2023-07-04 10:02:27 by jayusudindra
This page has been fully proofread once and needs a second look.
ಈ ೨೨ನೆ ಮೇಳ ಕರ್ತಖರಹರ ಪ್ರಿಯದ ಒಂದು
ಸ ರಿ ಗ ಮ ಪದ ಸ
ಸ ನಿ ದ ಪ ಮ ದ ಮ ರಿ ಗ ರಿ ಸ
ಸ ರಿ ಗ ಮ ಪದ ಸ
ಸ ನಿ ದ ಪ ಮ ದ ಮ ರಿ ಗ ರಿ ಸ
ಛಂದೋ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಜನ್ಯರಾಗ,
ಆ : ಸ ಗ ರಿ ಗ ಮ ಪ ದ ನಿ ಪ ಸ
ಸ ನಿ ದ ಮ ಗ ರಿ ಸ
ಸ ನಿ ದ ಮ ಗ ರಿ ಸ
ಛಂದೋವತಿ
ಭರತ ಮುನಿಯ ದ್ವಾವಿಂಶತಿ ಶ್ರುತಿ ಪದ್ಧತಿಯಂತೆ ಇದು
ನಾಲ್ಕನೆ ಶ್ರುತಿಯ ಹೆಸರು.
ಇದು ಷಡ್ಡದ ನಿಯತಶ್ರುತಿ,
ಜ-
ಜ
ವಾನರ, ಶೂಲೀ, ಲಂಬೋದರೀ, ದೀರ್ಘಬಾಹು, ನಂದಿ, ಸುರಾಧಿಪ
ಇತ್ಯಾದಿ ನಾನಾರ್ಥಗಳಿವೆ.
ಜಕ್ಕಿ
ದಕ್ಷಿಣ ಭಾರತದ ದೇವಾಲಯಗಳಲ್ಲಿ ನುಡಿಸುವ ಒಂದು ಬಗೆಯ
ಮದ್ದಲೆ. ಇದು ತಮಿಳುನಾಡಿನ ವೃದ್ಧಾಚಲದ ದೇವಾಲಯದಲ್ಲಿದೆ. ಇದನ್ನು
ಉತ್ಸವಕಾಲದಲ್ಲಿ ನುಡಿಸುತ್ತಾರೆ.
ಜಕ್ಕಿನಿದರು
ಆಂಧ್ರ ಪ್ರದೇಶದಲ್ಲಿರುವ ಪರಂಪರಾಗತವಾಗಿ ನೃತ್ಯ ಮಾಡುವ
ಮತ್ತು ಹಾಡುವ ಒಂದು ವರ್ಗದ ಜನರು. ಇವರಿಗೆ ಜಕ್ಕುಲು ಎಂದು ಹೆಸರು.
ಇವರ
೩೮೫
ಇವರತುಗಳಿಗೆ ಜಕ್ಕಿನಿದರು ಎಂದು ಹೆಸರು.
ಜಗಣ
ಲಘು ಗುರು ವರ್ಣಗಳನ್ನು ಮೂರು ಮೂರಾಗಿ ವಿಂಗಡಿಸಿದರೆ
ಎಂಟು ವರ್ಣಗಳಾಗುವುವು. ಲಘು ಗುರು ಲಘು ವಿರುವುದು ಜಗಣ ಉದಾ :
ಸುರಾಜ್ಯ ಮದಿರ್ಕೆ.
ಜಗರುಂಪ-
ಜಗಝಂಪ
೧೦೮ ತಾಳಗಳಲ್ಲಿ ಇದು ೮೩ನೆ ತಾಳ, ಇದು
ಮಾತ್ರೆಗಳು ಅಥವಾ ೧೩ ಅಕ್ಷರ ಕಾಲವುಳ್ಳ ತಾಳ
ಇದು ೩ ಮಾತ್ರೆ ಅಥವಾ ೧೫ ಅಕ್ಷರಕಾಲವಿರುವ ತಾಳ.
ಮತ್ತೊಂದು ಮತದ ಪ್ರಕಾರ
ಜ
ಜಗನ್
ಜಗನ್
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಸ ರಿ ಮ ಗ ಮ ದ ನಿ ಪ ದ ನಿ ಸ
ಸ ಪ ಮ ಗ ರಿ ಸ
ಸ ರಿ ಮ ಗ ಮ ದ ನಿ ಪ ದ ನಿ ಸ
ಸ ಪ ಮ ಗ ರಿ ಸ
ಜಗನ್ಮಾತ
ಈ ರಾಗವು ೩೦ ನೆ ಮೇಳ ಕರ್ತ ನಾಗಾನಂದಿನಿಯ ಒಂದು
ಜನ್ಯರಾಗ,
ಅ
25
ಸ ಗ ಪ ದ ನಿ ಸ
ಸ ನಿ ದ ಪ ಗ ಸ
ಸ ಗ ಪ ದ ನಿ ಸ
ಸ ನಿ ದ ಪ ಗ ಸ