2023-06-25 23:30:20 by ambuda-bot
This page has not been fully proofread.
೩೮೨
ಸ ರಿ ಮ ಪ
ಸ
ಸ ನಿ ದ ಪ ಮ ಗ ಸ ರಿ ಸ
(3) ಆ
ಸ ರಿ ಮ ಪ ದ ಪ ಮ ಪ ದ ಸ ನಿ ಸ
ಸ ನಿ ದ ದ ಪ ಮ ಗ ಸ ರಿ ಸ
ಮುತ್ತು ಸ್ವಾಮಿ ದೀಕ್ಷಿತರು ' ಸರಸ್ವತ್ಯಾ' ಎಂಬ ಕೃತಿಯನ್ನು ಈ ರಾಗದಲ್ಲಿ
ರಚಿಸಿದ್ದಾರೆ.
ಛಾಯಾತರಂಗಿಣಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿ
ರಾಗದ ಒಂದು ಜನ್ಯರಾಗ,
ಸ ರಿ ಮ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ಉಪಾಂಗರಾಗ
ಸಾರ್ವಕಾಲಿಕರಾಗ,
{
ವಕ್ರಷಾಡವ ಸಂಪೂರ್ಣರಾಗ, ಗಾಂಧಾರ ಮತ್ತು ನಿಷಾದವು
ರಾಗಛಾಯಾ ಸ್ವರಗಳು, ಮಧ್ಯಮ, ನಿಷಾದಗಳು ಪರಸ್ಪರ ವಾದಿಸಂವಾದಿಗಳು.
ಹಾಸ್ಯ ಮತ್ತು ಶೃಂಗಾರ ರಸಗಳಿಗೆ ಸೂಕ್ತವಾದ ರಾಗ.
ತ್ಯಾಗರಾಜ ವಿರಚಿತವಾದ 'ಕೃಪಚುಟಕು ವೇಳರಾ ರಾಮ' ಮತ್ತು ಇತರ ದೈವ
ಮುಲವಲ' ಮತ್ತು ಮುತ್ತು ಸ್ವಾಮಿ ದೀಕ್ಷಿತರು ರಚಿಸಿರುವ 'ಸರಸ್ವತೀ ಛಾಯಾ
ತರಂಗಿಣಿ' ಎಂಬ ಕೃತಿಗಳು ಈ ರಾಗದ ಪ್ರಸಿದ್ಧ ಕೃತಿಗಳು.
ಛಾಯಾತೊಡ್ಡಿ ಪಾರ್ಶ್ವದೇವವಿರಚಿತ ಸಂಗೀತ ಸಮಯಸಾರವೆಂಬ
ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ.
ಸಂಗೀತ ಪಾರಿಭಾಷಿಕ ಕೋಶ
ಛಾಯಾತೋಡಿ-ಪ್ರಾಚೀನ ಸಂಗೀತಶಾಸ್ತ್ರ ಗ್ರಂಧಗಳಲ್ಲಿ ಈ ರಾಗವನ್ನು
ತೋಡಿಯ ಒಂದು ಉಪಾಂಗರಾಗವೆಂದು ಹೇಳಿದೆ.
ಛಾಯಾನಟ್ಟ-ಪಾರ್ಶ್ವದೇವ ವಿರಚಿತ ಸಂಗೀತ ಸಮಯಸಾರವೆಂಬ
ಗ್ರಂಧದಲ್ಲಿ ಉಕ್ತವಾಗಿರುವ ಉಪಾಂಗ ಸಂಪೂರ್ಣ ರಾಗಗಳಲ್ಲಿ ಒಂದು ರಾಗ.
ಸಂಗೀತ ರತ್ನಾಕರವೆಂಬ ಗ್ರಂಥದಲ್ಲೂ ಈ ರಾಗವು ಉಕ್ತವಾಗಿದೆ.
ಛಾಯಾನಾರಾಯಣಿ-ಈ ರಾಗವು ೬ನೆ ಮೇಳಕರ್ತ ತಾನರೂಪಿಯ
ಒಂದು ಜನ್ಯರಾಗ.
ಸ ಸ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಛಾಯಾನಾಟ-ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
ಜನ್ಯರಾಗ,
ಆ
ಸ ರಿ ಗ ಮ ಪ ಮ ಪ ಸ
ಸ ನಿ ದ ನಿ ಪ ಮ ರಿ ಸ
ಇದೊಂದು ಏಕಸ್ವರ ವಕ್ರರಾಗ, ಔಡವಷಾಡವ
ಅ
ಉಪಾಂಗರಾಗ ರಿಷಭ,