2023-06-25 23:30:21 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಛಾಯಾಶೋಭಿತ-ಈ ೨೨ನೆ ಮೇಳ ಕರ್ತಖರಹರ ಪ್ರಿಯದ ಒಂದು
ಸ ರಿ ಗ ಮ ಪದ ಸ
ಸ ನಿ ದ ಪ ಮ ದ ಮ ರಿ ಗ ರಿ ಸ
ಛಂದೋಧು-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಜನ್ಯರಾಗ,
ಆ : ಸ ಗ ರಿ ಗ ಮ ಪ ದ ನಿ ಪ ಸ
ಸ ನಿ ದ ಮ ಗ ರಿ ಸ
ಛಂದೋವತಿ-ಭರತ ಮುನಿಯ ದ್ವಾವಿಂಶತಿ ಶ್ರುತಿ ಪದ್ಧತಿಯಂತೆ ಇದು
ನಾಲ್ಕನೆ ಶ್ರುತಿಯ ಹೆಸರು.
ಇದು ಷಡ್ಡದ ನಿಯತಶ್ರುತಿ,
ಜ-ವಾನರ, ಶೂಲೀ, ಲಂಬೋದರೀ, ದೀರ್ಘಬಾಹು, ನಂದಿ, ಸುರಾಧಿಪ
ಇತ್ಯಾದಿ ನಾನಾರ್ಥಗಳಿವೆ.
ಜಕ್ಕಿ-ದಕ್ಷಿಣ ಭಾರತದ ದೇವಾಲಯಗಳಲ್ಲಿ ನುಡಿಸುವ ಒಂದು ಬಗೆಯ
ಮದ್ದಲೆ. ಇದು ತಮಿಳುನಾಡಿನ ವೃದ್ಧಾಚಲದ ದೇವಾಲಯದಲ್ಲಿದೆ. ಇದನ್ನು
ಉತ್ಸವಕಾಲದಲ್ಲಿ ನುಡಿಸುತ್ತಾರೆ.
ಜಕ್ಕಿನಿದರು-ಆಂಧ್ರ ಪ್ರದೇಶದಲ್ಲಿರುವ ಪರಂಪರಾಗತವಾಗಿ ನೃತ್ಯ ಮಾಡುವ
ಮತ್ತು ಹಾಡುವ ಒಂದು ವರ್ಗದ ಜನರು. ಇವರಿಗೆ ಜಕ್ಕುಲು ಎಂದು ಹೆಸರು.
ಇವರ
೩೮೫
ತುಗಳಿಗೆ ಜಕ್ಕಿನಿದರು ಎಂದು ಹೆಸರು.
ಜಗಣ-ಲಘು ಗುರು ವರ್ಣಗಳನ್ನು ಮೂರು ಮೂರಾಗಿ ವಿಂಗಡಿಸಿದರೆ
ಎಂಟು ವರ್ಣಗಳಾಗುವುವು. ಲಘು ಗುರು ಲಘು ವಿರುವುದು ಜಗಣ ಉದಾ :
ಸುರಾಜ್ಯ ಮದಿರ್ಕೆ.
ಜಗರುಂಪ-೧೦೮ ತಾಳಗಳಲ್ಲಿ ಇದು ೮೩ನೆ ತಾಳ, ಇದು
ಮಾತ್ರೆಗಳು ಅಥವಾ ೧೩ ಅಕ್ಷರ ಕಾಲವುಳ್ಳ ತಾಳ
ಇದು ೩ ಮಾತ್ರೆ ಅಥವಾ ೧೫ ಅಕ್ಷರಕಾಲವಿರುವ ತಾಳ.
ಮತ್ತೊಂದು ಮತದ ಪ್ರಕಾರ
ಜನ್ಯರಾಗ,
ಜಗನ್ಮಣಿ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಸ ರಿ ಮ ಗ ಮ ದ ನಿ ಪ ದ ನಿ ಸ
ಸ ಪ ಮ ಗ ರಿ ಸ
ಜಗನ್ಮಾತ ಈ ರಾಗವು ೩೦ ನೆ ಮೇಳ ಕರ್ತ ನಾಗಾನಂದಿನಿಯ ಒಂದು
ಜನ್ಯರಾಗ,
ಅ
25
ಸ ಗ ಪ ದ ನಿ ಸ
ಸ ನಿ ದ ಪ ಗ ಸ