This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆರೋಹಣದಲ್ಲಿ ಸ್ವಲ್ಪ ಹೆಚ್ಚು ಶಬ್ದ ಪರಿಮಿತಿ ಇರುವ ಮತ್ತು ಅವರೋಹಣದಲ್ಲಿ

ಸ್ವಲ್ಪ ಕಡಿಮೆ ಶಬ್ದ ಪರಿಮಿತಿಯಿರುವ ಸ್ವರವನ್ನು ಹೊಂದಿದ್ದರೆ ಈ ವ್ಯತ್ಯಾಸ

ಉಂಟಾಗುತ್ತದೆ. ಜನಕ ಮೇಳವಾದ ಹನುಮ ತೋಡಿಗೂ ಜನ್ಯರಾಗವಾದ

ತೋಡಿಗೂ ಈ ರೀತಿ ವ್ಯತ್ಯಾಸ ಉಂಟಾಗಿದೆ. ಈ ವ್ಯತ್ಯಾಸವು ಬಹುಸೂಕ್ಷ್ಮ

ಜನಕ ಮೇಳಗಳನ್ನು ೧೨ ಸ್ವರಸ್ಥಾನಕ್ಕೆ ಸಂಬಂಧಿಸಿದಂತೆ ವಿವರಿಸಿ, ಅವುಗಳಿಂದುಂಟಾದ

ಜನ್ಮರಾಗಗಳನ್ನು ೨೨ ಶ್ರುತಿಗಳಿಗೆ ಸಂಬಂಧಿಸಿದಂತೆ ವಿವರಿಸಲಾಗಿದೆ. ಜನಕರಾಗಗಳಿಗೆ

ಮೇಳಕರ್ತರಾಗ, ಮೇಳರಾಗ, ಕರ್ತರಾಗ ಮತ್ತು ಮೇಳ ಎಂಬ ಹೆಸರುಗಳಿವೆ. ೧೨

ಸ್ವರಸ್ಥಾನಗಳಲ್ಲೇ ೧೬ ಸ್ವರಗಳು ರೂಪುಗೊಂಡು ೭೨ ಜನಕ ರಾಗಗಳ ರಚನೆಯಾಗಿದೆ.

 
ಜನಾಕರ್ಷಣೆ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 

ಜನ್ಯರಾಗ,
 

ಆ .
 
ಸ ರಿ ಗ ಪ ಮ ದ ನಿ ಸ
ಅ :
 
ಸ ರಿ ಗ ಪ ಮ ದ ನಿ ಸ
 
ಸ ನಿ ದ ಪ ಮ ಗ ದ ಮ ಗ ರಿ ಸ
 
ಸ ನಿ ದ ಪ ಮ ಗ ದ ಮ ಗ ರಿ ಸ
 
ಜನತೋಡಿ-
೭೨ ಮೇಳ ಪದ್ಧತಿಯ ೮ನೆಯ ಮೇಳಕ್ಕೆ ಹಿಂದಿನ ಅಪ್ರಸಿದ್ಧ
 

ವಾದ ಹೆಸರು.
 
ಜನನಿ -

 
ಜನನಿ
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು ಜನ್ಯರಾಗ
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಗ ಸ
 

ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಗ ಸ
 
ಜನಾನಂದಿ-
ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು ಜನ್ಯರಾಗ,
ಸ ರಿ ಗ ಮ ದ ಸ
 
ಸ ದ ಮ ಗ ರಿ ಸ
 

ಸ ರಿ ಗ ಮ ದ ಸ
ಸ ದ ಮ ಗ ರಿ ಸ
 
ಜನಾನಂದಿನಿ-
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 

ಜನ್ಯರಾಗ,
 
೩೮೯
 
ಸ ರಿ ಗ ರಿ ಗ ಮ ಪ ನಿ ದ ಪ ನಿ ಸ
ಸ ನಿ ದ ಪ ಮ ರಿ ಗ ಮ ರಿ ಸ
 

ಸ ರಿ ಗ ರಿ ಗ ಮ ಪ ನಿ ದ ಪ ನಿ ಸ
ಸ ನಿ ದ ಪ ಮ ರಿ ಗ ಮ ರಿ ಸ
 
ಜನಾಂದೋಳಿಕ-
ಈ ರಾಗವು ೨೨ನೆ ಮೇಳಕರ್ತ ಖರಹರ ಪ್ರಿಯದ

ಒಂದು ಜನ್ಯರಾಗ.
 
ಸ ಗ ರಿ ಗ ಮ ಪ ನಿ ದ ನಿ ಪ ದ ನಿ ಸ
ಸ ನಿ ದ ಮ ಗ ರಿ ಗ ಮ ಗ ಸ
 

ಸ ಗ ರಿ ಗ ಮ ಪ ನಿ ದ ನಿ ಪ ದ ನಿ ಸ
ಸ ನಿ ದ ಮ ಗ ರಿ ಗ ಮ ಗ ಸ
 
ಜನರಂಜನಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

 

 
ಅ :
 

ಜನ್ಯರಾಗ,
 

 

 
ಸ ರಿ ಗ ಮ ಪ ದ ಪ ನಿ ಸ
 
ಸ ದ ಸ ಮ ರಿ ಸ
 

ಸ ರಿ ಗ ಮ ಪ ದ ಪ ನಿ ಸ
ಸ ದ ಸ ಮ ರಿ ಸ