ ದ ನಿ
ಅ : ಸ ನಿ ದ ಮ ಗ ಸ ರಿ ಸ
 
ಅಮೃತವರ್ಷಿಣಿ-
ಇದೇ ಹೆಸರಿನ ಎರಡು ರಾಗಗಳಿವೆ.

(೧) ಇದು ೬೬ನೆಯ ಮೇಳಕರ್ತ ಚಿತ್ರಾಂಬರಿಯ ಒಂದು ಜನ್ಯರಾಗ.
 

.
 
ಸ ಗ ಮ ಪ ನಿ ಸ
 

ಸ ನಿ ಪ ಮ ಗ ಸ
: ಸ ಗ ಮ ಪ ನಿ ಸ
ಅ : ಸ ನಿ ಪ ಮ ಗ ಸ
ಇದೊಂದು ಉಪಾಂಗರಾಗ,
 
ಸಾರ್ವಕಾಲಿಕರಾಗ, ಮುತ್ತುಸ್ವಾಮಿ ದೀಕ್ಷಿತರು
 
6
 

ರಚಿಸಿರುವ ' ಆನಂದಾಮೃತ ಕರ್ಷಿಣಿ ' ಎಂಬ ಪ್ರಸಿದ್ಧ ಕೃತಿಯು ಈ ರಾಗದಲ್ಲಿದೆ.

ತಿರುನೆಲ್ವೇಲಿ ಜಿಲ್ಲೆಯ ಸಮೀಪದಲ್ಲಿರುವ ಎಟ್ಟಿಯಾಪುರಕ್ಕೆ ದೀಕ್ಷಿತರು ಒಂದು ಸಲ

ಹೋಗುತ್ತಿದ್ದಾಗ ಈ ಕೃತಿಯನ್ನು ಹಾಡಿದಾಗ ಮಳೆ ಬಂದಿತು.
 

 

(೨) ಇದು ೩೯ನೆಯ ಮೇಳಕರ್ತ ರಾಲವರಾಳಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ ಸ
 
ಸ ನಿ ಪ ದ ಮ ಗ ರಿ ಸ
 
ಅ .
 
ಅ :
 

ಆ : ಸ ರಿ ಗ ಮ ಪ ದ ನಿ ಸ ಸ
ಅ : ಸ ನಿ ಪ ದ ಮ ಗ ರಿ ಸ
 
ಅಮೃತ ವಸಂತ-
ಈ ರಾಗವು ೫೭ನೆಯ ಮೇಳಕರ್ತ ಸಿಂಹೇಂದ್ರ

ಮಧ್ಯಮದ ಒಂದು ಜನ್ಯರಾಗ
 

.
 
ಸ ರಿ ಗ ಸ ನಿ ಸ
 
ಅ .
 
ಸ ನಿ ದ ಮ ಗ ಸ
 
: ಸ ರಿ ಗ ಸ ನಿ ಸ
ಅ : ಸ ನಿ ದ ಮ ಗ ಸ
 
ಅಮೃತ ತರಂಗಿಣಿ-
ಈ ರಾಗವು ೧೯ನೆಯ ಮೇಳಕರ್ತ ರುಂಕಾರ

ಧ್ವನಿಯ ಒಂದು ಜನ್ಯರಾಗ. ಇದು ಅಮೃತ ರಂಜಿನಿ ರಾಗವನ್ನು ಹೋಲುತ್ತದೆ.

(೧) ಆ : ಸ ರಿ ಗ ಮ ದ ನಿ ಸ
 
ಸ ದ ನಿ ದ ಪ ಮ ಗ ರಿ ಸ
 
ಸ ರಿ ಗ ಮ ಪ ದ ಸ
 

ಅ : ಸ ದ ನಿ ದ ಪ ಮ ಗ ರಿ ಸ
(೨)
.
 
ಸ ದ ಪ ಮ
 
: ಸ ರಿ ಗ ಮ ಪ ದ ಸ
ಅ : ಸ ದ ಪ ಮ ಗ ರಿ ಸ
 
ಅಮೃತವಾಹಿನಿ ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
 
(೨) ಆ
 

ಒಂದು ಜನ್ಯರಾಗ.
 
ಗ ರಿ ಸ
 

ಆ : ಸ ರಿ ಮ ಪ ದ ನಿ ಸ
 
ಅ : ಸ ನಿ ದ ಮ ಗ ರಿ ಸ

ಅ : ಸ ನಿ ದ ಮ ಗ ರಿ ಸ
ಇದೊಂದು ಷಾಡವರಾಗ,
 
ಮಧ್ಯಮ ಮತ್ತು ನಿಷಾದಗಳು ಜೀವಸ್ವರಗಳು ಮತ್ತು ಪರಸ್ಪರ ವಾದಿ ಸಂವಾದಿ ಸ್ವರಗಳು.

ಸರ್ವಕಾಲೀನರಾಗ, ತ್ಯಾಗರಾಜರ
ಶ್ರೀರಾಮಪಾದಮಾ ಎಂಬ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
 
ಮಧ್ಯಮ ಮತ್ತು ನಿಷಾದಗಳು ಜೀವಸ್ವರಗಳು
ಸರ್ವಕಾಲೀನರಾಗ, ತ್ಯಾಗರಾಜರ