This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಈ ರಾಗಗಳಲ್ಲಿ ಸಪ್ತಸ್ವರಗಳಲ್ಲಿ ಒಂದು ಅಥವಾ ಎರಡು ಸ್ವರಗಳು ಲೋಪವಾಗಿರುತ್ತವೆ.
ಇವುಗಳನ್ನು ಔಡವ ಷಾಡವಗಳೆಂದು
ಸ್ಕೂಲವಾಗಿ ವಿಂಗಡಿಸಬಹುದು.
ವರ್ಜರಾಗಗಳು ಔಡವ ಮಾಡವ ಮತ್ತು ಸಂಪೂರ್ಣ ರೀತಿಯ ವಿವಿಧ ಆರೋಹಣಾವ
ರೋಹಣ ಕ್ರಮದಿಂದ ಎಂಟು ಬಗೆಯಾಗಿವೆ.
(೧) ಪಾಡವಸಂಪೂರ್ಣ ಆರೋಹಣದಲ್ಲಿ ಆರು ಸ್ವರಗಳನ್ನೂ
ದಲ್ಲಿ ಸಪ್ತ ಸ್ವರಗಳನ್ನೂ ಹೊಂದಿರುವರಾಗ,
ಉದಾ : ಕಾಂಭೋಜಿ (ಹರಿಕಾಂಭೋಜಿಯ ಜನ್ಯ)
ಸ ರಿ ಗ ಮ ಪ ದ ಸ
 
ಅವರೋಹಣ
 

 
ಸ ನಿ ದ ಪ ಮ ಗ ರಿ ಸ
 
(೨) ಔಡವ ಸಂಪೂರ್ಣ-ಆರೋಹಣದಲ್ಲಿ ಐದು ಸ್ವರಗಳನ್ನೂ, ಅವರೋಹಣದಲ್ಲಿ
ಸಪ್ತ ಸ್ವರಗಳನ್ನೂ
 
ಹೊಂದಿರುವರಾಗ
 
ಉದಾ : ಧನ್ಯಾಸಿ
ಸ ಗ ಮ ಪ ನಿ ಸ
 
ಸ ನಿ ದ ಪ ಮ ಗ ರಿ ಸ
 
(ಹನುಮತೋಡಿಯ ಜನ್ಯ)
 
ಉದಾ :
 
(೩) ಸಂಪೂರ್ಣಷಾಡವ ಆರೋಹಣದಲ್ಲಿ ಸಪ್ತಸ್ವರಗಳಿದ್ದು ಅವರೋಹಣದಲ್ಲಿ
ಆರು ಸ್ವರಗಳಿರುವರಾಗ,
 
ಮಾರ್ಗಹಿಂದೋಳ (ನಠಭೈರವಿಯ ಜನ್ಯ)
 
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಉದಾ :
 
(೪) ಸಂಪೂರ್ಣ ಔಡವ- ಆರೋಹಣದಲ್ಲಿ ಸಪ್ತ ಸ್ವರಗಳು ಮತ್ತು ಅವರೋಹಣ
ದಲ್ಲಿ ಐದು ಸ್ವರಗಳಿರುವರಾಗ,
 
ಸಾರಮತಿ
ಸ ರಿ ಗ ಮ ಪ ದ ನಿ ಸ
 
ಸ ನಿ ದ ಮ ಗ ಸ
 
(ನಠಭೈರವಿಜನ್ಯ)
 
೩೯೧
 
(೫) ಪಾಡವ-ಷಾಡವ-ಆರೋಹಣಾವರೋಹಣಗಳಲ್ಲಿ ಆರು ಸ್ವರಗಳಿಗಿರುವ
 
ರಾಗ.
 
ಉದಾ :ಶ್ರೀರಂಜನಿ (ಖರಹರಪ್ರಿಯಜನ್ಯ)
 
C:
 
ಸ ರಿ ಗ ಮ ದ ನಿ ಸ
 
(೬) ಪಾಡವ-ಔಡವ
ಐದು ಸ್ವರಗಳಿರುವ ರಾಗ,
 
ಸ ನಿ ದ ಮ ಗ ರಿ ಸ
 
ಆರೋಹಣದಲ್ಲಿ ಆರು ಸ್ವರಗಳೂ, ಅವರೋಹಣದಲ್ಲಿ
 
ಉದಾ : ನಾಟಕುರಂಜಿ (ಹರಿಕಾಂಭೋಜಿಯಲ್ಲಿ ಜನ್ಯ)