2023-07-04 10:14:31 by jayusudindra
This page has been fully proofread once and needs a second look.
ಸ ನಿ ದ ಮ ಗ ಸ
(೭)
ಔಡವ-ಷಾಡವ
ಆರು ಸ್ವರಗಳಿರುವರಾಗ,
ಉದಾ : ಮಲಹರಿ (ಮಾಯಾಮಾಳವಗೌಳಜನ್ಯ)
ಸ ರಿ ಮ ಪ ದ ಸ
ಸ ದ ಪ ಮ ಗ ರಿ ಸ
ಸ ರಿ ಮ ಪ ದ ಸ
ಸ ದ ಪ ಮ ಗ ರಿ ಸ
ಉದಾ :
(೮) ಔಡವ-ಔಡವ-ಆರೋಹಣಾವರೋಣಗಳಲ್ಲಿ ಐದು ಸ್ವರಗಳಿರುವ ರಾಗ.
ಶುದ್ಧ ಸಾವೇರಿ (ಹನುಮತೋಡಿಯಲ್ಲಿ ಜನ)
ಸ ರಿ ಮ ಪ ದ ಸ
ಸ ದ ಪ ಮ ಗ ರಿ ಸ
ಸ ರಿ ಮ ಪ ದ ಸ
ಸ ದ ಪ ಮ ಗ ರಿ ಸ
ಸಂಗೀತ ಪಾರಿಭಾಷಿಕ ಕೋಶ
ಆರೋಹಣದಲ್ಲಿ ಐದು ಸ್ವರಗಳೂ, ಅವರೋಹಣದಲ್ಲಿ
(೯) ಸ್ವರಾಂತರ-ಷಾಡವ-ಆರೋಹಣದಲ್ಲಿ ನಾಲ್ಕು ಸ್ವರಗಳೂ, ಅವರೋಹಣ
ದಲ್ಲಿ ಆರುಸ್ವರಗಳು ಇರುವ ರಾಗ,
ಉದಾ : ನವರಸ ಕನ್ನಡ
ಸ ಗ ಮ ಪ ಸ
ಸ ಗ ಮ ಪ ಸ
ಸ ನಿ ದ ಮ ಗ ರಿ ಸ
(ಹರಿಕಾಂಭೋಜಿಯಲ್ಲಿ ಜನ್ಯ)
ವರ್ಜ ರಾಗಗಳನ್ನು ಉಪಾಂಗ ಮತ್ತು ಭಾಷಾಂಗವೆಂದೂ, ವಕ್ರ ಮತ್ತು
ವಕ್ರವಲ್ಲದ ರಾಗಗಳೆಂದು ವರ್ಗೀಕರಿಸಬಹುದು.
ವಕರಾಗಗಳು-ಆರೋಹಣ ಅಥವಾ ಅವರೋಹಣ ಅಧವಾ ಇವೆರಡರಲ್ಲಿ
ಸ್ವರಗಳು ಕ್ರಮವಾಗಿಲ್ಲದೆ ತಿರುಗು ಮುರುಗಾಗಿದ್ದರೆ ಅಂತಹ ರಾಗಗಳು ವಕ್ರರಾಗಗಳು
(೧) ಆರೋಹಣವು ವಕ್ರವಾಗಿರುವ ರಾಗ
(ಎ) ಉದಾ : ಆನಂದ ಭೈರವಿ (ನಠಭೈರವಿಯ ಜನ್ಯ
ಸ ಗ ರಿ ಗ ಮ ಪ ದ ಸ ಸ
ಸ ಗ ರಿ ಗ ಮ ಪ ದ ಸ ಸ
ಸ ನಿ ದ ಪ ಮ ಗ ರಿ ಸ
ಆ
(ಬಿ) ಬೇಗಡೆ, (ಧೀರಶಂಕರಾಭರಣ ಜನ್ಯ)
ಸ ಗ ರಿ ಗ ಮ ಪ ದ ಪ ಸ
ಸ ಗ ರಿ ಗ ಮ ಪ ದ ಪ ಸ
ಸ ನಿ ದ ಪ ಮಾ ಗ ರಿ ಸ
(ಹರಿಕಾಂಭೋಜಿ ಜನ್ಯ)
ಸ ಗ ಮ ದ ಪ ದ ನಿ ಸ
ಸ ನಿ ಪ ಮ ಗ ಸ
(
(ಡಿ) ಬೇಹಾಗ್