2023-06-25 23:30:21 by ambuda-bot
This page has not been fully proofread.
೩೮೪
ಛಾಯಾವತಿ-(೧)
ಒಂದು ಜನ್ಯರಾಗ.
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ
ಜನ್ಯರಾಗ,
ಆ
ಸ ರಿ ಗ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
ಮುತ್ತು ಸ್ವಾಮಿ ದೀಕ್ಷಿತರ ಛಾಯಾವತೀಂ ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ
(೨) ಇದು ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೧೭ನೆ ಮೇಳಕರ್ತ ರಾಗ,
ಛಾಯಾವರ್ಧನಿ ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ.
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಛಾಯಾವೇಳ- ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ ಒಂದು
ಸ ರಿ ಗ ರಿ ಮ ಪ ದ ನಿ ಸ
ಸ ದ ನಿ ಪ ಮ ಗ ರಿ ಸ
ಛಾಯಾವೇಳಾವಳಿ ಪುರಾತನ ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಇದನ್ನು
ವೇಳಾವಳಿ ರಾಗದ ಒಂದು ಉಪಾಂಗರಾಗವೆಂದು ಹೇಳಿದೆ.
ಛಾಯಾಸಿಂಧು-ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ
ಒಂದು ಜನ್ಯರಾಗ.
ಆ .
ಸ ರಿ ಮ ಪ ದ ಸ
ಅ : ಸ ದ ಪ ಮ ಗ ರಿ ಸ
ಛಾಯಾಲಗಸೂಡ ಇದೊಂದು ಬಗೆಯ ಪ್ರಬಂಧ. ಪ್ರಬಂಧಗಳನ್ನು
ಮಧ್ಯಯುಗದಲ್ಲಿ ಸೂಡ, ಆಲಿಕ್ರಮ ಮತ್ತು ವಿಪ್ರಕೀರ್ಣ ಎಂದು ವರ್ಗಿಕರಣ
ಮಾಡಲಾಗಿತ್ತು. ಸೂಡ ಪ್ರಬಂಧಗಳನ್ನು ಶುದ್ಧ ಸೂಡ ಮತ್ತು ಛಾಯಾಲಗ
ಅಥವಾ ಸಾಲಗ ಸೂಡ ಎಂಬ ಎರಡು ಬಗೆಗಳಾಗಿ ವರ್ಗೀಕರಣ ಮಾಡಲಾಗಿತ್ತು. ಸಪ್ತ
ತಾಳಗಳು ಮತ್ತು ಅವುಗಳ ಪ್ರಭೇದಗಳಲ್ಲಿ ಛಾಯಾಲಗ ಸೂಡಗಳು ರಚಿಸಲ್ಪಟ್ಟಿವೆ.
ಸುಮಾರು ೧೮ನೆ ಶತಮಾನದವರೆಗೂ ಪ್ರಬಂಧಗಳು ಕಚೇರಿಗಳಲ್ಲಿನ ಕಾಲದ ಬಹು
ಭಾಗವನ್ನು ಆಕ್ರಮಿಸುತ್ತಿದ್ದುವು.
ಛಾಯಾಸೈಂಧವಿ-ಈ ರಾಗವು ೧೧ನೆ ಮೇಳಕರ್ತ ಕೋಕಿಲ ಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಮ ಪ ದ ಪ ನಿ ಸ