This page has not been fully proofread.

೩೮೬
 
ಸಂಗೀತ ಪಾರಿಭಾಷಿಕ ಕೋಶ
 
ಜಗನೊಹನ-ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೩೮ನೆ ಮೇಳದ
 
ಜಗಮೋಹನಂ-ಈ ರಾಗವು ೩೮ನೆ ಮೇಳಕರ್ತ ಜಾಲಾರ್ಣವದ ಒಂದು
 
ಸ ರಿ ಮ ಪ ದ ಸ ನಿ ಸ
ಸ ನಿ ದ ಪ ಮ ಗ ರಿ ಸ
 
ಜಗನ್ನೊಹಿನಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
 
ಹೆಸರು.
 
ಜನ್ಯರಾಗ,
 
ಜನ್ಯರಾಗ,
 

 
ನಾದಿ ಸಂವಾದಿಗಳು.
 
ಉಪಾಂಗರಾಗ, ಗಾಂಧಾರ, ನಿಷಾದಗಳು ರಾಗ ಛಾಯಾ ಸ್ವರಗಳು ಹಾಗೂ
ಗಮಕ ವರಿಕ ರಕ್ತಿರಾಗ, ವೀರರಸ ಪ್ರಧಾನರಾಗ,
ತ್ಯಾಗರಾಜರ ಮಾಮವ ಸತತಂ ಮತ್ತು ಶೋಭಿಲ್ಲು ಸಪ್ತಸ್ವರ ಎಂಬ ರಚನೆಗಳು
ಈ ರಾಗದ ಪ್ರಸಿದ್ಧ ಕೃತಿಗಳು.
 
ಜಗನ್ಮನೋಹರಿ ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,
 
ಸ ಗ ಮ ಪ ದ ನಿ ಸ
 
ಸ ದ ಪ ಮ ಗ ರಿ ಗ ಸ
 
ಜಗದಂಬರಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
 

 
ಅ .
 
ಜನ್ಯರಾಗ
 
ಸ ಗ ಮ ಪ ದ ನಿ
 
ದಾ ಪ ಮ ಪ ಗಾ ರಿ ಸ ನಿ ಸ
 
ಜಗದ್ಭರಿ-ಈ ರಾಗವು ೫೪ನೆ ಮೇಳಕರ್ತ ವಿಶ್ವಂಭರಿಯ ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
ಜಗದೀಶ್ವರಿ-ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
 
ಅ :
 
ಸ ಗ ಮ ಪ ನಿ ಸ
 
ಸ ನಿ ಪ ಮ ಗಾ ರಿ ಸ
 
ಜನ್ಯರಾಗ,
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಜಗದೇಕಮಲ್ಲ (೧೧೩೮-೧೧೫೦ ಕ್ರಿಶ)-ಇವನು
 
ಶಾರ್ಙ್ಗ ದೇವನು ಇವನನ್ನು ಬಹು
ಮಾಡಿದ್ದಾನೆ. ಇವನಿಗೆ ಪ್ರತಾಪ ಚಕ್ರವರ್ತಿ ಎಂಬ ಬಿರುದಿತ್ತು.
 
ವಂಶದ ದೊರೆ.
 
ಕಲ್ಯಾಣಿಯ ಚಾಳುಕ್ಯ
ಭಕ್ತಿಯಿಂದ ಸ್ತೋತ್ರ
 
ಇವನು