This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಮಧ್ಯಮ ಮತ್ತು ಧೈವತವು ಜೀವ ಸ್ವರಗಳು. ಈ ರಾಗವು ರಾಗತಾಳ ಚಿಂತಾಮಣಿ

ಎಂಬ ಗ್ರಂಥದಲ್ಲಿ ಉಕ್ತವಾಗಿದೆ. ಸಾರ್ವಕಾಲಿಕ ರಾಗ, ತ್ಯಾಗರಾಜ ವಿರಚಿತವಾದ

(ಇದಿ ಸಮಯಮುರಾ' ಮತ್ತು ಮುತ್ತು ಸ್ವಾಮಿ ದೀಕ್ಷಿತರ 'ಭೋಗ ಛಾಯಾ ನಾಟಕ

ಎಂಬ ಕೃತಿಗಳು ಈ ರಾಗದ ಪ್ರಸಿದ್ಧ ಕೃತಿಗಳು.

 
ಛಾಯಾನಾಟ-
ಇದು
 
ನಾರದ ವಿರಚಿತ ಸಂಗೀತ ಮಕರಂದವೆಂಬ
 

ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ.
 

 
ಛಾಯಾಚೌಳಿ -
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ

ಒಂದು ಜನ್ಯರಾಗ,
 

ಸ ರಿ ಗ ಮ ಸ ಸ ದ ನಿ ಸ
 

ಸ ನಿ ವ ದ ಮ ಗ ರಿ ಸ
 

 
ಛಾಯಾಮಾರುವ
ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ

ಒಂದು ಜನ್ಯರಾಗ
 

ಸ ಗ ರಿ ಗ ಮ ದ ನಿ ದ ಸ

ಸ ನಿ ದ ಮ ಗ ರಿ ಸ
 

 
ಛಾಯಾಮಾಳವಿ
ಈ ರಾಗವು ೭ನೆ ಮೇಳಕರ್ತ ಸೇನಾಪತಿಯ ಒಂದು
 

 
ಅ :
 
ಜನ್ಯರಾಗ,
 
೨೮೩
 

ಸ ಗ ರಿ ಗ ಮ ಪ ದ ನಿ ದ ಸ

ಸ ನಿ ದ ನ ಮ ಗ ಮ ರಿ ಸ
 
ಛಾಯಾರಾಗ-

 
ಛಾಯಾರಾಗ
ಒಂದು ವಿಶಿಷ್ಟವಾದ ಸ್ವರಸಮೂಹ ಅಥವಾ ಪ್ರಯೋಗ

ದಿಂದ ವ್ಯಕ್ತವಾಗುವ ರಾಗ, ಉದಾ : ಹುಸೇನಿರಾಗ,
 

 
ಛಾಯಾರುದ್ರ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ,
 

ಸ ರಿ ಮ ಪ ಮ ದ ನಿ ಸ

ಸ ದ ನಿ ಪ ಮ ಗ ರಿ ಸ
 

 

 

 
ಛಾಯಾಲಗತಾಳ-
ರಾಗಗಳಂತೆಯೇ ತಾಳಗಳನ್ನು ಶುದ್ಧ, ಛಾಯಾಲಗ

ಎರಡು ತಾಳಗಳ ಸಮ್ಮಿಳನದಿಂದ
 

ಮತ್ತು ಸಂಕೀರ್ಣವೆಂದು ವರ್ಗಿಕರಿಸಲಾಗಿತ್ತು.

ಆಗುವ ತಾಳಕ್ಕೆ ಛಾಯಾಲಗತಾಳವೆಂದು ಹೆಸರು. ಎರಡಕ್ಕೂ ಹೆಚ್ಚು ತಾಳಗಳ

ಕಾಲ ಪ್ರಮಾಣಗಳ ಸಮ್ಮೇಳನದಿಂದಾಗುವ ತಾಳವು ಸಂಕೀರ್ಣ ತಾಳ, ಉದಾ :
 
ಸಿಂಹನಂದನ ತಾಳ,
 

 
ಛಾಯಾಲಗರಾಗ
ರಾಗವಿಸ್ತಾರ ಮಾಡುವಾಗ ಇನ್ನೊಂದು ರಾಗದ

ಛಾಯೆಯು ಆಗಾಗ್ಗೆ ಕಂಡು ಬರುವ ರಾಗಕ್ಕೆ ಛಾಯಾಲಗರಾಗವೆಂದು ಹೆಸರು.

ಇದನ್ನು ಸಾಲಂಗರಾಗ ಮತ್ತು ಸಾಲಗರಾಗ ಎಂದು ಹೇಳುವುದುಂಟು.