This page has not been fully proofread.

ಸಂಗೀತಪಾರಿಭಾಷಿಕ ಕೋಶ
 
ಅಭಿನವ ಗುಪ್ತನ ಅನುಯಾಯಿ, ಗೀತ ಮತ್ತು ನೃತ್ಯ ವಿಷಯಕವಾದ ಸಂಗೀತ
ಚೂಡಾಮಣಿ ಎಂಬ ಐದು ಪ್ರಕರಣಗಳಿರುವ ಗ್ರಂಧವನ್ನು ರಚಿಸಿದ್ದಾನೆ. ಇದರಲ್ಲಿ
ಸುಮಾರು ೧೮೦೦ ಶ್ಲೋಕಗಳಿವೆ.
 
ಸಂಗೀತ ಚೂಡಾಮಣಿ ಸಾರ ಎಂಬುದು ಇದರ
 
ಸಂಗ್ರಹವಾದ ಗ್ರಂಥ 'ಸಂಗೀತ ಚೂಡಾಮಣಿ'ಯು ತಾಳ ಮತ್ತು ಪ್ರಬಂಧಗಳಿಗೆ
ಆಧಾರ ಭೂತವಾದ ಗ್ರಂಥ. ಇದನ್ನು ಪ್ರಮಾಣ ಗ್ರಂಥವಾಗಿ ಪಾರ್ಶದೇವನು
ಸ್ವೀಕರಿಸಿದ್ದಾನೆ. ಮೂಲ ಗ್ರಂಥವು ಮೈಸೂರಿನ ವರಲಕ್ಷ್ಮಿ ಸಂಗೀತ ಅಕಾಡೆಮಿ
ಎಂಬ ಸಂಸ್ಥೆಯಲ್ಲಿದೆ.
 
ಜಗಾಭರಣ-ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
 
ಜನ್ಯರಾಗ
 
ಆ :
 
ಸ ರಿ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
 
ಜಗಾಂಗನ ಈ ರಾಗವು ೪೨ನೆ ಮೇಳಕರ್ತ ರಘುಪ್ರಿಯದ ಒಂದು
 
ಜನ್ಯರಾಗ,
 
೩೮೭
 
ಸ ರಿ ಗ ಮ ಪ ನಿ ದ ನಿ ಸ
 
ಸ ನಿ ಪ ಮ ರಿ ಗ ಮ ರಿ ಸ
 
ಜಟಾಧರಿ-ಈ ರಾಗವು ೫೨ನೆ ಮೇಳಕರ್ತ ರಾಮ ಪ್ರಿಯದ ಒಂದು
 
ಜನ್ಯರಾಗ,
 
ಸ ಗ ರಿ ಮ ಪ ದ ನಿ ಸ
ಅ . ಸ ನಿ ದ ಪ ಗ ರಿ ಸ
 
ಜಟಪಲ್ಲಿ ಗೋಪಾಲ-ಜಟಪಲ್ಲವಾರು ಎಂಬ ತೆಲುಗು ಪದಗಳ ವಾಗ್ಗೇಯ
ಕಾರ ತನ್ನ ರಚನೆಗಳಲ್ಲಿ ಬಳಸಿರುವ ಅಂಕಿತ.
ಜಟ-ಇದು ಕಟಪಯಾದಿ
 
ಕೊಟ್ಟಿರುವ ಹೆಸರು.
 
ಪದ್ಧತಿಯಂತೆ ಮಿಶ್ರಜಾತಿ ಆಟತಾಳಕ್ಕೆ
 
ಇದರ ಒಂದಾವರ್ತಕ್ಕೆ ೧೮ ಅಕ್ಷರಕಾಲ.
 
ಜತಿ-ತಕ ತರಿಕಿಟ ನಕ ತದಿಂಕಿಣತೊಂ ಎಂಬ ಮೃದಂಗದ ನುಡಿಕಾರ
ಅಥವಾ ಜತಿಗಳು. ಇದಕ್ಕೆ ಸಂಸ್ಕೃತದಲ್ಲಿ ಪಾಟ ಎಂದೂ, ತಮಿಳಿನಲ್ಲಿ ಸೊಲ್ಕಟ್ಟು
 
ಎಂದು ಹೆಸರು.
 
ಇವು
 
ಜತಿಸ್ವರ-ಇವು ತಾಳದ ಚೌಕಟ್ಟಿನಲ್ಲಿ ಮೃದಂಗದ ಜತಿಗಳನ್ನು ಹೊಂದಿರುವ
ರಚನೆಗಳು ಇವಕ್ಕೆ ಪಾಟ ಎಂದೂ ತೊಲ್ಕಟ್ಟು ಎಂದೂ ಹೆಸರಿವೆ.
ರಚನೆಯಲ್ಲಿ ಸ್ವರಜಿತಿಯನ್ನು ಹೋಲುತ್ತವೆ. ಇವುಗಳಲ್ಲಿ ಸಾಹಿತ್ಯವಿರುವುದಿಲ್ಲ.
ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳಿರುತ್ತವೆ. ಮೂರರಿಂದ ಐದು ಚರಣಗಳಿದ್ದು
ಪ್ರತಿಚರಣಕ್ಕೆ ಬೇರೆ ಬೇರೆ ಧಾತುಗಳಿರುತ್ತವೆ.