This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
೩೩
 
ಸಂಗೀತ ವಿದ್ವಾಂಸನಾಗಿದ್ದ ಗೋಪಾಲ ನಾಯಕನಿಗೂ, ಖುಸ್ರುವಿಗೂ ಸಂಗೀತ ಸ್ಪರ್ಧೆ
 
ನಡೆಯಿತೆಂದು ನಂಬಿಕೆಯಿದೆ.
 
ಅಮೀರ್ ಖಾನ್-ಅಮೀರ್ ಖಾನರು ಭಾರತದ ಒಬ್ಬ ಮೇರುಕಲ್ಪ
ಗಾಯಕರಾಗಿದ್ದು ಸುಮಾರು ಮೂವತ್ತು ವರ್ಷಗಳಿಂದ ಹಿಂದೂಸ್ಥಾನಿ ಸಂಗೀತ
ಕ್ಷೇತ್ರದ ತಾರೆಯಾಗಿದ್ದರು. ಉಸ್ತಾದರು ೧೯೧೨ರಲ್ಲಿ ಇಂದೂರಿನಲ್ಲಿ ಜನಿಸಿದರು.
ಅವರ ಪೂರ್ವಿಕರು ಚಂಗೇಖಾನ್, ಘಟೇಖಾನ್ ಮುಂತಾದ ಅನೇಕರು ಮೊಗಲ್
ಚಕ್ರವರ್ತಿಗಳ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದರು. ವಂಶಪಾರಂಪರ್ಯವಾಗಿ
ಬಂದ ಸಂಗೀತಕ್ಕೆ ಮೊಗಲರ ನಂತರ ಈ ವಂಶದವರು ಪೋಷಣೆ ಇಲ್ಲದೆ ದೂರವಾದರು.
ಅಮೀರ್ ಖಾನರ ತಂದೆ ಉಸ್ತಾದ್ ಶಮ್‌ರ್‌ ಖಾನರು ಪ್ರಸಿದ್ಧರಾದ ಸಾರಂಗಿ
ವಾದಕರೂ, ಗಾಯಕರೂ ಆಗಿದ್ದರು. ತಂದೆಯವರಲ್ಲಿ ೧೦ನೆಯ ವರ್ಷದಲ್ಲಿ
ಅಮೀರ್‌ಖಾನರಿಗೆ ಸಂಗೀತಾಭ್ಯಾಸವು ಆರಂಭವಾಯಿತು. ನಂತರ ೧೫ವರ್ಷಗಳ
ನಿರಂತರ ಸಾಧನೆಯ ವರವಾಗಿ ಖ್ಯಾಲ್ ಗಾಯನದಲ್ಲಿ ಅಪಾರ ಪ್ರೌಢಿಮೆಯನ್ನು
ಅಮೀರ್ ಖಾನರ ಹಾಡುಗಾರಿಕೆಯ: ಅಪೂರ್ವವಾದುದು.
ಕೇಳುವವರಲ್ಲಿ ನಾದ ತನ್ಮಯತೆ ಉಂಟಾಗಿ ದಿವ್ಯಾನುಭವವಾಗುತ್ತಿತ್ತು. ನೆಮ್ಮದಿಯ
ಹಾಡುಗಾರಿಕೆ ಬಯಸುವವರಿಗೆ ಖಾನರ ಗಾಯನವು ಒಂದು ಅಪೂರ್ವ ಔತಣ,
ಅಬ್ಬರವಿಲ್ಲದ, ಪಾಂಡಿತ್ಯ ಪ್ರದರ್ಶನದ ಆತುರವಿಲ್ಲದ, ಗಾಯನ ಶೈಲಿ ಅವರದು.
ರಾಗದ ಚಿತ್ರವಿನ್ಯಾಸವನ್ನು ಸ್ಪಷ್ಟವಾಗಿ, ಸಂಪನ್ನವಾಗಿ ರೂಪಿಸುವುದರಲ್ಲಿ
ಅದ್ವಿತೀಯರಾಗಿದ್ದರು. ಬೈಜೂಬಾವರಾ ಇತ್ಯಾದಿ ಕೆಲವು ಚಿತ್ರಗಳಿಗೆ ಹಿನ್ನೆಲೆ
ಗಾಯನವನ್ನು ಒದಗಿಸಿದ್ದರು. ಇವರಿಗೆ ೧೯೬೭ರಲ್ಲಿ ಕೇಂದ್ರ ಸಂಗೀತ ನಾಟಕ
ಅಕಾಡೆಮಿಯ ಪ್ರಶಸ್ತಿಯೂ, ೧೯೭೧ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರೆತಿದ್ದು ವು.
ಫೆಬ್ರವರಿ ೧೪ನೇ
ಇವರು
೧೯೭೪ರಲ್ಲಿ
 
ಪಡೆದರು.
 
ಕಲ್ಕತ್ತದಲ್ಲಿ ಕಾರಿನ
 
ಜಾನಪಪ
 
ದಿನಾಂಕ
 
ಅಪಘಾತಕ್ಕೀಡಾದರು ಇವರ ಶಿಷ್ಯರಲ್ಲಿ ಪ್ರಸಿದ್ಧರು ದೆಹಲಿಯ ಅಮರ್‌ನಾಥ್,
ಅಮೃತ-ಕಮಾನನ್ನು ಬಳಸಿ
 
ಬಳಸಿ ನುಡಿಸಬಹುದಾದ ಒಂದು
 
ತಂತೀವಾದ್ಯ.
 
ಅಮೃತಲಹರಿ-ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
 
ಒಂದು ಜನ್ಯರಾಗ
 
ಆ :
 
ಸ ಗ ರಿ ಮ ಪ ನಿ ಸ
 

 
ಸ ನಿ ದ ಪ ಮ ಗ ರಿ ಸ
 
ಅಮೃತಧನ್ಯಾಸಿ- ಈ ರಾಗವು ೮ನೆಯ ಮೇಳಕರ್ತ ಒಂದು ಜನ್ಯರಾಗ
ಸ ರಿ ಗ ಮ ಪ ನಿ ಸ
 
ಆ .
 
ಸ ನಿ ಪ ಮ ಗ ರಿ ಸ
 
3