This page has been fully proofread once and needs a second look.

೩೮೬
 
ಸಂಗೀತ ಪಾರಿಭಾಷಿಕ ಕೋಶ
 
ಜಗನೊ
ಜಗನ್ಮೋಹನ-
ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೩೮ನೆ ಮೇಳದ
 
ಜಗ

 
ಜಗನ್
ಮೋಹನಂ-
ಈ ರಾಗವು ೩೮ನೆ ಮೇಳಕರ್ತ ಜಾಲಾರ್ಣವದ ಒಂದು
 
ಸ ರಿ ಮ ಪ ದ ಸ ನಿ ಸ
ಸ ನಿ ದ ಪ ಮ ಗ ರಿ ಸ
 
ಜಗನ್ನೊ

ಸ ರಿ ಮ ಪ ದ ಸ ನಿ ಸ
ಸ ನಿ ದ ಪ ಮ ಗ ರಿ ಸ
 
ಜಗನ್ಮೋ
ಹಿನಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
 

ಹೆಸರು.
 
ಜನ್ಯರಾಗ,
 
ಜನ್ಯರಾಗ,
 

 
ಜನ್ಯರಾಗ,
ನಾದಿ ಸಂವಾದಿಗಳು.
 

ಉಪಾಂಗರಾಗ, ಗಾಂಧಾರ, ನಿಷಾದಗಳು ರಾಗ ಛಾಯಾ ಸ್ವರಗಳು ಹಾಗೂ

ಗಮಕ ವರಿಕ ರಕ್ತಿರಾಗ, ವೀರರಸ ಪ್ರಧಾನರಾಗ,

ತ್ಯಾಗರಾಜರ ಮಾಮವ ಸತತಂ ಮತ್ತು ಶೋಭಿಲ್ಲು ಸಪ್ತಸ್ವರ ಎಂಬ ರಚನೆಗಳು

ಈ ರಾಗದ ಪ್ರಸಿದ್ಧ ಕೃತಿಗಳು.
 

 
ಜಗನ್ಮನೋಹರಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ,
 
ಸ ಗ ಮ ಪ ದ ನಿ ಸ
 
ಸ ದ ಪ ಮ ಗ ರಿ ಗ ಸ
 

ಸ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ಸ
 
ಜಗದಂಬರಿ-
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
 

 
ಅ .
 
ಜನ್ಯರಾಗ
 
ಸ ಗ ಮ ಪ ದ ನಿ
 

ಜನ್ಯರಾಗ
ಸ ಗ ಮ ಪ ದ ನಿ
ದಾ ಪ ಮ ಪ ಗಾ ರಿ ಸ ನಿ ಸ
 

 
ಜಗದ್ಭರಿ-
ಈ ರಾಗವು ೫೪ನೆ ಮೇಳಕರ್ತ ವಿಶ್ವಂಭರಿಯ ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 

ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಜಗದೀಶ್ವರಿ-
ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
 
ಅ :
 
ಸ ಗ ಮ ಪ ನಿ ಸ
 
ಜನ್ಯರಾಗ,
ಸ ಗ ಮ ಪ ನಿ ಸ
ಸ ನಿ ಪ ಮ ಗಾ ರಿ ಸ
 
ಜನ್ಯರಾಗ,
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 

ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಜಗದೇಕಮಲ್ಲ (೧೧೩೮-೧೧೫೦ ಕ್ರಿಶ)-
ಇವನು
 
ಶಾರ್ಙ್ಗ ದೇವನು ಇವನನ್ನು ಬಹು

ಮಾಡಿದ್ದಾನೆ. ಇವನಿಗೆ ಪ್ರತಾಪ ಚಕ್ರವರ್ತಿ ಎಂಬ ಬಿರುದಿತ್ತು.
 
ವಂಶದ ದೊರೆ.
 
ಕಲ್ಯಾಣಿಯ ಚಾಳುಕ್ಯ

ಭಕ್ತಿಯಿಂದ ಸ್ತೋತ್ರ
 

ಇವನು