This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಮೃತ ಪಂಚಮ-ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ
 
ಒಂದು ಜನ್ಯರಾಗ.
 
ತಿಳಿ
 
ಸ ರಿ ಗ ಮ ದ ನಿ
 
ಸ ನಿ ದ ಮ ಗ ಸ ರಿ ಸ
 
ಅಮೃತವರ್ಷಿಣಿ-ಇದೇ ಹೆಸರಿನ ಎರಡು ರಾಗಗಳಿವೆ.
(೧) ಇದು ೬೬ನೆಯ ಮೇಳಕರ್ತ ಚಿತ್ರಾಂಬರಿಯ ಒಂದು ಜನ್ಯರಾಗ.
 
ಆ.
 
ಸ ಗ ಮ ಪ ನಿ ಸ
 

ಸ ನಿ ಪ ಮ ಗ ಸ
ಇದೊಂದು ಉಪಾಂಗರಾಗ,
 
ಸಾರ್ವಕಾಲಿಕರಾಗ, ಮುತ್ತುಸ್ವಾಮಿ ದೀಕ್ಷಿತರು
 
6
 
ರಚಿಸಿರುವ ' ಆನಂದಾಮೃತ ಕರ್ಷಿಣಿ ' ಎಂಬ ಪ್ರಸಿದ್ಧ ಕೃತಿಯು ಈ ರಾಗದಲ್ಲಿದೆ.
ತಿರುನೆಲ್ವೇಲಿ ಜಿಲ್ಲೆಯ ಸಮೀಪದಲ್ಲಿರುವ ಎಟ್ಟಿಯಾಪುರಕ್ಕೆ ದೀಕ್ಷಿತರು ಒಂದು ಸಲ
ಹೋಗುತ್ತಿದ್ದಾಗ ಈ ಕೃತಿಯನ್ನು ಹಾಡಿದಾಗ ಮಳೆ ಬಂದಿತು.
 

 
(೨) ಇದು ೩೯ನೆಯ ಮೇಳಕರ್ತ ರಾಲವರಾಳಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ ಸ
 
ಸ ನಿ ಪ ದ ಮ ಗ ರಿ ಸ
 
ಅ .
 
ಅ :
 
ಅಮೃತ ವಸಂತ-ಈ ರಾಗವು ೫೭ನೆಯ ಮೇಳಕರ್ತ ಸಿಂಹೇಂದ್ರ
ಮಧ್ಯಮದ ಒಂದು ಜನ್ಯರಾಗ
 
ಆ .
 
ಸ ರಿ ಗ ಸ ನಿ ಸ
 
ಅ .
 
ಸ ನಿ ದ ಮ ಗ ಸ
 
ಅಮೃತ ತರಂಗಿಣಿ-ಈ ರಾಗವು ೧೯ನೆಯ ಮೇಳಕರ್ತ ರುಂಕಾರ
ಧ್ವನಿಯ ಒಂದು ಜನ್ಯರಾಗ. ಇದು ಅಮೃತ ರಂಜಿನಿ ರಾಗವನ್ನು ಹೋಲುತ್ತದೆ.
(೧) ಆ : ಸ ರಿ ಗ ಮ ದ ನಿ ಸ
 
ಸ ದ ನಿ ದ ಪ ಮ ಗ ರಿ ಸ
 
ಸ ರಿ ಗ ಮ ಪ ದ ಸ
 
ಆ .
 
ಸ ದ ಪ ಮ
 
ಅಮೃತವಾಹಿನಿ ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ
 
(೨) ಆ
 
ಒಂದು ಜನ್ಯರಾಗ.
 
ಗ ರಿ ಸ
 
ಆ : ಸ ರಿ ಮ ಪ ದ ನಿ ಸ
 
ಅ : ಸ ನಿ ದ ಮ ಗ ರಿ ಸ
ಇದೊಂದು ಷಾಡವರಾಗ,
 
ಮತ್ತು ಪರಸ್ಪರ ವಾದಿ ಸಂವಾದಿ ಸ್ವರಗಳು.
ಶ್ರೀರಾಮಪಾದಮಾ ಎಂಬ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
 
ಮಧ್ಯಮ ಮತ್ತು ನಿಷಾದಗಳು ಜೀವಸ್ವರಗಳು
ಸರ್ವಕಾಲೀನರಾಗ, ತ್ಯಾಗರಾಜರ